Jio Smartphone: Jio ಗ್ರಾಹಕರಿಗೆ ಬಂಪರ್ ಆಫರ್, ಕೇವಲ 999 ರುಪಾಯಿಗೆ ಖರೀದಿಸಿ 5G ಮೊಬೈಲ್.

ಕೇವಲ 999 ರೂಪಾಯಿಗೆ ಖರೀದಿಸಿ Jio 5G ಮೊಬೈಲ್

Jio 5G Smartphone launch In India: ಪ್ರಸ್ತುತ ದೇಶದಲ್ಲಿ 5G ನೆಟ್ವರ್ಕ್ ಲಭ್ಯವಾಗುತ್ತಿದೆ. ಹಾಗೆಯೆ ದೇಶದ ಪ್ರತಿಷ್ಠಿತ ಟೆಲಿಕಾಂ ನೆಟ್ವರ್ಕ್ ಆಗಿರುವ ಜಿಯೋ ಮತ್ತು ಏರ್ಟೆಲ್ ತನ್ನ ಗ್ರಾಹಕರಿಗೆ 5G ನೆಟ್ವರ್ಕ್ ಅನ್ನು ನೀಡುತ್ತಿದೆ. ಸದ್ಯ 5G ನೆಟ್ವರ್ಕ್ ಅನ್ನು ನೀಡುತ್ತಿರುವ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಬಹುನಿರೀಕ್ಷಿತ 5G ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ.

ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತಂದಿದೆ. ನೀವು ಸಹ ಹೊಸ ಸ್ಮಾರ್ಟ್‌ ಫೋನ್ ಖರೀದಿಸಲು ಬಯಸಿದರೆ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮ ಆಯ್ಕೆಗೆ ತೆಗೆದುಕೊಳ್ಳಬಹುದು. ನಿಮ್ಮ ಬಜೆಟ್ ಬೆಲೆಯಲ್ಲಿ ನೀವು Jio 5G Smartphone ಅನ್ನು ಖರೀದಿಸಬಹುದು. ನೂತನ ಜಿಯೋ ಸ್ಮಾರ್ಟ್ ಫೋನ್ ನ ಬಗ್ಗೆ ವಿವರ ಇಲ್ಲಿದೆ.

Jio 5G Smartphone launch In India
Image Credit: Oneindia

Jio ಗ್ರಾಹಕರಿಗೆ ಬಂಪರ್ ಆಫರ್, ಕೇವಲ 999 ರುಪಾಯಿಗೆ ಖರೀದಿಸಿ 5G ಮೊಬೈಲ್
ನೀವು ಜಿಯೋದ 5G ಮೊಬೈಲ್ ಪಡೆಯಲು ಬಯಸಿದರೆ ಈಗ ನಿಮಗೆ ಉತ್ತಮ ಅವಕಾಶವಿದೆ. ಕಂಪನಿಯು ಈ ಮೊಬೈಲ್ ಫೋನ್ ಅನ್ನು ಬಳಕೆದಾರರಿಗೆ ಉತ್ತಮ ಬೆಲೆಗೆ ನೀಡುತ್ತಿದೆ. ನೀವು ಜಿಯೋದ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 999 ರೂಗಳಲ್ಲಿ ಖರೀದಿಸಬಹುದು. ದುಬಾರಿ ಮೊಬೈಲ್ ಗಳಲ್ಲಿ ಇಲ್ಲದ ಹಲವು ಫೀಚರ್ ಗಳನ್ನು ಈ ಮೊಬೈಲ್ ನಲ್ಲಿ ನೀಡಲಾಗುತ್ತಿದೆ. ಜಿಯೋ ಕಂಪನಿಯು ಒದಗಿಸುತ್ತಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 5G ಸೇವೆಯ ಜೊತೆಗೆ, 4GB ಮತ್ತು 6GB RAM ಅನ್ನು ಸಹ ಕಂಪನಿಯು ಒದಗಿಸುತ್ತಿದೆ.

ಇದರೊಂದಿಗೆ 128 GB ಮತ್ತು 256 GB ಸ್ಟೋರೇಜ್ ಅನ್ನು ಸಹ ಒದಗಿಸಲಾಗುತ್ತಿದೆ. ಇದು 64 ಮೆಗಾಪಿಕ್ಸೆಲ್‌ ಗಳನ್ನು ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ನೀವು ಈ ಮೊಬೈಲ್‌ ನಲ್ಲಿ 5000mAh ಬ್ಯಾಟರಿಯನ್ನು ಪಡೆಯುತ್ತೀರಿ ಇದನ್ನು ನೀವು ಸುಲಭವಾಗಿ 2 ದಿನಗಳವರೆಗೆ ಬಳಸಬಹುದು.

Jio 5G Smartphone
Image Credit: Smartprix

Jio 5G ಸ್ಮಾರ್ಟ್‌ ಫೋನ್ ಯಾವಾಗ ಬಿಡುಗಡೆಯಾಗಲಿದೆ…?
ರಿಲಯನ್ಸ್ ಜಿಯೋದ 5G ಸ್ಮಾರ್ಟ್‌ ಫೋನ್ ಜುಲೈ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಕಂಪನಿಯು ಜುಲೈ ಮೂರನೇ ವಾರದಲ್ಲಿ ಮಾರಾಟವನ್ನು ಪ್ರಾರಂಭಿಸಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ನೀವು ಈ ಸ್ಮಾರ್ಟ್‌ ಫೋನ್ ಅನ್ನು ಫ್ಲಿಪ್‌ ಕಾರ್ಟ್ ಮತ್ತು ನಿಮ್ಮ ಹತ್ತಿರದ ಮೊಬೈಲ್ ಅಂಗಡಿಯಿಂದ ಖರೀದಿಸಬಹುದು. ಇದಲ್ಲದೆ, ನೀವು ಜಿಯೋ ಸ್ಟೋರ್‌ ಗೆ ಭೇಟಿ ನೀಡುವ ಮೂಲಕ ಈ ಮೊಬೈಲ್ ಫೋನ್ ಅನ್ನು ಸಹ ಖರೀದಿಸಬಹುದು.

Join Nadunudi News WhatsApp Group

Jio 5G Smartphone Price In India
Image Credit: India TV News

Join Nadunudi News WhatsApp Group