iPhone 15: ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ iPhone 15 ನ ನಾಲ್ಕು ಮಾದರಿ, ಬೆಲೆ ಎಷ್ಟು ಗೊತ್ತಾ…?

ಭಾರತದಲ್ಲಿ ಲಾಂಚ್ ಆದ ಐಫೋನ್ 15 ಬೆಲೆ ಎಷ್ಟು.

iPhone 15 Series Price In India: 2023 ರ Apple Event ನಲ್ಲಿ ಈ ಬಾರಿ Apple ಕಂಪನಿ ತನ್ನ ಬಹುನಿರೀಕ್ಷಿತ iPhone 15 ಬಿಡುಗಡೆ ಮಾಡಿದೆ. ವಿವಿಧ ಫೀಚರ್ ಜೊತೆಗೆ ಉತ್ತಮ ಗುಣಮಟ್ಟದ Camera Feature ಅಪ್ಗ್ರೇಡ್ ನೊಂದಿದೆ iPhone 15 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ. Wonderlust ಕಾರ್ಯಕ್ರಮದಲ್ಲಿ ಕಂಪನಿಯು Septembar 12 ರಂದು iPhone 15 ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಬಿಡುಗಡೆಗೊಂಡ ತಕ್ಷಣ iPhone ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.

What is the price of iPhone 15 launched in India?
Image Credit: pocket

ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ iPhone 15 ನ ನಾಲ್ಕು ಮಾದರಿ
iPhone 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದ್ದು, A16 bionic chip processor, upgraded battery, Type-C charging port, upgraded camera technology, titanium edges and software upgrade ಸೇರಿದಂತೆ ಹೆಚ್ಚಿನ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ.

iPhone 15 6.1 ಇಂಚಿನ XDR ಡಿಸ್ ಪ್ಲೇಯೊಂದಿಗೆ Dual ಕ್ಯಾಮೆರಾ ಸೆಟಪ್ ನಲ್ಲಿ ಬಿಡುಗಡೆಗೊಂಡಿರುವ iPhone ನ ಎಲ್ಲ ಮಾದರಿಗಳು ವಿಭಿನ್ನ ಬೆಲೆಯಲ್ಲಿ ಲಭ್ಯವಿರುತ್ತದೆ. ಇದೀಗ iPhone 15 ನಾಲ್ಕು ಮಾದರಿಗಳ ವೈಶಿಷ್ಟ್ಯ ಮತ್ತು ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.ಇನ್ನು ಮಾರುಕಟ್ಟೆಯಲ್ಲಿ iPhone 15 ಎಲ್ಲ ಮಾದರಿಗಳನ್ನು ಸೆಪ್ಟೆಂಬರ್ 15 ರಿಂದ ಮುಂಗಡವಾಗಿ ಆರ್ಡರ್ ಮಾಡಬಹುದು ಮತ್ತು ಸೆಪ್ಟೆಂಬರ್ 22 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ.

The iPhone 15 has been launched in four variants in India
Image Credit: hardwarezone

iPhone 15 And iPhone 15 Plus
iPhone 15 And iPhone 15 Plus ಮಾರುಕಟ್ಟೆಯಲ್ಲಿ 5 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Pink, yellow, green, blue and black ಬಣ್ಣಗಳ ಆಯ್ಕೆ ಲಭ್ಯವಿದೆ. ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದ್ದು, iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ.

iPhone 15 Pro And iPhone 15 Pro Max
ಭಾರತೀಯ ಮಾರುಕಟ್ಟೆಯಲ್ಲಿ iPhone 15 Pro ಮತ್ತು iPhone 15 Pro Max ಮಾದರಿಗಳು Black titanium, white titanium, blue titanium and natural titanium ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ.

Join Nadunudi News WhatsApp Group

Join Nadunudi News WhatsApp Group