Flipkart Offer Sale: ಐಫೋನ್ ಮೇಲೆ ಭರ್ಜರಿ ಆಫರ್ ಘೋಷಣೆ, ಕೇವಲ 13,000 ಕ್ಕೆ ಫ್ಲಿಪ್ಕಾರ್ಟ್ ನಲ್ಲಿ ಸಿಗಲಿದೆ ಐಫೋನ್.

ಫ್ಲಿಪ್ಕಾರ್ಟ್ ನಲ್ಲಿ ಐಫೋನ್ ಮೊಬೈಲ್ 13000 ರೂಪಾಯಿಗೆ ಸಿಗಲಿದೆ, ಫ್ಲಿಪ್ಕಾರ್ಟ್ ನಲ್ಲಿ ಆಫರ್ ಘೋಷಣೆ ಆಗಿದೆ.

iPhone Offer in Flipkart: ಸಾಮಾನ್ಯವಾಗಿ ಐಫೋನ್ (iphone)ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಈಗಿನ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಸಹ ಐಫೋನ್ ಇದ್ದೆ ಇರುತ್ತದೆ.

ಮೊದಲೆಲ್ಲ ಐಫೋನ್ ಖರೀದಿ ಮಾಡುವವರೆಲ್ಲ ದೊಡ್ಡ ವ್ಯಕ್ತಿಗಳು, ಅವರ ಹತ್ತಿರ ಸಾಕಷ್ಟು ಹಣ ಇದೆ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿ ಮಾಡಬಹುದು.

iPhone Offer in Flipkart
Image Source: Cashify

ಐಫೋನ್ ಖರೀದಿ ಮಾಡುವ ಆಸೆ ಇದ್ದವರಿಗೆ ಈಗ ಇದನ್ನು ಆನ್ ಲೈನ್ ಮುಕಾಂತರ ಖರೂದಿಸುವುದು ಉತ್ತಮವಾದ ಸಮಯವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಆನ್ ಲೈನ್ ಅಲ್ಲಿ ಸಿಗಲಿದೆ ಐಫೋನ್ 11 (iphone 11)
ಸಾಕಷ್ಟು ದಿನಗಳಿಂದ ನೀವು ಐಫೋನ್ ಖರೀದಿ ಮಾಡಲು ಹಣ ಸಂಪಾದಿಸಿದರೆ ಇದೀಗ ನಿಮಗೆ ಗುಡ್ ನ್ಯೂಸ್ ಒಂದು ಲಭಿಸಲಿದೆ. ಫ್ಲಿಪ್ ಕಾರ್ಟ್ ನಲ್ಲಿ 13 ಸಾವಿರಕ್ಕೆ ನೀವು ಐಫೋನ್ ಖರೀದಿ ಮಾಡಬಹುದು. ಐಫೋನ್ 11 ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಇದು ಹೆಚ್ಚು ಗ್ರಾಹಕರ ಕೈಗೆ ಲಭಿಸಿದೆ ಅಂದರೆ ಹೆಚ್ಚು ಮಾರಾಟವಾದ ಐಫೋನ್ ಆಗಿದೆ.

iPhone Offer in Flipkart
Image Source: Solaroid Energy

ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ಚೇಂಜ್ ಆಫರ್ ಸಹ ಲಭ್ಯ
ಸಾಕಷ್ಟು ಜನರ ಜನಪ್ರಿಯ ಓರ್ಡರ್ ಅಪ್ ಆಗಿರುವ ಫ್ಲಿಪ್ ಕಾರ್ಟ್ (Flipkart) ನಲ್ಲಿ ಅಫೋನ್ ಅನ್ನು ಕೇವಲ 12,999 ರೂಪಾಯಿ ಗಳಿಗೆ ಖರೀದಿಸಲು ಸಾಧ್ಯವಾಗುತ್ತದೆ. ಐಫೋನ್ 11 ರ ಮೇಲೆ ಫ್ಲಿಪ್ ಕಾರ್ಟ್ 2,901 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ.

Join Nadunudi News WhatsApp Group

iPhone Offer in Flipkart
Image Source: India Today

ಈ ರಿಯಾಯಿತಿ ಬಳಿಕ ಫೋನ್ ನ ಬೆಲೆ 40,999 ರೂ ಆಗುತ್ತದೆ. ಅಲ್ಲದೆ ಇದರಲ್ಲಿ ಎಕ್ಸ್ಚೇಂಜ್ ಆಫರ್ ಸಹ ಲಭ್ಯವಿದೆ. ಫ್ಲಿಪ್ಕಾರ್ಟ್ ನಲ್ಲಿ ಹಳೆಯ ಮೊಬೈಲ್ ಮೇಲೆ ಬರೊಬ್ಬರೋ 27,000 ರೂಪಾಯಿಯ ತನಕ ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಆಗಿದೆ.

ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು 27,000 ರೂಪಾಯಿಗಳ ವರೆಗೆ ಎಕ್ಸ್ಚೇಂಜ್ ಮಾಡಿಕೊಂಡ ಮೇಲೆ ನೀವು ಖರೀದಿಸುವ ಐಫೋನ್ ನ ಬೆಲೆ 12,999 ರೂಪಾಯಿಗೆ ಇಳಿಯುತ್ತದೆ.

iPhone Offer in Flipkart
Image Source: Mint

Join Nadunudi News WhatsApp Group