iPhone 15: ಬಿಡುಗಡೆಗೆ 3 ದಿನ ಇರುವಾಗಲೇ ಲೀಕ್ ಆಯಿತು ಐಫೋನ್ 15 ಫೀಚರ್, ಬೆಲೆ ಕೂಡ ಕಡಿಮೆ.

3 ದಿನದಲ್ಲಿ ಜನರ ಕೈಸೇರಲಿದೆ ಐಫೋನ್ 15, ಇಲ್ಲಿದೆ ಐಫೋನ್ 15 ಬೆಲೆ ಮತ್ತು ಆಕರ್ಷಕ ಫೀಚರ್.

iPhone 15 Feature And Price: iPhone ದುಬಾರಿ ಬ್ರಾಂಡ್ ಆದರೂ ಕೂಡ ಜನರು ಹೆಚ್ಚಾಗಿ iPhone ಖರೀದಿಗೆ ಮನಸ್ಸು ಮಾಡುತ್ತಾರೆ. ಏಕೆಂದರೆ iPhone ಬಳಕೆದಾರರಿಗೆ ಹೆಚ್ಚಿನ Feature ಅನ್ನು ನೀಡುತ್ತದೆ.

ಇನ್ನು Apple ಕಂಪನಿಯು ಈಗಾಗಲೇ ಹಲವಾರು ಮಾದರಿಯಲ್ಲಿ iPhone ಅನ್ನು ಬಿಡುಗಡೆ ಮಾಡಿದೆ. ಸಧ್ಯ ಮಾರುಕಟ್ಟೆಯಲ್ಲಿ iPhone 15 ಬಾರಿ ವೈರಲ್ ಆಗುತ್ತಿದೆ. ಕಂಪನಿಯು iPhone 15 ಗೆ ದಿನಾಂಕ ನಿಗದಿ ಮಾಡಿದ್ದು iPhone ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

iPhone 15 Price
Image Credit: Zeebiz

3 ದಿನದಲ್ಲಿ ಜನರ ಕೈಸೇರಲಿದೆ ಐಫೋನ್ 15
Septembar 12 ರ ರಾತ್ರಿ 10:30 ಕ್ಕೆ iPhone 15 ಅಧಿಕೃತವಾಗಿ ಭಾರತಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಇನ್ನು ಕೇವಲ 3 ದಿನಗಳಲ್ಲಿ ಬಹುನಿರೀಕ್ಷಿತ iPhone 15 ಜನರ ಕಿ ತಲುಪಲಿದೆ. ಸದ್ಯ ಐಫೋನ್ 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ. ಇನ್ನು ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ iPhone 15 Pro ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ.

iPhone 15 Pro And15 Pro Max
ಕಳೆದ ಬಾರಿಯ ವರದಿಗಳು iPhone 15 Pro ಮತ್ತು 15 Pro Max ಬೆಲೆಗಳು iPhone 14 Pro ಸರಣಿಗಿಂತ ಹೆಚ್ಚು ಎಂದು ಹೇಳಿಕೊಂಡಿದೆ. ಆದರೆ ಈ ಬಾರಿ ಕಂಪನಿಯು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೊಸ ಮಾದರಿಯನ್ನು ತರಲು ಹೊರಟಿದೆ. ಇದರಲ್ಲಿ ನೀವು ಟೈಟಾನಿಯಂ ಫ್ರೇಮ್, ನವೀಕರಿಸಿದ ಕ್ಯಾಮೆರಾ ಮತ್ತು ಹೆಚ್ಚಿನ ಸಂಗ್ರಹಣೆಯನ್ನು ಪಡೆಯುತ್ತೀರಿ. ಈ ಕಾರಣದಿಂದಾಗಿ, iPhone 15 Pro ಸರಣಿಯ ಬೆಲೆಗಳು iPhone 14 Pro ಗಿಂತ 8298 ಹೆಚ್ಚು ದುಬಾರಿಯಾಗಲಿದೆ.

iPhone 15 Feature And Price
Image Credit: Smartprix

ಐಫೋನ್ 15 ಆಕರ್ಷಕ ಫೀಚರ್
iPhone 15 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು Dual ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 ಪವರ್ ಫುಲ್ Bionic A16 SoC Processor ಅನ್ನು ಹೊಂದಿದೆ. ಐಫೋನ್ 15 iPhone 14 ನ ಮಾದರಿಯನ್ನು ಹೊಲಲಿದೆ.
ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ.

Join Nadunudi News WhatsApp Group

iPhone 15 Price
ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 ಸುಮಾರು 3877 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಐಫೋನ್ 14 ಮಾದರಿಯ ಬೆಲೆಯ ಆಧಾರದ ಮೇಲೆ ಐಫೋನ್ 15 ಗೆ ಸರಿಸುಮಾರು 79,900 ರೂ ಆರಂಭಿಕ ಬೆಲೆಯನ್ನು ಅಂದಾಜಿಸಲಾಗಿದೆ. ಇನ್ನು iPhone Pro ಮೇಲಿನ ಬೇಡಿಕೆ ಹೆಚ್ಚಿರುವ ಕಾರ Pro ಮಾದರಿ ಹೆಚ್ಚು ದುಬಾರಿ ಆಗಿರುವ ಸಾಧ್ಯತೆ ಇದೆ.

Join Nadunudi News WhatsApp Group