iPhones: ಐಫೋನ್ 14 ಮೇಲೆ ಭರ್ಜರಿ 22000 ರೂ ರಿಯಾಯಿತಿ, ಐಫೋನ್ ಪ್ರಿಯರಿಗೆ ಬಂಪರ್ ಆಫರ್ ಘೋಷಣೆ.

ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 14 ಮೇಲೆ ಭರ್ಜರಿ 22000 ರೂ ರಿಯಾಯಿತಿ

iPhone 14 Flipkart Offer Sale: ಹೊಸ ವರ್ಷಕ್ಕೆ ವಿಶೇಷವಾಗಿ Flipkart iPhone ಖರೀದಿಗೆ ಧಮಾಕ ಆಫರ್ ಅನ್ನು ನೀಡುತ್ತಿದೆ. ಈ ಧಮಾಕ ಆಫರ್ ನಲ್ಲಿ ಕಡಿಮೆ ಬೆಲೆಗೆ ನೀವು ಐಫೋನ್ ನ ಈ ಮಾದರಿಯನ್ನು ಖರೀದಿಸಬಹುದಾಗಿದೆ.

ಸಾಮಾನ್ಯವಾಗಿ iPhone ಮೇಲೆ ಎಲ್ಲರು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಐಫೋನ್ ನಲ್ಲಿ ಹೆಚ್ಚಿನ ಫೀಚರ್ ಇರುವ ಕಾರಣ ಐಫೋನ್ ಖರೀದಿಸುವ ಆಸೆ ಎಲ್ಲರಲ್ಲೂ ಇರುವುದು ಸಹಜ. ಸದ್ಯ ಐಫೋನ್ ಖರೀದಿಯ ಆಸೆ ಇದ್ದವರಿಗೆ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ ಆಗಿದೆ ಎಂದು ಹೇಳಬಹುದು. ನೀವು ಈ ವರ್ಷಾಂತ್ಯದಲ್ಲಿ ನಿಮ್ಮ ಐಫೋನ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು.

iPhone 14 Discount On Flipkart
Image Credit: Aajtak

ಐಫೋನ್ ಪ್ರಿಯರಿಗೆ ಬಂಪರ್ ಆಫರ್ ಘೋಷಣೆ
ಇನ್ನು ದೇಶದ ದುಬಾರಿ ಬ್ರಾಂಡ್ ಆಗಿರುವ Apple iPhone ಖರೀದಿಗೆ ಹೆಚ್ಚಿನ ಬಜೆಟ್ ಬೇಕಾಗುತ್ತದೆ. ಆದರೆ ಕಳೆದ ವರ್ಷ 2022 ರಲ್ಲಿ ಬಿಡುಗಡೆಗೊಂಡಿರುವ iPhone 14 ರ ಮಾದರಿಯ ಖರೀದಿಗೆ ಇದೀಗ ದೇಶದ ಜನಪ್ರಿಯ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವಾ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಸದ್ಯ ನೀವು iPhone 14 ಖರೀದಿಸಲು ಬಯಸಿದ್ದರೆ ಬರೋಬರಿ 22 ಸಾವಿರಕ್ಕೂ ಅಧಿಕ ಹಣವನ್ನು ಉಳಿಸಬಹುದು. ಫ್ಲಿಪ್ ಕಾರ್ಟ್ ನ ಈ ಆಫರ್ ನ ಮೂಲಕ ನೀವು ನಿಮ್ಮ ಐಫೋನ್ ಖರೀದಿಯ ಆಸೆಯನ್ನು ಈಡೇರಿಸಿಕೊಳ್ಳಬಹುದು. ನಿಮ್ಮ ಬಜೆಟ್ ನಲ್ಲಿ ಇದೀಗ ಫ್ಲಿಪ್ಕಾರ್ಟ್ ನಿಮಗೆ iPhone ನೀಡಲು ಮುಂದಾಗಿದೆ. ವರ್ಷದ ಕೊನೆಯಲ್ಲಿ ಐಫೋನ್ ಮೇಲೆ ಫ್ಲಿಪ್ ಕಾರ್ಟ್ ಯಾವ ರೀತಿ ಆಫರ್ ಘೋಷಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

iPhone 14 Flipkart Offer
Image Credit: Moneycontrol

ಐಫೋನ್ 14 ಮೇಲೆ ಭರ್ಜರಿ 22000 ರೂ ರಿಯಾಯಿತಿ
ಮಾರುಕಟ್ಟೆಯಲ್ಲಿ iPhone 14 ರ ಆರಂಭಿಕ ಬೆಲೆ 79,900 ರೂ. ಆಗಿದೆ. ಫ್ಲಿಪ್‌ ಕಾರ್ಟ್‌ನಿಂದ ರಿಯಾಯಿತಿಯನ್ನು ಬಳಸಿಕೊಂಡು 57,999 ರೂ. ಗೆ ಖರೀದಿಸಬಹುದು. ಇದರ ಮೇಲೆ ನಿಮಗೆ 21,900 ರೂಪಾಯಿಗಳ ಆಫರ್ ನೀಡಲಾಗುತ್ತಿದೆ. ಹಾಗೆಯೆ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ. ಇನ್ನು HDFC ಬ್ಯಾಂಕ್‌ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಗಳ ಮೇಲೆ 10 % ರಿಯಾಯಿತಿಗಳನ್ನು ನೀಡಲಾಗುತ್ತಿದೆ.

Join Nadunudi News WhatsApp Group

ಈ ಎಲ್ಲಾ ಆಫರ್‌ ಗಳ ಅಡಿಯಲ್ಲಿ ನೀವು ಐಫೋನ್  ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ ಕಾರ್ಟ್‌ ನ ಶಾಪಿಂಗ್ ಸೈಟ್‌ ಗೆ  ಭೇಟಿ ನೀಡಿ ಕೊಡುಗೆಗಳನ್ನು ಪರಿಶೀಲಿಸಿಕೊಳ್ಳಬಹುದು. ಈ ಇಯರ್ ಎಂಡ್ ಸೇಲ್ ನ ಆಫರ್ ಅನ್ನು ನೀವು ಸದುಪಯೋಗಪಡಿಸಿಕೊಳ್ಳಿ. ಇನ್ನು ನಿಮ್ಮ ನಿಮ್ಮ ಬಳಿಯ ಇರುವ ಹಳೆಯ ಫೋನ್ ಅನ್ನು 34,500 ರೂ. ನಲ್ಲಿ ಎಕ್ಸ್ಚೇಂಜ್ ಮಾಡಿಕೊಂಡರೆ ಇನ್ನೂ ಅಗ್ಗದ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದು.

Join Nadunudi News WhatsApp Group