iPhone 14: ಕೇವಲ 9749 ರೂ. ಗೆ ಖರೀದಿಸಿ ಐಫೋನ್ 14, ಫ್ಲಿಪ್ಕಾರ್ಟ್ ನಲ್ಲಿ ಬಂಪರ್ ಆಫರ್.

ಕೇವಲ 9749 ರೂ. ಗೆ ಖರೀದಿಸಿ iPhone 14

iPhone 14 Flipkart Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ.

ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಖರೀದಿ ಮಾಡಲು ಗ್ರಾಹಕರಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. Flipkart ಸಮ್ಮರ್ ಡೇಸ್ ಸೇಲ್ 2024 ರಲ್ಲಿ iPhone 14 ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಸ್ತುತ Apple iPhone 14 ಅನ್ನು ಬೃಹತ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.

iPhone 14 Flipkart Offer
Image Credit: News 18

ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14 ಖರಿದಿಗೆ ಬಂಪರ್ ಆಫರ್
Apple iPhone 14 ಅನ್ನು 2022 ರಲ್ಲಿ ಭಾರತದಲ್ಲಿ Apple iPhone 14 Plus, Apple iPhone 14 Pro ಮತ್ತು Apple iPhone 14 Pro Max ಜೊತೆಗೆ ಬಿಡುಗಡೆ ಮಾಡಲಾಗಿದೆ. ಇದರ ಬಿಡುಗಡೆಯ ಸಮಯದಲ್ಲಿ iPhone 14 ಬೆಲೆ 79,900 ರೂಪಾಯಿ ಇದ್ದಿತ್ತು. ಇನ್ನು 2023 ರಲ್ಲಿ Apple iPhone 15 ಬಿಡುಗಡೆಯ ನಂತರ iPhone 14 ಬೆಲೆ ದೊಡ್ಡ ಮಟ್ಟಿಗೆ ಕಡಿತ ಕಂಡಿತು. ಸದ್ಯ ಫ್ಲಿಪ್ಕಾರ್ಟ್ ನಲ್ಲಿ ಮೂಲ ಬೆಲೆಗಿಂತ ಅತಿ ಕಡಿಮೆ ಬೆಲೆಗೆ ನೀವು iPhone 14 ಅನ್ನು ಖರೀದಿಸಬಹುದು.

ಪ್ರಸ್ತುತ ಫ್ಲಿಪ್‌ ಕಾರ್ಟ್ ಮಾರಾಟದಲ್ಲಿ, Apple iPhone 14 ಬೆಲೆ 49,250 ರೂ. ಆಗಿದೆ. ರಿಯಾಯಿತಿಯ ನಂತರ ಕೇವಲ 9749 ರೂ. ಗಳಲ್ಲಿ ಲಭ್ಯವಿದೆ. Apple iPhone 14 ಅನ್ನು ಪ್ರಸ್ತುತ ಫ್ಲಿಪ್‌ ಕಾರ್ಟ್‌ ನಲ್ಲಿ 58,999 ರೂ. ಗಳಲ್ಲಿ ಪಟ್ಟಿ ಮಾಡಲಾಗಿದೆ. ಖರೀದಿದಾರರು ವಹಿವಾಟಿನ ಮೇಲೆ 1250 ರೂಪಾಯಿಗಳ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ಅನ್ನು ಪಡೆಯಬಹುದು. Apple iPhone 14 ಬೆಲೆಯನ್ನು 57,749 ಕ್ಕೆ ಇಳಿಸಬಹುದು.

iPhone 14 Price And Feature
Image Credit: Hindustantimes

ಕೇವಲ 9749 ರೂ. ಗೆ ಸಿಗಲಿದೆ ಐಫೋನ್‌
ಫ್ಲಿಪ್ ಕಾರ್ಟ್ ಹಳೆಯ ಸ್ಮಾರ್ಟ್ ಫೋನ್ ಗೆ ಬದಲಾಗಿ 48,000 ರೂ. ರಿಯಾಯಿತಿ ನೀಡಲಾಗಿದೆ. Apple iPhone 14 ವರೆಗಿನ ರಿಯಾಯಿತಿಗಳನ್ನು ಎಲ್ಲಾ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ ಫ್ಲಿಪ್‌ ಕಾರ್ಟ್ ಮಾರಾಟದಲ್ಲಿ ಕೇವಲ 9749 ರೂ. ಗಳಲ್ಲಿ ಐಫೋನ್ 14 ಅನ್ನು ಪಡೆಯಬಹುದು.

Join Nadunudi News WhatsApp Group

Apple iPhone 14, Apple iPhone 13 ನಂತೆಯೇ ಅದೇ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಆದರೆ ಹೆಚ್ಚಿನ ಕೋರ್‌ಗಳನ್ನು ಹೊಂದಿದೆ. ಇದು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಜೊತೆಗೆ ಮುಂಭಾಗದಲ್ಲಿ iPhone 13 ತರಹದ ನಾಚ್, ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12MP ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ, ಫೋನ್ 12MP ಸಂವೇದಕಗಳೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

iPhone 14 Offer Update
Image Credit: Tokopedia

Join Nadunudi News WhatsApp Group