Jio Unlimited Plan: ಜೂಲೈ 3 ರಿಂದ ಎಲ್ಲಾ Jio ಗ್ರಾಹಕರಿಗೆ ಗುಡ್ ನ್ಯೂಸ್, ಹೊಸ ಯೋಜನೆ ಆರಂಭ.

ಜೂಲೈ 3 ರಿಂದ ಎಲ್ಲಾ Jio ಗ್ರಾಹಕರಿಗೆ ಗುಡ್ ನ್ಯೂಸ್

Jio Unlimited Plan Details: ದೇಶದ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಕಂಪನಿಯಾದ Jio ಸದ್ಯ ತನ್ನ ಎಲ್ಲ ಪ್ರೀಪೈಡ್ ಯೋಜನೆಗಳ ದರವನ್ನು ಹೆಚ್ಚಿಸಿದೆ. ಜಿಯೋ ರಿಚಾರ್ಜ್ ದರಗಳು ಹೆಚ್ಚಿಸಿದ ಕಾರಣ ಬಳಕೆದಾರರು ಚಿಂತೆಯಲ್ಲಿದ್ದಾರೆ. ಅದಾಗ್ಯೂ, ಜಿಯೋ ತನ್ನ ರಿಚಾರ್ಜ್ ದರಗಳನ್ನು ಹೆಚ್ಚಿಸುವುದರ ಜೊತೆಗೆ ತನ್ನ ಗ್ರಾಹಕರಿಗೆ Unlimited Plan ಗಳನ್ನೂ ನೀಡುತ್ತಿದೆ.

ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳಲ್ಲಿ ಬಳಕೆದಾರರು ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದು. ಜಿಯೋ ಸದ್ಯ ಜುಲೈ 3 ರಿಂದ ಜಾರಿಗೆ ಬರುವಂತೆ ಕೆಲವು Unlimited Plan ಗಳನ್ನೂ ಘೋಷಿಸಲಿದೆ. ಹೊಸ ಯೋಜನೆಯ ಬಗ್ಗೆ ವಿವರವನ್ನು ತಿಳಿಯಲು ಬಳಕೆದಾರರು ಈ ಲೇಖನವನ್ನು ಓದಬಹುದು.

Jio Unlimited Plan Details
Image Credit: Trak

ಜೂಲೈ 3 ರಿಂದ ಎಲ್ಲಾ Jio ಗ್ರಾಹಕರಿಗೆ ಗುಡ್ ನ್ಯೂಸ್
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಜುಲೈ 3 ರಿಂದ ಜಾರಿಗೆ ಬರುವಂತೆ ಹಲವಾರು ಹೊಸ ಅನಿಯಮಿತ ಯೋಜನೆಗಳನ್ನು ಘೋಷಿಸಿದೆ. ಹೊಸ ಯೋಜನೆಗಳ ಮೂಲಕ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಅದರ 5G ಸಂಪರ್ಕವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು 85% ತಲುಪಿದೆ.

ತಿಂಗಳಿಗೆ ರೂ.189 ಪ್ಲಾನ್‌ ನಲ್ಲಿ ದಿನಕ್ಕೆ 2GB ಯಿಂದ ದಿನಕ್ಕೆ 2.5GB ವಾರ್ಷಿಕ ರೂ.3,599 ನಲ್ಲಿ ಸಿಗಲಿದೆ. ಇದು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ 5G ಡೇಟಾ ಯೋಜನೆಗಳನ್ನು ಒಳಗೊಂಡಿದೆ. ಅನಿಯಮಿತ 5G ಡೇಟಾ ಸೇವೆಯು ದಿನಕ್ಕೆ 2GB ಅಥವಾ ಹೆಚ್ಚಿನದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.

Jio Unlimited Plan Latest News
Image Credit: India

ಹೊಸ ಯೋಜನೆ ಆರಂಭ
ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯವನ್ನು ವಿಸ್ತರಿಸಿದೆ. ಜಿಯೋ ಇದೀಗ ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್‌ಲೇಟ್ ಎಂಬ ಎರಡು ಅಪ್ಲಿಕೇಶನ್‌ ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳಿಗೆ ರೂ. 199 ಬೆಲೆಯದ್ದಾಗಿದೆ ಮತ್ತು ಸುರಕ್ಷಿತ ಕರೆ, ಸಂದೇಶ ಮತ್ತು ಫೈಲ್ ವರ್ಗಾವಣೆ ಸೇವೆಗಳನ್ನು ನೀಡುತ್ತದೆ. ತಿಂಗಳಿಗೆ ರೂ. 99 ದರದಲ್ಲಿ, ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ Jio ಟ್ರಾನ್ಸ್‌ಲೇಟ್ ಅಪ್ಲಿಕೇಶನ್, ಧ್ವನಿ, ಕರೆ, ಸಂದೇಶ, ಪಠ್ಯ ಮತ್ತು ಚಿತ್ರಗಳನ್ನು ಅನುವಾದಿಸಬಹುದು. ಈ ಎರಡೂ ಆಪ್‌ ಗಳು ಜಿಯೋ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿರುತ್ತದೆ. ಈ ಹೊಸ ಯೋಜನೆಯ ಮೂಲಕ ಬಳಕೆದಾರರು ಇನ್ನಷ್ಟು ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Jio Unlimited Plan New Update
Image Credit: Informalnewz

Join Nadunudi News WhatsApp Group