iPhone 15: ಲೀಕ್ ಆಯಿತು ಐಫೋನ್ 15 ಫೀಚರ್, ರಗಡ್ ಆಗಿದೆ ಐಫೋನ್ 15 ಫೀಚರ್ ಮತ್ತು ಬ್ಯಾಟರಿ.

iPhone 15 ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದೆ, ಆಕರ್ಷಕವಾಗಿ ಐಫೋನ್ 15 ಫೀಚರ್.

iPhone 15 Feature: ದೇಶದ ಅತ್ಯಂತ ಜನಪ್ರಿಯ ದುಬಾರಿ ಬ್ರಾಂಡ್ ಆಗಿದಿರುವ ಐಫೋನ್ (iPhone) ಈಗಾಗಲೇ ಹಲವು ಮಾದರಿಯಲ್ಲಿ ಬಿಡುಗಡೆಗೊಂಡಿದೆ. ಇತ್ತೀಚಿಗೆ ಐಫೋನ್ ಮೇಲಿನ ಬೇಡಿಕೆ ಹೆಚ್ಚಿದ್ದು ಆನ್ಲೈನ್ ನಲ್ಲಿ ಅತಿ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದಾಗಿದೆ. ಇದೀಗ iPhone 15 ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದೆ.

ನೀವು ಐಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಐಫೋನ್ 15 ಅನ್ನು ಖರೀದಿಸಬಹುದು. ಇದೀಗ ಸದ್ಯದಲ್ಲೆ ಬಿಡುಗಡೆಗೊಳ್ಳುತ್ತಿರುವ ಐಫೋನ್ ಫೀಚರ್ ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

 iPhone 15 battery and specifications.
Image Credit: Appleinsider

ಲೀಕ್ ಆಯಿತು ಐಫೋನ್ 15 ಫೀಚರ್
ಐಫೋನ್ 15 ಇನ್ನು ಕೆಲವೇ ಕೆಲವು ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಿಡುಗಡೆಗೂ ಮುನ್ನ ಐಫೋನ್ 15 ಬಾರಿ ಸದ್ದು ಮಾಡಿದ್ದು ಇದೀಗ ಐಫೋನ್ 15 ನ ಫೀಚರ್ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಐಫೋನ್ 15 ಬಿಡುಗಡೆಯ ದಿನಾಂಕ ಸದ್ಯದಲ್ಲೆ ಬಹಿರಂಗವಾಗಲಿದ್ದು ಫೀಚರ್ ಸೋರಿಕೆಯಾದ ಕಾರಣ ಬಿಡುಗಡೆಗೂ ಮುನ್ನವೇ ಐಫೋನ್ 15 ನ ಮೇಲಿನ ಕ್ರೇಜ್ ಹೆಚ್ಚಿಸಿದೆ. ಐಫೋನ್ 15 ನಲ್ಲಿ ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ.

ಐಫೋನ್ 15 ಫೀಚರ್
iPhone 15 6 .1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 ಪವರ್ ಫುಲ್ ಬಯೋನಿಕ್ A16 SoC ಪ್ರೊಸೆಸರ್ ಅನ್ನು ಹೊಂದಿದೆ. ಐಫೋನ್ 15 ಐಫೋನ್ 14 ನ ಮಾದರಿಯನ್ನು ಹೊಲಲಿದೆ .

 iPhone 15 battery and specifications.
Image Credit: Tfipost

ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ. ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ. ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 3,877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಸದ್ಯ ಐಫೋನ್ 15 ಬೆಲೆಯ ಬಗ್ಗೆ ನಿಖರವಾದ ಮಾಹಿತಿ ಇನ್ನು ಲಭಿಸಿಲ್ಲ.

Join Nadunudi News WhatsApp Group

Join Nadunudi News WhatsApp Group