ಈ ಕೋಳಿಯ ಒಂದು ಮೊಟ್ಟೆಯೇ ಬೆಲೆ ಎಷ್ಟು ಗೊತ್ತಾ, ಇದರ ಮೊಟ್ಟೆ ತಿಂದರೆ ಏನಾಗುತ್ತದೆ ಗೊತ್ತಾ.

ಕೋಳಿಯನ್ನ ಸಾಮಾನ್ಯವಾಗಿ ಎಲ್ಲರು ತಿನ್ನುತ್ತಾರೆ ಎಂದು ಹೇಳಬಹುದು. ಹೌದು ಕೋಳಿ ಮಾಂಸದಲ್ಲಿ ಕೆಲವು ಪೋಷಕಾಂಶ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋಳಿ ಮಾಂಸವನ್ನ ಸೇವನೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೋಳಿಗಳಲ್ಲಿ ವಿವಿಧ ತಳಿಗಳು ಇದ್ದು ಒಂದೊಂದು ತಳಿಯ ಬೆಲೆ ಒಂದೊಂದು ಆಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಹಲವು ರೀತಿಯ ತಳಿಯ ಕೋಳಿ ಕೋಳಿಗಳು ಜನರು ಹಲವು ತಳಿಯ ಮಾಂಸವನ್ನ ಸೇವನೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಕೋಳಿ ತಿನ್ನುವವರು ಕೋಳಿಯ ಮೊಟ್ಟೆಯನ್ನ ಕೂಡ ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ ಎಂದು ಹೇಳಬಹುದು.

ಹೌದು ಕೋಳಿಯ ಮೊಟ್ಟೆಯಲ್ಲಿ ಕೂಡ ಸಾಕಷ್ಟು ಪೋಷಕಾಂಶ ಇರುವ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಕೋಳಿಯ ಮೊಟ್ಟೆಯನ್ನ ಸೇವನೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಕೋಳಿಗಳಿಗೆ ಹೋಲಿಕೆ ಮಾಡಿದರೆ ಕೋಳಿಯ ಮೊಟ್ಟೆಯ ಬೆಲೆ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಸ್ನೇಹಿತರೆ ಈಗ ವಿಷಯಕ್ಕೆ ಬರುವುದಾದರೆ ನಾವು ಹೇಳುವ ಈ ಕೋಳಿ ಬಹಳ ಅಪರೂಪದ ಕೋಳಿ ಆಗಿದ್ದು ಈ ಕೋಳಿ ಭಾರತದ ಕೆಲವು ಪ್ರದೇಶದಲ್ಲಿ ಮಾತ್ರ ಸಿಗುತ್ತದೆ ಎಂದು ಹೇಳಬಹುದು. ಇನ್ನು ಈ ಕೋಳಿಯ ಮೊಟ್ಟೆ ವಿಷಯಕ್ಕೆ ಬರುವುದಾದರೆ, ಈ ಕೋಳಿಯ ಮೊಟ್ಟೆಗೆ ಭಾರತದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಭಾರಿ ಬೇಡಿಕೆ ಇದ್ದು ಈ ಕೋಳಿಯ ಮೊಟ್ಟೆಯ ಬೆಲೆಯನ್ನ ಕೇಳಿದರೆ ಒಮ್ಮೆ ನೀವು ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು.

