Jio Recharge Plan: 90 ದಿನ ಹಗಲು ರಾತ್ರಿ ಯೂಸ್ ಮಾಡಿದರು ಖಾಲಿ ಆಗಲ್ಲ, Jio ಗ್ರಾಹಕರಿಗೆ ಭರ್ಜರಿ ಪ್ಲಾನ್ ಘೋಷಣೆ

ಜಿಯೋ ಗ್ರಾಹಕರಿಗಾಗಿ 90 ದಿನಗಳ ಮಾನ್ಯತೆಯ Recharge Plan ಘೋಷಣೆ

Jio 90 Days Recharge Plan Details: ಇತ್ತೀಚಿಗೆ Reliance Jio ತನ್ನ ಗ್ರಾಹಕರಿಗೆ ಅತ್ಯಾಕರ್ಷಕ Recharge Plan ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ Telecom ಕಂಪನಿಗಳಿಗೆ ಹೋಲಿಸಿದರೆ Jio ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. Reliance Jio ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಹೆಚ್ಚಿನ ಪ್ರಯೋಜನವನ್ನು ನೀಡಲು ಮುಂದಾಗಿದೆ.

Jio ಗ್ರಾಹಕರಿಗೆ ಇದೀಗ ಕಂಪನಿಯು 90 ದಿನಗಳ ಮಾನ್ಯತೆಯ Recharge Plan ಅನ್ನು ಪರಿಚಯಸಿದೆ. ಸದ್ಯ Jio ದ ಈ ರಿಚಾರ್ಜ್ ಪ್ಲಾನ್ Airtel ಕಂಪನಿಗೆ ಠಕ್ಕರ್ ನೀಡಲಿದೆ. ಇದೀಗ ನಾವು ಈ ಲೇಖನದಲ್ಲಿ 90 ದಿನಗಳ ಮಾನ್ಯತೆ ಇರುವ Jio ಹಾಗೂ Airtel Recharge Plan ನ ಬೆಲೆ ಎಷ್ಟು..? ಪ್ರಯೋಜನಗಳೇನು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Jio 90 Days Recharge Plan Details
Image Credit: India TV News

ಜಿಯೋ ಗ್ರಾಹಕರಿಗಾಗಿ 90 ದಿನಗಳ ಮಾನ್ಯತೆಯ Recharge Plan ಘೋಷಣೆ
•ಜಿಯೋ ತನ್ನ ಬಳಕೆದಾರರಿಗೆ 749 ರೂ. Recharge Plan ನ್ನು ಬಿಡುಗಡೆ ಮಾಡಿದೆ.

•ಈ ಯೋಜನೆಯು ಬಳಕೆದಾರರಿಗೆ 90 ದಿನಗಳ ಮಾನ್ಯತೆಯನ್ನು ನೀಡುತ್ತದೆ.

•ಈ ಯೋಜನೆಯಲ್ಲಿ ಬಳಕೆದಾರರು ಪ್ರತಿ ನಿತ್ಯ 2GB ಡೇಟಾ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

•ಬಳಕೆದಾರರು ಒಟ್ಟಾಗಿ 180GB ಡೇಟಾ ಅನಿಯಮಿತ ಕರೆ, ಹಾಗೂ ಉಚಿತ 100 SMS ಗಳನ್ನೂ ಪಡೆಯಬಹುದು.

•JioSaavn Pro, JioTV, JioCinema, JioSecurity ಮತ್ತು JioCloud ನಂತಹ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Airtel 90 Days Recharge Plan Details
Image Credit: Mysmartprice

Airtel 90 ದಿನದ Recharge Plan ನ ವಿವರ ಇಲ್ಲಿದೆ
•Airtel ತನ್ನ ಬಳಕೆದಾರರಿಗೆ 779 ರೂ. Recharge Plan ನ್ನು ಬಿಡುಗಡೆ ಮಾಡಿದೆ.

•ಈ ಯೋಜನೆಯು ಬಳಕೆದಾರರಿಗೆ 90 ದಿನಗಳ ಮಾನ್ಯತೆಯನ್ನು ನೀಡುತ್ತದೆ.

•ಈ ಯೋಜನೆಯಲ್ಲಿ ಬಳಕೆದಾರರು ಪ್ರತಿ ನಿತ್ಯ 1 .5GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಜಿಯೋ ಪ್ಲಾನ್ ಹೋಲಿಸಿದರೆ ಇದರಲ್ಲಿ ಡೇಟಾ ಕಡಿಮೆ ಲಭ್ಯವಾಗಲಿದೆ.

•ಬಳಕೆದಾರರು ಒಟ್ಟಾಗಿ 130GB ಡೇಟಾ ಅನಿಯಮಿತ ಕರೆ, ಹಾಗೂ ಉಚಿತ 100 SMS ಗಳನ್ನೂ ಪಡೆಯಬಹುದು.

•ಉಚಿತ 3 ತಿಂಗಳ Apollo 24|7 ಸರ್ಕಲ್ ಸದಸ್ಯತ್ವ, Fas tag ನಲ್ಲಿ ರೂ. 100 Cashback, ಉಚಿತ HelloTunes ಮತ್ತು Wink Music ನಂತಹ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group