iPhone 15: ಐಫೋನ್ 15 ಮೇಲೆ ಭರ್ಜರಿ 40 ಸಾವಿರ ರಿಯಾಯಿತಿ, ದಸರಾ ಹಬ್ಬದ ಇನ್ನೊಂದು ಭರ್ಜರಿ ಆಫರ್ ಘೋಷಣೆ.

ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 15.

iPhone 15 In Flipkart Big Billion Days: ಸದ್ಯ Apple ಕಂಪನಿಯ iPhone 15, iPhone 15 Pro, iPhone 15 Plus, iPhone 15 Pro Max ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಅಕ್ರೇಜ್ ಹುಟ್ಟಿಸಿವೆ ಎನ್ನಬಹುದು. iPhone ಸರಣಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದ ಇನ್ನಿತರ ಬ್ರಾಂಡ್ ಗಳು ತಮ್ಮ ಬೇಡಿಕೆ ಕಳೆದುಕೊಳ್ಳುತ್ತಿದೆ. ಹತ್ತು ಹಲವು ಸುಧಾರಿತ ಫೀಚರ್ ಇರುವ iPhone 15 ಲಾಂಚ್ ಆಗಿರುವುದು ಇದನ್ನು ಖರೀದಿಸಲು ಜನರು ಕ್ಯೂ ನಲ್ಲಿ ನಿಂತಿದ್ದಾರೆ.

ಇನ್ನು ಕಂಪನಿಯು ತನ್ನ ನಾಲ್ಕು ಮಾದರಿಗಳ ಮಾರಾಟವನ್ನು ಪ್ರಾರಂಭಿಸಿದೆ. ಹೆಚ್ಚಿನ ಸುರಕ್ಷತಾ ಫೀಚರ್ ಇರುವ iPhone ಸದ್ಯ ಭರ್ಜರಿ ಆಫರ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಐಫೋನ್ 15 ಮೇಲೆ ಭರ್ಜರಿ 40 ಸಾವಿರ ರಿಯಾಯಿತಿಯನ್ನು ಪಡೆಯಬಹು. ಈ ಆಫರ್ ನ ಮೂಲಕ ನೀವು ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ iPhone 15 ಅನ್ನು ಖರೀದಿಸಬಹುದು. ಸದ್ಯ iPhone 15 ರ ಮೇಲಿರುವ ರಿಯಾಯಿತಿಗಳ ಬಗ್ಗೆ ವಿವರ ತಿಳಿಯೋಣ.

iPhone 15 Flipkart Offer
Image Credit: Gearpatrol

ಐಫೋನ್ 15 ಮೇಲೆ ಭರ್ಜರಿ 40 ಸಾವಿರ ರಿಯಾಯಿತಿ
Apple iPhone 15 128GB ಸ್ಟೋರೇಜ್ ಆಯ್ಕೆಯ ಫೋನ್ ಗೆ ಕಂಪನಿಯು 79,900 ರೂ. ನಿಗದಿಪಡಿಸಿದೆ. ಆದರೆ ನೀವು Flipkart ನ ಭರ್ಜರಿ ರಿಯಾಯಿತಿಯೊಂದಿಗೆ 39,250 ರೂ. ಗೆ ಖರೀದಿಸಬಹುದು. ಅಂದರೆ ಫ್ಲಿಪ್ಕಾರ್ಟ್ ನಿಮಗೆ Apple iPhone 15 128GB ಸ್ಟೋರೇಜ್ ಆಯ್ಕೆಯ ಫೋನ್ ಕಹರಿದಿಗೆ ಭರ್ಜರಿ 40,650 ರೂ. ಗಳ ಇಳಿಕೆ ಘೋಷಿಸಿದೆ. ನೀವು ICICI Bank Debit card ನ ಮೂಲಕ EMI ವಹಿವಾಟಿನಲ್ಲಿ ಗ್ರಾಹಕರು ರೂ. 1,500 ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ನ ಮೂಲಕ ಫೋನ್ ಬೆಲೆ 78,400 ರೂ. ಗೆ ಇಳಿಯಲಿದೆ.

iPhone 15 Offer
Image Credit: Content Techgig

Flipkart Exchange Offer
ಹಾಗೆಯೆ Flipkart Exchange Offer ಕೂಡ ನೀಡಿದ್ದು, ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ರೂ. 39,150 ರೂ. ಗಳ ಆಫರ್ ಅನ್ನು ಪಡೆಯಬಹುದು. ಈ Flipkart Exchange Offer ನ್ ಮೂಲಕ iPhone 15 ರ ಬೆಲೆ 39,250 ರೂ. ತಲುಪುತ್ತದೆ. ಈ ಮೂಲಕ ನೀವು iPhone 15 ಖರೀದಿಯಲ್ಲಿ 40 ಸಾವಿರದವರೆಗೆ ಹಣವನ್ನು ಉಳಿಸಬಹುದು. Flipkart ನ ಈ ಆಫರ್ ಅನ್ನು ಬಳಸಿಕೊಂಡು ನೀವು iPhone 15 ಅನ್ನು ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group