Kadknath chicken

ಹಾಗಾದರೆ ಈ ಕೋಳಿಯ ಮೊಟ್ಟೆಯ ಬೆಲೆ ಎಷ್ಟು, ಈ ಕೋಳಿ ಯಾವುದು ಮತ್ತು ಯಾಕೆ ಈ ಕೋಳಿಯ ಮೊಟ್ಟೆಗೆ ಇಷ್ಟೊಂದು ಬೆಲೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಕೋಳಿ ಮೊಟ್ಟೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಈ ಕೋಳಿ ಬಹಳ ಪೋಷಕಾಂಶವನ್ನ ಹೊಂದಿದ್ದು ಈ ಕೋಳಿಗೆ ನಮ್ಮ ದೇಶದಲ್ಲಿ ಬಹಳ ಬೇಡಿಕೆ ಇದೆ ಎಂದು ಹೇಳಬಹುದು. ವಿಚಿತ್ರ ಲುಕ್​ನಿಂದ ಮಾತ್ರವಲ್ಲದೇ ಕಡಿಮೆ ಕೊಬ್ಬಿನಂಶದೊಂದಿಗೆ ಮಾಂಸದ ಬಗೆಗಳಲ್ಲಿ ಆರೋಗ್ಯಕರ ಎನಿಸಿಕೊಂಡಿರುವ ಕಡಕ್​ನಾಥ್​ ಚಿಕನ್​ ಇದೀಗ ಹೈದರಾಬಾದ್​ನಲ್ಲಿ ತುಂಬಾ ದುಬಾರಿಯಾಗಿದೆ.

ಕಪ್ಪು ಬಣ್ಣವನ್ನ ಹೊಂದಿರುವ ಈ ಕೋಳಿಯ ಮಾಂಸ ಮತ್ತು ಮೊಟ್ಟೆಗಳು ಕೂಡ ಕಪ್ಪು ಬಣ್ಣದಿಂದ ಕೂಡಿರುತ್ತದೆ ಅನ್ನುವುದು ಬಹಳ ಆಶ್ಚರ್ಯಕರ ಸಂಗತಿ ಎಂದು ಹೇಳಬಹುದು. ಇನ್ನು ಈ ಕೋಳಿಯ ಮಾಂಸಕ್ಕೆ ಬರುವುದಾದರೆ, ಸ್ನೇಹಿತರೆ ಈ ಕೋಳಿಯ ಒಂದು ಕೆಜಿ ಮಾಂಸದ ಬೆಲೆ ಬರೋಬ್ಬರಿ 1000 ರಿಂದ 1200 ರೂಪಾಯಿ ಆಗಿದೆ. ಮಟನ್ ಬೆಲೆಗಿಂತ ಅಧಿಕ ಬೆಲೆಯನ್ನ ಹೊಂದಿರುವ ಈ ಕೋಳಿಯ ಮೊಟ್ಟೆಯ ಬೆಲೆ ಕೂಡ ಬಹಳ ಅಧಿಕವಾಗಿದೆ ಎಂದು ಎಂದು ಹೇಳಬಹುದು. ಇನ್ನು ಮೊಟ್ಟೆಯ ಬೆಲೆಗೆ ಬರುವುದಾದರೆ ಈ ಕೋಳಿಯ ಒಂದು ಮೊಟ್ಟೆಯ ಬೆಲೆ ಬರೋಬ್ಬರಿ 100 ರಿಂದ 150 ರೂಪಾಯಿ ಆಗಿದೆ.

Join Nadunudi News WhatsApp Group

Kadknath chicken

ಕಡಕ್​ನಾಥ್​ ಕೋಳಿಯ ಮಾಂಸ ಮತ್ತು ಮೊಟ್ಟೆ ಪೌಷ್ಟಿಕಾಂಶಗಳ ಆಗರವೆಂದೇ ನಂಬಲಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ಹಿರಿಯ ನಾಯಕರಿಗೆ ತುಂಬಾ ಉಪಯುಕ್ತವಂತೆ, ಹೀಗಾಗಿ ಈ ಕೋಳಿಗೆ ಇವು ಡಿಮ್ಯಾಂಡ್​ ಮೇಲೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. ಈ ಕೋಳಿಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಬೆಳೆದು ಸಾಮಾನ್ಯ ಗಾತ್ರಕ್ಕೆ ಬರಲು 8 ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಬಾಯ್ಲರ್​ ಕೋಳಿಗಳು ಕೇವಲ 45 ದಿನಗಳಲ್ಲಿ ದಪ್ಪದಾಗುತ್ತವೆ. ಸ್ನೇಹಿತರೆ ಈ ಕೋಳಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group