ಬಿಡುಗಡೆಯಾದ ಮೊದಲ ದಿನವೇ “ಹೀರೋ’ ಚಿತ್ರ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ, ನೋಡಿ ಶಾಕಿಂಗ್ ಕಲೆಕ್ಷನ್.

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ಒಳ್ಳೆಯ ಸಿನಿಮಾ ಮೂಡಿಬರುತ್ತಿರುವುದನ್ನ ಗಮನಿಸಬಹುದಾಗಿದೆ ಎಂದು ಹೇಳಬಹುದು. ಹೌದು ಕನ್ನಡ ಚಿತ್ರದಲ್ಲಿ ದೇಶದಲ್ಲಿ ಒಳ್ಳೆಯ ಮೆಚ್ಚುಗೆ ಬರುತ್ತಿದ್ದು ಜನರು ಕನ್ನಡ ಚಿತ್ರಕ್ಕೆ ಫಿದಾ ಆಗುತ್ತಿದ್ದಾರೆ ಎಂದು ಹೇಳಬಹುದು. ಹೌದು ಕಳೆದ ಬಿಡುಗಡೆಯಾಗಿದ್ದ ದ್ರುವ ಸರ್ಜಾ ಅವರ ಪೊಗರು ಚಿತ್ರದ ದೇಶದಲ್ಲಿ ಸಕತ್ ಸದ್ದು ಮಾಡಿದ್ದು ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ನಾವು ನೀವೆಲ್ಲ ನೋಡಿದ್ದೇವೆ ಎಂದು ಹೇಳಬಹುದು. ಹೌದು ಪೊಗರು ಚಿತ್ರಕ್ಕೆ ದೇಶದಲ್ಲಿ ಬಹಳ ಒಳ್ಳೆಯ ಮೆಚ್ಚುಗೆ ಬಂದಿದ್ದು ಚಿತ್ರಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದರು ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಹಲವು ದಿನಗಳಿಂದ ಜನರು ಕಾದು ಕುಳಿತ್ತಿದ್ದ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರವಾದ ‘ಹೀರೋ’ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆಕಂಡಿದ್ದು ಭರ್ಜರಿಯಾಗಿ ಪ್ರದರ್ಹಾನವನ್ನ ಕಾಣುತ್ತಿದೆ ಎಂದು ಹೇಳಬಹುದು.

ಚಿತ್ರ ಮಂದಿರದಲ್ಲಿ ನಿನ್ನೆಯಿಂದ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿರುವ ‘ಹೀರೋ’ ಚಿತ್ರಕ್ಕೆ ಬಹಳ ಒಳ್ಳೆಯ ಮೆಚ್ಚುಗೆ ಬಂದಿದ್ದು ಜನರು ಚಿತ್ರವನ್ನ ಹಾಡಿ ಹೊಗಳಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸಕತ್ ಸಸ್ಪೆನ್ಸ್ ಚಿತ್ರವಾಗಿರುವ ‘ಹೀರೋ’ ಚಿತ್ರಕ್ಕೆ ಜನರು ಫಿದಾ ಆಗಿದ್ದು ನೂರು ದಿನ ಓದುವುದರಲ್ಲಿ ಎರಡು ಮಾತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕಲೆಕ್ಷನ್ ವಿಚಾರದಲ್ಲಿ ಕೂಡ ಭರ್ಜರಿ ಸುದ್ದಿಯಾಗುತ್ತಿರುವ ‘ಹೀರೋ’ ಚಿತ್ರದ ಮೊದಲ ದಿನದ ಒಟ್ಟು ಕಲೆಕ್ಷನ್ ಕೇಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು.

Hero movie collection

ಹಾಗಾದರೆ ‘ಹೀರೋ’ ಚಿತ್ರದ ಮೊದಲ ದಿನದ ಒಟ್ಟು ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ‘ಹೀರೋ’ ಚಿತ್ರ ನೀವು ಕೂಡ ನೋಡಿದ್ದರೆ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸೇಹಿತರೇ ಬಿಡುಗಡೆಯಾದ ಮೊದಲ ದಿನವೇ ‘ಹೀರೋ’ ಚಿತ್ರ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರವನ್ನ ನೋಡಿದ ಜನರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಬಹುದು. ಇನ್ನು ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ ‘ಹೀರೋ’ ಚಿತ್ರ ಮೊದಲ ದಿನವೇ 6 ರಿಂದ 7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನು ಸಿನಿ ತಜ್ಞರು ಹೇಳುವ ಪ್ರಕಾರ ‘ಹೀರೋ’ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದ್ದು ಶನಿವಾರ ಮತ್ತು ಭಾನುವಾರ ‘ಹೀರೋ’ ಚಿತ್ರದ ಗಳಿಕೆ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಿದ್ದಾರೆ. ಚಿತ್ರದ ಕೆಲವು ಸನ್ನಿವೇಶ, ಚಿತ್ರ ಕಥೆ ಮತ್ತು ಕೆಲವು ಟ್ರಿಲ್ಲಿಂಗ್ ಜನರಿಗೆ ಕುತೂಹಲವನ್ನ ಉಂಟುಮಾಡುತ್ತದೆ ಎಂದು ಸಿನಿ ತಜ್ಞರು ಹೇಳಿದ್ದಾರೆ. ಚಿತ್ರಕ್ಕೆ ಬರುತ್ತಿರುವ ಒಳ್ಳೆಯ ರೆಸ್ಪಾನ್ಸ್ ನೋಡಿದರೆ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಹೊಸ ದಾಖಲೆಯನ್ನ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಸ್ನೇಹಿತರೆ ‘ಹೀರೋ’ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Hero movie collection

Join Nadunudi News WhatsApp Group