Jio Best Plan: 300 GB ಡೇಟಾ ಜೊತೆಗೆ Netflix ಮತ್ತು ಅಮೆಜಾನ್ ಪ್ರೈಮ್ ಉಚಿತ, Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್.

300 GB ಡೇಟಾ ಜೊತೆಗೆ Netflix ಮತ್ತು ಅಮೆಜಾನ್ ಪ್ರೈಮ್ ಫ್ರೀ

Jio Free Subscription Recharge Plan: ಸದ್ಯ ದೇಶದಲ್ಲಿ Reliance Jio ಬಳಕೆದಾರರಾಯಿಗೆ ಹೈ ಸ್ಪೀಡ್ ನೆಟ್ವರ್ಕ್ ಅನ್ನು ನೀಡುತ್ತಿದೆ. ಇನ್ನು Jio 5G Network ಸೇವೆ ಲಭ್ಯವಾದಾಗಿಂತ ಬಳಕೆದಾರರು ಹೆಚ್ಚಾಗಿದ್ದಾರೆ ಎನ್ನಬಹುದು.

ಬಳಕೆದಾರರು ಅನಿಯಮಿತ ಡೇಟಾವನ್ನು 5G ಸೇವೆಯ ಮೂಲಕ ಆನಂದಿಸುತ್ತಿದ್ದಾರೆ. ಜಿಯೋ ತನ್ನ ಗ್ರಾಹಕರಿಗೆ ವಿವಿಧ ಪ್ರಿ ಪೈಡ್ ಹಗೂ ಪೋಸ್ಟ್ ಪೈಡ್(Post Paid) ಯೋಜನೆಗಳನ್ನು ಪರಿಚಯಿಸಿದೆ. ಇದೀಗ ನಾವು ಜಿಯೋದಲ್ಲಿ ಲಭ್ಯವಿರುವ ಬೆಸ್ಟ್ ಪೋಸ್ಟ್ ಪೈಡ್ ಯೋಜನೆಗಳ ಬಗ್ಗೆ ವಿವರ ತಿಳಿಯೋಣ. ಜಿಯೊದ ಈ ಎರಡು ಯೋಜನೆಗಳು ಬಳಕೆದಾರರಿಗೆ Netflix ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ.

Jio Free Subscription Recharge Plan
Image Credit: Informal News

300 GB ಡೇಟಾ ಜೊತೆಗೆ Netflix ಮತ್ತು ಅಮೆಜಾನ್ ಪ್ರೈಮ್ ಉಚಿತ
ಇನ್ನು ಜಿಯೊದ ಈ ಹೊಸ 1,499 ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಬಳಕೆದಾರರು ಜಿಯೊದ 1,499 ರೂ. ರಿಚಾರ್ಜ್ ಪ್ಲಾನ್ ಅನ್ನು ಸಕ್ರಿಯಗೊಳಿಸಿದರೆ 300GB ಡೇಟಾ ಪ್ರಯೋಜನವನ್ನು ಪಡೆಯಬಹುದು. ದಿನಕ್ಕೆ 100 SMS , ಹಾಗೂ ಯಾವುದೇ ನೆಟ್ವರ್ಕ್ ಗೆ ನೀವು ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು.

Jio Cinema , Jio TV , JIo Cloud ಸೇರಿದಂತೆ ಇನ್ನಿತರ ಜಿಯೋ ಅಪ್ಲಿಕೇಶನ್ ಗಳ ಪ್ರಯೋಜನವನ್ನು ಪಡೆಯಬಹುದು. ಇನ್ನು MyJio Application ನ ಮೂಲಕ ಜಿಯೋ ವೆಲ್ಕಮ್ ಆಫರ್ ಅನ್ನು ಬಳಸಿಕೊಂಡು ಅನಿಯಮಿತ 5GB ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು. ಜಿಯೊದ ಹೊಸ 1,499 ಬಳಕೆದಾರರಿಗೆ ಉಚಿತ Netflix , Amazon Prime Video ಚಂದಾದಾರಿಕೆಯನ್ನು ನೀಡುತ್ತದೆ.

jio 599 recharge plan
Image Credit: TV9 Bangla

Jio 699 Recharge Plan
ಜಿಯೊದ 6,99 ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಬಳಕೆದಾರರು ಜಿಯೊದ 6,99 ರೂ. ರಿಚಾರ್ಜ್ ಪ್ಲಾನ್ ಅನ್ನು ಸಕ್ರಿಯಗೊಳಿಸಿದರೆ 100GB ಡೇಟಾ ಪ್ರಯೋಜನವನ್ನು ಪಡೆಯಬಹುದು. ದಿನಕ್ಕೆ 100 SMS , ಹಾಗೂ ಯಾವುದೇ ನೆಟ್ವರ್ಕ್ ಗೆ ನೀವು ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು. Netflix , Amazon Prime Video , Jio Cinema , Jio TV , JIo Cloud ಸೇರಿದಂತೆ ಇನ್ನಿತರ OTT ಹಾಗೂ ಜಿಯೋ ಅಪ್ಲಿಕೇಶನ್ ಗಳ ಉಚಿತ ಚಂದಾದಾರಿಕೆಯ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Jio 599 Recharge Plan
ಜಿಯೊದ ರೂ 5,99 ಪೋಸ್ಟ್‌ ಪೇಯ್ಡ್ ಯೋಜನೆಯು ವೈಯಕ್ತಿಕ ಪ್ಯಾಕ್ ಆಗಿದೆ ಮತ್ತು ಆಡ್-ಆನ್ ಸಿಮ್‌ ಗಳನ್ನು ನೀಡುವುದಿಲ್ಲ. ಈ ಪ್ಯಾಕ್ ಮೂಲಕ ಬಳಕೆದಾರರು ಅನಿಯಮಿತ ಡೇಟಾ, ದಿನಕ್ಕೆ 100 SMS ಮತ್ತು ಧ್ವನಿ ಕರೆಗಳನ್ನು ಪಡೆಯುತ್ತಾರೆ. Jio TV, Jio Cinema ಮತ್ತು Jio Cloud ಪ್ರಯೋಜನಗಳಿಗೆ ಪೂರಕ ಪ್ರವೇಶವಿದೆ. ಇನ್ನು MyJio Application ನ ಮೂಲಕ ಜಿಯೋ ವೆಲ್ಕಮ್ ಆಫರ್ ಅನ್ನು ಬಳಸಿಕೊಂಡು ಅನಿಯಮಿತ 5GB ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು.

Join Nadunudi News WhatsApp Group