iPhone: ಲೀಕ್ ಆಯಿತು ಐಫೋನ್ 15 ಬೆಲೆ ಮತ್ತು ಫೀಚರ, ಈ ಮೊಬೈಲ್ ಇತಿಹಾಸ ಸೃಷ್ಟಿಸಲಿದೆ.

ಐಫೋನ್ 15 ಫೀಚರ್ ಬಿಡುಗಡೆ ಆಗಿದೆ ಮತ್ತು ಜನರು ಐಫೋನ್ 15 ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

iPhone 15 Pro Feature: ದೇಶದ ಅತ್ಯಂತ ಜನಪ್ರಿಯ ದುಬಾರಿ ಬ್ರಾಂಡ್ ಆಗಿದಿರುವ ಐಫೋನ್ (iPhone) ಈಗಾಗಲೇ ಹಲವು ಮಾದರಿಯಲ್ಲಿ ಬಿಡುಗಡೆಗೊಂಡಿದೆ. ಇತ್ತೀಚಿಗೆ ಐಫೋನ್ ಮೇಲಿನ ಬೇಡಿಕೆ ಹೆಚ್ಚಿದ್ದು ಆನ್ಲೈನ್ ನಲ್ಲಿ ಅತಿ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದಾಗಿದೆ.

ಇದೀಗ iPhone 15 ಪ್ರೊ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದೆ. ನೀವು ಐಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಇದೀಗ ಬಿಡುಗಡೆಗೊಳ್ಳಲಿರುವ ಹೊಸ ವಿನ್ಯಾಸದ ಐಫೋನ್ 15 ಪ್ರೊ ಅನ್ನು ಖರೀದಿಸಬಹುದಾಗಿದೆ.

New design iPhone 15 Pro launched
Image Credit: Dnaindia

ಹೊಸ ವಿನ್ಯಾಸದ ಐಫೋನ್ 15 ಪ್ರೊ ಬಿಡುಗಡೆ
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಐಫೋನ್ 15 ಪ್ರೊ ಬಾರಿ ವೈರಲ್ ಆಗುತ್ತಿದೆ. ಇನ್ನು ಐಫೋನ್ 15  ಪ್ರೊ ಫೀಚರ್ ನಲ್ಲಿ ಹಲವು ಬದಲಾವಣೆ ತರಲಾಗಿದೆ. ಸದ್ಯ ಐಫೋನ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದು ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡಲಿದೆ. ವಿಶೇಷವಾಗಿ  ಐಫೋನ್ 15 ಪ್ರೊಟೈಟಾನಿಯಂ ಪ್ರೇಮ್ ಅನ್ನು ಹೊಂದಿದೆ. ಇನ್ನು ಐಫೋನ್ 15  ಪ್ರೊ ಐಫೋನ್ ನಲ್ಲಿ ಹೊಸ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಡಿಸ್ ಪ್ಲೇ ತಯಾರಿಸಲಾಗಿದೆ.

ಐಫೋನ್ 15 ಪ್ರೊ (iPhone 15 Pro) 
ಇನ್ನು ಐಫೋನ್ 15 ಪ್ರೊ ನಲ್ಲಿ ವಿಶೇಷ ಮ್ಯೂಟ್ ಸ್ವಿಚ್ ಬಟನ್ ಆಯ್ಕೆ ಲಭ್ಯವಿರುವುದಿಲ್ಲ. ಇದರ ಬದಲಾಗಿ ಕಸ್ಟಮೈಸೇಶನ್ ಬಟನ್ ನ ಆಯ್ಕೆಯನ್ನು ನೀಡಲಾಗಿದೆ.   ಐಫೋನ್ 15 ಪ್ರೊ ಸ್ಮಾರ್ಟ್‌ಫೋನ್ ಮಾದರಿಯು ಇತ್ತೀಚಿನ ವೈ-ಫೈ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

The iPhone 15 feature has been released and people have appreciated the iPhone 15.
Image Credit: Idownloadblog

ಐಫೋನ್ 15 ಪ್ರೊ ಗ್ರಾಹಕರಿಗೆ  ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಗದ ನೀಲಿ ಮತ್ತು ಬೂದು ಬಣ್ಣದ ಆಯ್ಕೆಯಲ್ಲೂ ಗ್ರಾಹಕರಿಗೆ ಸಿಗಲಿದೆ. ಇನ್ನು ಐಫೋನ್ 15 ಪ್ರೊ 90,100 ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಇನ್ನು ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ನ ಮೂಲಕ ಐಫೋನ್ 15 ಪ್ರೊ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Join Nadunudi News WhatsApp Group

ಐಫೋನ್ 15 ಫೀಚರ್
iPhone 15 6 .1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ.

The iPhone 15 feature has been released and people have appreciated the iPhone 15.
Image Credit: Weeklyvoice

ಐಫೋನ್ 15 ಪವರ್ ಫುಲ್ ಬಯೋನಿಕ್ A16 SoC ಪ್ರೊಸೆಸರ್ ಅನ್ನು ಹೊಂದಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ. ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 3,877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

Join Nadunudi News WhatsApp Group