iPhone 15 Feature: ಈ ಒಂದು ಕಾರಣಕ್ಕೆ ಐಫೋನ್ 15 ಖರೀದಿಸಲು ಮುಗಿಬಿದ್ದ ಜನರು, 3 ತಿಂಗಳ ಬುಕಿಂಗ್ ಅಂತ್ಯ.

ಇದೀಗ iPhone 15 ರ ಸರಣಿಯ ವಿಶೇಷ ಫೀಚರ್ ಗಳ ಬಗ್ಗೆ ತಿಳಿಯೋಣ.

iPhone 15 Special Feature: ಸದ್ಯ ಮಾರುಕಟ್ಟೆಯಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದೆ. iPhone 15 And iPhone 15 Plus ಮಾರುಕಟ್ಟೆಯಲ್ಲಿ 5 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Pink, yellow, green, blue and black ಬಣ್ಣಗಳ ಆಯ್ಕೆ ಲಭ್ಯವಿದೆ.

ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದ್ದು, iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ iPhone 15 Pro ಮತ್ತು iPhone 15 Pro Max ಮಾದರಿಗಳು Black titanium, white titanium, blue titanium and natural titanium ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಇನ್ನು iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ. iPhone 15 ಸರಣಿಯ ಫೋನ್ ಗಳು 80 ಸಾವಿರದಿಂದ 2 ಲಕ್ಷ ಬೆಲೆಯವರೆಗೂ ಲಭ್ಯವಾಗಲಿದೆ. ಇದೀಗ iPhone 15 ರ ಸರಣಿಯ ವಿಶೇಷ ಫೀಚರ್ ಗಳ ಬಗ್ಗೆ ವಿವರ ತಿಳಿಯೋಣ.

iPhone 15 price
Image Credit: Economictimes

ಈ ಕಾರಣಕ್ಕೆ ಐಫೋನ್ 15 ಖರೀದಿಸಲು ಮುಗಿಬಿದ್ದ ಜನರು
iPhone 15 ರ ಸರಣಿಗಳು A16 bionic chip processor, upgraded battery, Type-C charging port, upgraded camera technology, titanium edges and software upgrade ಸೇರಿದಂತೆ ಹೆಚ್ಚಿನ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ. iPhone 15 6.1 ಇಂಚಿನ XDR ಡಿಸ್ ಪ್ಲೇಯೊಂದಿಗೆ Dual ಕ್ಯಾಮೆರಾ ಸೆಟಪ್ ನಲ್ಲಿ ಬಿಡುಗಡೆಗೊಂಡಿರುವ iPhone ನ ಎಲ್ಲ ಮಾದರಿಗಳು ಹೆಚ್ಚಿನ ಫೀಚರ್ ಅನ್ನು ಹೊಂದಿದೆ.

*Type C Charging Port
ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಒದಗಿಸಲಾಗಿದೆ. ಆದರೆ ಲೈಟ್ನಿಂಗ್ ಕೇಬಲ್ ನಿಂದಾಗಿ ಐಫೋನ್ ಬಳಕೆದಾರರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈಗ ಅಂತಹ ಪರಿಸ್ಥಿತಿಯಲ್ಲಿ ಐಫೋನ್ 15 ನಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಪಡೆಯುವುದು ಬಹಳಷ್ಟು ಪರಿಹಾರವನ್ನು ನೀಡುತ್ತದೆ.

Join Nadunudi News WhatsApp Group

iPhone 15 latest update
Image Credit: Phonearena

*48MP Camera
iPhone 15 ನಲ್ಲಿ ಮೊತ್ತ ಮೊದಲ ಬಾರಿಗೆ 48MP ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ನಿಮಗೆ 3X ಟೆಲಿಫೋಟೋ ಲೆನ್ಸ್ ಮತ್ತು 2x ಜೂಮ್ ಬೆಂಬಲವನ್ನು ಸಹ ನೀಡಲಾಗಿದೆ. ಹಾಗೆಯೆ ನೀವು 60fps ನಲ್ಲಿ 4k ವೀಡಿಯೊವನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ.

*Action Button
iPhone15 ನಲ್ಲಿ ಆಕ್ಷನ್ ಬಟನ್ ಅನ್ನು ನೀಡಲಾಗಿದೆ. ಇದರಿಂದಾಗಿ ಒಂದೇ ಟ್ಯಾಪ್‌ನಲ್ಲಿ ಧ್ವನಿ ಮೆಮೊ, ಟಾರ್ಚ್, ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳನ್ನು ಆನ್ ಮಾಡಲು ಸಾಧ್ಯವಾಗುತ್ತದೆ.

iPhone 15 Special Feature
Image Credit: 9to5mac

*1TB Storage
iPhone 15 ವಿಶೇಷವಾಗಿ ಟೈಟಾನಿಯಂ ನಿರ್ಮಾಣದಿಂದ ಮಾಡಲ್ಪಟ್ಟಿದೆ. ಇನ್ನು iPhone 15 ರ ತೂಕ 190 ಗ್ರಾಂಗಿಂತ ಕಡಿಮೆ ಇದೆ. ಇನ್ನು iPhone ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, 1TB ಸ್ಟೋರೇಜ್ ಅನ್ನು ನೀಡಲಾಗಿದೆ.

Join Nadunudi News WhatsApp Group