Jio Pack: Jio ಗ್ರಾಹಕರಿಗೆ ಬಂಪರ್ 4 ರಿಚಾರ್ಜ್ ಪ್ಲ್ಯಾನ್ ಬಿಡುಗಡೆ, ಹಬ್ಬದ ಆಫ಼ರ್

ಇದೀಗ ಜಿಯೋ ಗ್ರಾಹಕರು ಪ್ರತಿ ದಿನ 3GB ಡೇಟಾ ಪಡೆಯುವ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Jio 3GB Data Plans: ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು Jio ಎನ್ನಬಹುದು. Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.

Jio 3GB Data Plans
Image Credit: Timesofindia

ಪ್ರತಿದಿನ 3GB ಡೇಟಾ ಜೊತೆಗೆ ಅನಿಯಮಿತ ಕರೆ
ಇದೀಗ ಜಿಯೋದ ಪ್ರತಿ ನಿತ್ಯ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳ ಬಗ್ಗೆ ಮಾಹಿತಿ ಲಭಿಸಿದೆ. ಜಿಯೋದ ಈ ಎಲ್ಲಾ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಬಳಕೆದಾರರು jio TV, Jio Cinema ಹಾಗೆ jio Cloud ನ ಚಂದಾದಾರಿಕೆಯನ್ನು ಪಡೆಯುತ್ತಾರೆ. ರಿಲಯನ್ಸ್ ಜಿಯೋ ಹಲವು ಯೋಜನೆಗಳನ್ನು ಹೊಂದಿದ್ದು, ಇದೀಗ ಕಡಿಮೆ ಬೆಲೆಗೆ 3GB ಡೇಟಾ ಜೊತೆಗೆ ಅನಿಯಮಿತ ಕರೆ ಲಭ್ಯವಾಗುವ ಯೋಜನೆಗಳ ಬಗ್ಗೆ ವಿವರ ತಿಳಿಯೋಣ.

219 Rs Recharge Plan
ಜಿಯೋದ 219 ರೂಪಾಯಿ ಯೋಜನೆ 14 ದಿನಗಳ ಮಾನ್ಯತೆಯನ್ನು ಪಡೆದಿದೆ. Jio ಈ 219 ಯೋಜನೆಯಲ್ಲಿ ನಿಮಗೆ ಪ್ರತಿ ನಿತ್ಯ 3GB ಡೇಟಾ ಅಂದರೆ 44GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ.

999 Rs Recharge Plan
Image Credit: TV9telugu

399 Rs Recharge Plan
ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. ಜಿಯೋದ 399 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆಯನ್ನು ಪಡೆದಿದೆ. Jio ಈ 399 ಯೋಜನೆಯಲ್ಲಿ ನಿಮಗೆ 90GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ.

999 Rs Recharge Plan
ಜಿಯೋದ 999 ರೂಪಾಯಿ ಯೋಜನೆ 3 ತಿಂಗಳು ಅಂದರೆ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. Jio ಈ 999 ಯೋಜನೆಯಲ್ಲಿ ನಿಮಗೆ 252GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ.

Join Nadunudi News WhatsApp Group

1499 Rs Recharge Plan
Image Credit: Switcheroo

1499 Rs Recharge Plan
ಜಿಯೋದ 1499 ರೂಪಾಯಿ ಯೋಜನೆ 84 ದಿನಗಳ ಮಾನ್ಯತೆಯೊಂದಿಗೆ Netflix ಬೇಸಿಕ್ ಚಂದಾದಾರಿಕೆಯನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. Jio ಈ 1499 ಯೋಜನೆಯಲ್ಲಿ ನಿಮಗೆ ಪ್ರತಿನಿತ್ಯ 3GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ. ಹಾಗೆಯೆ jio TV, Jio Cinema ಹಾಗೆ jio Cloud ನ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

Join Nadunudi News WhatsApp Group