iPhone 14 Plus: ಐಫೋನ್ ಖರೀದಿ ಮಾಡುವವರಿಗೆ ಇನ್ನೊಂದು ಆಫರ್, ಐಫೋನ್ ಮೇಲೆ 26% ಡಿಸ್ಕೌಂಟ್

ಐಫೋನ್ ಮೇಲೆ 26% ಡಿಸ್ಕೌಂಟ್ ಘೋಷಣೆ, ಖರೀದಿಸಲು ಇದು ಬೆಸ್ಟ್ ಟೈಮ್

iPhone 14 Plus Amazon Offer: ಸದ್ಯ ಮಾರುಕಟ್ಟೆಯಲ್ಲಿ ಐಫೋನ್ ಮೇಲಿನ ಕ್ರೇಜ್ ಹೆಚ್ಚಿದೆ ಎನ್ನಬಹುದು. ದೇಶದ ದುಬಾರಿ ಬ್ರಾಂಡ್ ಆಗಿರುವ Apple ಕಂಪನಿಯು ಹಲವು ಮಾದರಿಯ ಐಫೋನ್ ಅನ್ನು ಪರಿಚಯಿಸಿದೆ.

ಸದ್ಯ ಇ ಕಾಮರ್ಸ್ ಅಪ್ಲಿಕೇಶನ್ ಗಳು ಐಫೋನ್ ಖರೀದಿಗೆ ಬಂಪರ್ ಆಫರ್ ಅನ್ನು ಘೋಷಿಸಿರುತ್ತವೆ. ಇದೀಗ Amazon ನಲ್ಲಿ iPhone 14 Plus ಖರೀದಿಗೆ ಒಂದೊಳ್ಳೆ ಅವಕಾಶ ಬಂದೊಗಿದೆ. ಹೆಚ್ಚಿನ ಫೀಚರ್ ಇರುವ ಈ ಐಫೋನ್ 14 plus ಮಾದರಿಯನ್ನು ಗ್ರಾಹಕರು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

iPhone 14 sale cheape rate on flipkart
Image Credit: Original Source

ಐಫೋನ್ ಖರೀದಿ ಮಾಡುವವರಿಗೆ ಇನ್ನೊಂದು ಆಫರ್
ಇದೀಗ ಅಮೆಜಾನ್ iPhone 14 Plus ಅನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಪರಿಚಯಿಸಲು ನಿರ್ಧರಿಸಿದೆ.ಇನ್ನು iPhone 14 Plus 256GB ರೂಪಾಂತರದ ಬೆಲೆ 1,19,900 ರೂ. ಆಗಿದೆ. ಆದರೆ ನೀವು ಅಮೆಜಾನ್ ನಲ್ಲಿ ವಿಶೇಷ ಕೊಡುಗೆಗಳೊಂದಿಗೆ ಈ ಐಫೋನ್ ಅನ್ನು ಖರೀದಿಸಬಹುದು. ಈ iPhone 14 Plus ನ 256GB ರೂಪಾಂತರದ ಬೆಲೆ ರೂ. 1,19,900, ಆದರೆ ನೀವು ಇದನ್ನು ರೂ. 88,999 ಗೆ ಖರೀದಿಸಬಹುದು. ಅದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಐಫೋನ್ ಮೇಲೆ 26% ಡಿಸ್ಕೌಂಟ್
ಐಫೋನ್ 14 ಪ್ಲಸ್ ಖರೀದಿಸಲು ಬ್ಯಾಂಕ್ ಕೊಡುಗೆಗಳಿಂದ ಹಿಡಿದು ವಿನಿಮಯ ಪ್ರಯೋಜನಗಳವರೆಗೆ ಲಭ್ಯವಿದೆ. ಇ-ಕಾಮರ್ಸ್ ಸೈಟ್ Amazon iPhone 14 Plus ನಲ್ಲಿ 26% ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯ ನಂತರ ಇದರ ಬೆಲೆ 88,999 ರೂ. ಆಗುತ್ತದೆ. ಇದರ ಜೊತೆಗೆ ನೀವು ಎಕ್ಸ್ಚೇಂಜ್ ಆಫರ್ನೊಂದಿಗೆ ಖರೀದಿಸಲು ಬಯಸಿದರೆ, ನಂತರ Amazon ಅದರ ಮೇಲೆ 27,050 ರೂ.ಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

Deepavali Offer On iPhone 14 Plus
Image Credit: Informal Newz

ಇನ್ನು 27,050 ರೂಪಾಯಿಗಳ ಎಕ್ಸ್‌ ಚೇಂಜ್ ಆಫರ್ ನಂತರ, 88,999 ರೂಪಾಯಿ ಬೆಲೆಯ ಫೋನ್‌ ನ ಬೆಲೆ 61,949 ರೂಪಾಯಿಗಳಿಗೆ ಇಳಿಯುತ್ತದೆ. ಇದರ ನಂತರ, ನೀವು ಸಿಟಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನಂತರ ನೀವು ರೂ. 759 ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ, ಅದರ ನಂತರ ಬೆಲೆ ರೂ 61,190 ಆಗುತ್ತದೆ. ನೀವು OneCard ಕ್ರೆಡಿಟ್ ಕಾರ್ಡ್ ಮೂಲಕ EMI ವಹಿವಾಟು ಮಾಡಿದರೆ ನೀವು 1,200 ರೂ.ವರೆಗೆ ರಿಯಾಯಿತಿ ಪಡೆಯಬಹುದು.

Join Nadunudi News WhatsApp Group

ಐಫೋನ್ 14 ಪ್ಲಸ್ ವೈಶಿಷ್ಟ್ಯಗಳ ಬಗ್ಗೆ ವಿವರ ಇಲ್ಲಿದೆ
ಐಫೋನ್ 14 ಪ್ಲಸ್ 6.7 ಇಂಚಿನ XDR ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಎರಡೂ ಕ್ಯಾಮೆರಾಗಳು 12 ಮೆಗಾಪಿಕ್ಸೆಲ್‌ ಗಳೊಂದಿಗೆ ಬರುತ್ತವೆ. ಐಫೋನ್ 14 ಪ್ಲಸ್ ನಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು A15 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತದೆ.

Join Nadunudi News WhatsApp Group