Reliance Jio: 84 ದಿನಗಳ ಕಾಲ ಎಲ್ಲವೂ ಅನಿಯಮಿತ, Jio ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ.

Jio ಗ್ರಾಹಕರಿಗೆ 84 ದಿನಗಳ ಮಾನ್ಯತೆಯ Recharge Plan

Jio 84 Days Recharge Plan Details: ಇತ್ತೀಚಿಗೆ Reliance Jio ತನ್ನ ಗ್ರಾಹಕರಿಗೆ ಅತ್ಯಾಕರ್ಷಕ Recharge Plan ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ Telecom ಕಂಪನಿಗಳಿಗೆ ಹೋಲಿಸಿದರೆ Jio ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. Reliance Jio ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಹೆಚ್ಚಿನ ಪ್ರಯೋಜನವನ್ನು ನೀಡಲು ಮುಂದಾಗಿದೆ.

Jio ಗ್ರಾಹಕರಿಗೆ ಇದೀಗ ಕಂಪನಿಯು 84 ದಿನಗಳ ಮಾನ್ಯತೆಯ Recharge Plan ಅನ್ನು ಪರಿಚಯಸಿದೆ. ಜಿಯೋ ಗ್ರಾಹಕರು ಈ ಯೋಜನೆಯಲ್ಲಿ ಅತಿ ಹೆಚ್ಚು ಪ್ರಯೋಜನವನ್ನು ಪಡೆಯಬಹುದು. ಮಾಸಿಕ ರಿಚಾರ್ಜ್ ಮಾಡಿಸಿಕೊಳ್ಳುವಲ್ಲಿ ಈ 84 ದಿನಗಳ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಂಡರೆ ಗ್ರಾಹಕರು ಹೆಚ್ಚು ಹಣವನ್ನು ಉಳಿಸುವುದರ ಜೊತೆಗೆ ಹೆಚ್ಚು ಪ್ರಯೋಜನವನ್ನು ಕೂಡ ಪಡೆಯಬಹುದು.

Jio New Recharge Plan 2024
Image Credit: Amarujala

84 ದಿನಗಳ ಕಾಲ ಎಲ್ಲವೂ ಅನಿಯಮಿತ
ಸದ್ಯ ಜಿಯೋ ತನ್ನ ಗ್ರಾಹಕರಿಗಾಗಿ ಹೆಚ್ಚುಕಡಿಮೆ ಮೂರು ತಿಂಗಳ ವ್ಯಾಲಿಡಿಯ ರಿಚಾರ್ಜ್ ಪ್ಲಾನ್ ಅನ್ನು ಕಡಿಮೆ ಬೆಲೆಗೆ ಪರಿಚಯಿಸಿದೆ. ಹೌದು, ಜಿಯೋ ಟೆಲಿಕಾಂನ ರೂ. 395. ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ಈ ಯೋಜನೆಯು ಅನೇಕ ಜಿಯೋ ಗ್ರಾಹಕರನ್ನು ಆಕರ್ಷಿಸಿದೆ. ಅಲ್ಲದೆ ಈ ಪ್ರಿಪೇಯ್ಡ್ ಯೋಜನೆಯು ಡೇಟಾ ಪ್ರಯೋಜನ, ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಬರುತ್ತದೆ. ಇದರೊಂದಿಗೆ SMS ಸೌಲಭ್ಯವೂ ಸೇರಿದೆ.

Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್ ಘೋಷಣೆ
ಜಿಯೋ ಟೆಲಿಕಾಂನ ಈ 395 ರೂ. ರೀಚಾರ್ಜ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಸಿಗುತ್ತದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 1000 SMS ಪ್ರಯೋಜನದ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ನೀವು ಗಮನಿಸಬೇಕಾದ ವಿಷಯ ಎಂದರೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಇದ್ದು ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ.

Jio 84 days Recharge Plan
Image Credit: 91mobiles

ಹಾಗೆಯೇ ಒಟ್ಟು 1000 ಎಸ್‌ಎಮ್‌ಎಸ್‌ ಲಭ್ಯ ಇದ್ದು ದೈನಂದಿನ ಮಿತಿ ಇರುವುದಿಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಸೇವೆಗಳು ದೊರೆಯುತ್ತವೆ. ಕಡಿಮೆ ಡೇಟಾ ಬಳಸುವವರು ಅಥವಾ ಜಿಯೋ ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಸುವವರು ಈ ರಿಚಾರ್ಜ್ ಪ್ಲಾನ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಈ ವೈಜನೆಯು ಸಿಮ್ ಆಕ್ಟಿವೇಷನ್ ಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ನೀವು ಜಿಯೋ ಗ್ರಾಹಕರಿಗಿದ್ದರೆ ಇಂದೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

Join Nadunudi News WhatsApp Group

Jio Prepaid Recharge Plan
Image Credit: Apanabihar

Join Nadunudi News WhatsApp Group