K.L Rahul- Athiya Marriage Gifts: ರಾಹುಲ್ ಗೆ ದುಬಾರಿ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ, ದೋನಿ.

K.L Rahul- Athiya Marriage Gifts: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (K.L Rahul) ಹಾಗೂ ಸುನಿಲ್ ಶೆಟ್ಟಿ (Sunil Shetty) ಪುತ್ರಿ ಆಥಿಯಾ ಶೆಟ್ಟಿ (Athiya Shetty) ಅವರ ಮದುವೆ ಜನವರಿ 23 ರಂದು ಬಹಳ ಅದ್ದೂರಿಯಾಗಿ ನಡೆದಿದೆ.

ತಮ್ಮ ಬಹುಕಾಲದ ಗೆಳತೀ ಆಥಿಯಾ ಶೆಟ್ಟಿ ಜೊತೆ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸ್ಟಾರ್ ಜೋಡಿಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಸ್ಟಾರ್ ಜೋಡಿಯ ಮದುವೆಯ ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಸಾಕ್ಷಿಯಾಗಿದ್ದರು. ಇದೀಗ ಈ ಜೋಡಿಗೆ ಕೋಟಿ ಕೋಟಿ ಉಡುಗೊರೆಗಳು ಲಭಿಸಿವೆ.

K.L Rahul Athiya Marriage Gifts
Image Source: India Today

 

ಕೆ.ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಮದುವೆ
ಕೆ.ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಹಳ ಅದ್ದೂರಿಯಾಗಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಅವರ ಮದುವೆ ಸೋಮವಾರದಂದು ನೆರವೇರಿದೆ.

Join Nadunudi News WhatsApp Group

ರಾಹುಲ್ ತಮ್ಮ ಬಹುಕಾಲದ ಗೆಳತಿಯ ಜೊತೆಗೆ ಜನವರಿ 23 ರಂದು ಹಸೆಮಣೆ ಏರಿದ್ದಾರೆ. ಈ ಜೋಡಿಗೆ ಭರ್ಜರಿ ಉಡುಗೊರೆಗಳು ಬಂದಿವೆ.

ಖಂಡಾಲಾದ ಸುನಿಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಕೆ.ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ವಿವಾಹ ಬಹಳ ವಿಜೃಂಭಣೆಯಿಂದ ನೆರವೇರಿದೆ. ಮನೆಯ ಅಲಂಕಾರದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

K.L Rahul Athiya Marriage Gifts
Image Source: India Today

 

ರಾಹುಲ್- ಆಥಿಯಾಗೆ ಕೋಟಿ ಕೋಟಿ ಉಡುಗೊರೆ
ಕೆ.ಎಲ್ ರಾಹುಲ್ ಹಾಗೂ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಅವರ ಮದುವೆ ಜನವರಿ 23 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ಸಾಕಷ್ಟು ಉಡುಗೊರೆಗಳು ಸಿಕ್ಕಿವೆ.

ಸುನಿಲ್ ಶೆಟ್ಟಿ ತಮ್ಮ ಮಗಳಿಗಾಗಿ ಮುಂಬೈನಲ್ಲಿ ದೊಡ್ಡ ಅಪಾರ್ಟ್ ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಅಪಾರ್ಟ್ ಮೆಂಟ್ 50 ಕೋಟಿ ಬೆಲೆಬಾಳುತ್ತದೆ. ಸಲ್ಮಾನ್ ಖಾನ್ (Salman Khan) ತಮ್ಮ ಸ್ನೇಹಿತನ ಮಗಳಿಗೆ 1.63 ಕೋಟಿ ಬೆಲೆಯ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

K.L Rahul Athiya Marriage Gifts
Image Source: India Today

 

ಜಾಕಿ ಶ್ರಾಫ್ (Jaki Sharif) ಮತ್ತು ಸುನಿಲ್ ಶೆಟ್ಟಿ ಒಳ್ಳೆಯ ಸ್ನೇಹಿತರು. ಜಾಕಿ ಶ್ರಾಫ್ ತಮ್ಮ ಸ್ನೇಹಿತನ ಮಗಳಿಗೆ 30 ಲಕ್ಷ ಬೆಲೆ ಬಾಳುವ ಚೋಪಾರ್ಡ್ ಬ್ರಾಂಡ್ ವಾಚ್ (Chopard Brand watch) ಅನ್ನು ನೀಡಿದ್ದಾರೆ. ಬಾಲಿವುಡ್ ಸ್ಟಾರ್ ಜೊತೆಗೆ ಸಾಕಷ್ಟು ಕ್ರಿಕೆಟಿಗರು ಕೂಡ ರಾಹುಲ್-ಆಥಿಯಾ ಮದುವೆಗೆ ಆಗಮಿಸಿದ್ದರು.

ವಿರಾಟ್ ಕೊಹ್ಲಿ (Virat Kohli) ತಮ್ಮ ಸ್ನೇಹಿತ ರಾಹುಲ್ ಗೆ 2.17 ಕೋಟಿ ಬೆಲೆ ಬಾಳುವ BMW ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ (MS Dhoni) ಕೂಡ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಕವಾಸಕಿ ನಿಂಜಾ ಬೈಕ್ ಅನ್ನು ದೋನಿ ಕೆ.ಎಲ್ ರಾಹುಲ್ ಗಾಗಿ ನೀಡಿದ್ದಾರೆ. ಈ ಬೈಕ್ 80 ಲಕ್ಷ ಬೆಲೆ ಬಾಳುತ್ತದೆ.

K.L Rahul Athiya Marriage Gifts
Image Source: India Today

 

Join Nadunudi News WhatsApp Group