Jio Best Data Plan: ಪ್ರತಿನಿತ್ಯ 3GB ಉಚಿತ ಡೇಟಾ ಜೊತೆಗೆ ಅನಿಯಮಿತ ಕರೆ, Jio ಗ್ರಾಹಕರಿಗೆ ಇನ್ನೊಂದು ಭರ್ಜರಿ ಪ್ಲ್ಯಾನ್.

ಗ್ರಾಹಕರಿಗೆ 3 GB ಡೇಟಾ ಪ್ಲಾನ್ ಘೋಷಣೆ ಮಾಡಿದ ಜಿಯೋ.

Jio Best 3GB Data Recharge Plan: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರಿಗೆ ನೆಟ್ವರ್ಕ್ ಅನ್ನು ನೀಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು Jio ಎನ್ನಬಹುದು.

Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.

Jio Recharge Plan Latest
Image Credit: 91mobiles

ಪ್ರತಿದಿನ 3GB ಡೇಟಾ ಜೊತೆಗೆ Bonus Data ಲಭ್ಯ
ಇದೀಗ ಜಿಯೋದ ಪ್ರತಿ ನಿತ್ಯ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಜಿಯೋದ ಈ ಎಲ್ಲಾ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಬಳಕೆದಾರರು jio TV, Jio Cinema ಹಾಗೆ jio Cloud ನ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ ಹಲವು ಯೋಜನೆಗಳನ್ನು ಹೊಂದಿದ್ದು, ಇದೀಗ ಕಡಿಮೆ ಬೆಲೆಗೆ 3GB ಡೇಟಾ ಜೊತೆಗೆ ಅನಿಯಮಿತ ಕರೆ ಲಭ್ಯವಾಗುವ ಯೋಜನೆ ಪರಿಚಯಿಸಿದೆ. ಈ ಯೋಜನೆಯನ್ನು ಸಕ್ರಿಯಗೊಳಿಸಿದರೆ ಬಳಕೆದಾರರು Bonus Data ವನ್ನು ಪಡೆಯಬಹುದು. Jio ಯಾವ ಯೋಜನೆಯಲ್ಲಿ Bonus Data ನೀಡುತ್ತಿದೆ? ಇಲ್ಲಿದೆ ಯೋಜನೆಯ ವಿವರ

Jio Best 3GB Data Recharge Plan
Image Credit: Navbharattimes

Jio ಗ್ರಾಹಕರಿಗೆ Bonus Data ನೀಡುವ ಇನ್ನೊಂದು ಭರ್ಜರಿ ಪ್ಲ್ಯಾನ್
*ಜಿಯೋದ 399 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆಯನ್ನು ಪಡೆದಿದೆ.

Join Nadunudi News WhatsApp Group

*ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಪಡೆಯಬಹುದು.

*Jio ಈ 399 ಯೋಜನೆಯಲ್ಲಿ ನಿಮಗೆ 90GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ.

*ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಂಡರೆ ಹೆಚ್ಚುವರಿಯಾಗಿ 6GB ಡೇಟಾವನ್ನು ಪಡೆದು ಒಟ್ಟಾರೆ 96GB ಬಳಸಿಕೊಳ್ಳಬಹುದು.

*ಇನ್ನು 5G ಸೇವೆ ಲಭ್ಯವಿರುವವರು ಅನಿಯಮಿತ 5G ಡೇಟಾವನ್ನು ಬಳಸಿಕೊಳ್ಳಬಹುದು.

Join Nadunudi News WhatsApp Group