iPhone 13: ಕೇವಲ 30 ಸಾವಿರಕ್ಕೆ ಖರೀದಿಸಿ ಐಫೋನ್ 13, ಮೊಬೈಲ್ ಮೇಲೆ ಭರ್ಜರಿ ಆಫರ್ ಘೋಷಣೆ.

ಐಫೋನ್ 13 ಮೊಬೈಲ್ ಮೇಲೆ ವಿನಿಮಯ ಆಫರ್ ಆಫರ್ ಘೋಷಣೆ ಆಗಿದೆ ಮತ್ತು ಆಫರ್ ಅಡಿಯಲ್ಲಿ ಐಫೋನ್ 13 ಅನ್ನು 30 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು.

iPhone 13 Price: ಸಾಮಾನ್ಯವಾಗಿ ಐಫೋನ್ (iPhone) ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಮೊದಲೆಲ್ಲ ಯಾರ ಕೈಯಲ್ಲಾದರೂ ಐಫೋನ್ ನೋಡಿದರೆ ಅವರು ಭಾರಿ ಶ್ರೀಮಂತರು ಎಂದು ಭಾವಿಸುತ್ತಿದ್ದರು.

ಆದರೆ ಇತ್ತೀಚಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಐಫೋನ್ ನ ಬೆಲೆಯಲ್ಲಿ ಭಾರಿ ಇಳಿತ ಕಂಡಿದೆ. ಐಫೋನ್ ಖರೀದಿಸಲು ಬಯಸುವವರಿಗೆ ಇದು ಉತ್ತಮವಾದ ಸಮಯ. ನೀವು ಕಡಿಮೆ ಬೆಲೆಯಲ್ಲಿ ಐಫೋನ್ 13 ಅನ್ನು ಖರೀದಿ ಮಾಡಬಹುದು.

Exchange offer offer is announced on iPhone 13 mobile and under the offer iPhone 13 can be purchased for Rs 30 thousand.
Image Credit: businessinsider

ಐಫೋನ್ 13 ನ ಆರಂಭಿಕ ಬೆಲೆ
ಐಫೋನ್ 13 ಕಳೆದ ವರ್ಷ ಹೆಚ್ಚು ಮಾರಾಟವಾಗಿತ್ತು. ಐಫೋನ್ 13 ಸ್ಮಾರ್ಟ್ ಫೋನ್ ಸ್ವಂತ ಚೀಪ್ ಸೆಟ್ ಬಯೋನಿಕ್ ಪ್ರೊಸೆಸರ್ ಅನ್ನು ಹೊಂದಿದೆ. ಶಕ್ತಿಯುತ ಪೊಸೆಸರ್ ಹೊಂದಿರುವ ಐಫೋನ್ 13 ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಐಫೋನ್ 13 ಸ್ಮಾರ್ಟ್ ಫೋನ್ ನ ಬಿಡುಗಡೆ ಬೆಲೆಯಲ್ಲಿ 128 gb ರೂಪಾಂತರದ ಬೆಲೆ ರೂಪಾಯಿ 79,900 ಆಗಿದ್ದರೆ 256 gb ರೂಪಾಂತರದ ಬೆಲೆ ರೂಪಾಯಿ 89,000 ಆಗಿದೆ. 512 gb ಯ ಉನ್ನತ ಮಟ್ಟದ ರೂಪಾಂತರವು 1,09,900 ರೂಪಾಯಿಗೆ ಸಿಗುತ್ತದೆ.

iPhone 13 can be bought for just 30 thousand as the offer has been announced on iPhone 13 mobile.
Image Credit: yahoo

ಕೇವಲ 30 ಸಾವಿರಕ್ಕೆ ಖರೀದಿಸಿ ಐಫೋನ್ 13
ಹಳೆಯ ಸ್ಮಾರ್ಟ್ ಫೋನ್ ಅನ್ನು ಎಕ್ಸ್ಚೇಂಜ್ ಮಾಡುವವರಿಗೆ ರೂಪಾಯಿ 27,000 ವರೆಗೆ ಎಕ್ಸ್ಚೇಂಜ್ ಡಿಸ್ಕೌಂಟ್ ಲಭ್ಯವಿದೆ. ಅಂದರೆ ನೀವು ನಿಮ್ಮ ಹಳೆಯ ಮೊಬೈಲ್ ಅನ್ನು ವಿನಿಮಯ ಮಾಡಿಕೊಳ್ಳಬಹುದು. ಜೊತೆಗೆ ರೂಪಾಯಿ 27,000 ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group

ಹಳೆಯ ಮೊಬೈಲ್ ಅನ್ನು ಸುಮಾರು 27 ಸಾವಿರ ರೂಪಾಯಿಯ ತನಕ ವಿನಿಯಮ ಮಾಡಬಹುದು. ಹಳೆಯ ಮೊಬೈಲ್ ವಿನಿಮಯದ ಜೊತೆಗೆ ಕೆಲವು ಕ್ರೆಡಿಟ್ ಆಫರ್ ಕೂಡ ಇದ್ದು ಒಟ್ಟಾರೆಯಾಗಿ ಐಫೋನ್ 13 ಅನ್ನು 30 ಸಾವಿರ ರೂಪಾಯಿಗೆ ಖರೀದಿ ಮಾಡುವ ಆಫರ್ ಈಗ ನೀವು ಪಡೆದುಕೊಳ್ಳಬಹುದು. ಸದ್ಯ ಈ ಆಫರ್ ಹಲವು ಮೊಬೈಲ್ ಶೋ ರೂಮ್ ನಲ್ಲಿ ಇದ್ದು ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದೆ.

Join Nadunudi News WhatsApp Group