ಕರೀನಾ ಕಪೂರ್ ಧರಿಸುವ ಮಾಸ್ಕ್ ಬೆಲೆ ಎಷ್ಟು ಗೊತ್ತಾ, ಬೆಲೆ ಕೇಳಿದರೆ ಶಾಕ್ ಆಗುತ್ತದೆ.

ಕರೋನ ಮಹಾಮಾರಿ ದಿನದಿಂದ ದಿನಕ್ಕೆ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ಹೌದು ಕರೋನ ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ಅಂತರ ದೇಶದಲ್ಲಿ ಜನರ ಜೀವನದಲ್ಲಿ ಬಹಳ ಬದಲಾವಣೆ ಆಗಿದೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಜನರು ಮನೆಯಿಂದ ಆಚೆ ಬರಲು ಕೂಡ ಭಯಪಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ದೇಶದಲ್ಲಿ ಸರ್ಕಾರ ಹಲವು ಮಾರ್ಗಸೂಚಿಯನ್ನ ಜಾರಿಗೆ ತಂದಿದ್ದು ಜನರು ಸರ್ಕಾರದ ಮಾರ್ಗಸೂಚಿಯನ್ನ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಸರ್ಕಾರ ಜಾರಿಗೆ ಕರೋನ ಮಾರ್ಗಸೂಚಿಯಲ್ಲಿ ಮಾಸ್ಕ್ ಧರಿಸುವುದು ಕೂಡ ಒಂದು ಎಂದು ಹೇಳಬಹುದು.

ಕರೋನ ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಮಾರ್ಗಸೂಚಿಯನ್ನ ನೀಡಿದ್ದು ಜನರು ಮನೆಯಿಂದ ಹೊರಗೆ ಬರುವ ಸಮಯದಲ್ಲಿ ಮಾಸ್ಕ್ ಧರಿಸಿ ಬರುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕೆಲವು ಜನರು ಕಡಿಮೆ ಬೆಲೆಯ ಮಾಸ್ಕ್ ಧರಿಸಿದರೆ ಇನ್ನು ಕೆಲವು ಜನರು ಸ್ವಲ್ಪ ಜಾಸ್ತಿ ಬೆಲೆಯ ಮಾಸ್ಕ್ ಧರಿಸಿದರೆ ಎಂದು ಹೇಳಬಹುದು. ಇನ್ನು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸ್ವಲ್ಪ ಜಾಸ್ತಿ ಬೆಲೆ ಮಾಸ್ಕ್ ಧರಿಸಿ ಕಾಣಿಸಿಕೊಳ್ಳುತ್ತಿದ್ದು ಸದ್ಯ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಎನಿಸಿಕೊಂಡಿರುವ ಕರೀನಾ ಕಪೂರ್ ಅವರು ಧರಿಸಿದ ಮಾಸ್ಕ್ ಬೆಲೆ ಕೇಳಿ ಜನರು ಶಾಕ್ ಆಗಿದ್ದಾರೆ ಎಂದು ಹೇಳಬಹುದು.

Karina Kapoor mask

ಹಾಗಾದರೆ ಖ್ಯಾತ ನಟಿ ಕರೀನಾ ಕಪೂರ್ ಅವರು ಧರಿಸಿದ ಮಾಸ್ಕ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕರೀನಾ ಧರಿಸಿದ ಮಾಸ್ಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಕರೋನ ಎರಡನೆಯ ಅಲೆ ಶುರುವಾಗಿರುವ ದೇಶದಲ್ಲಿ ಎಲ್ಲೆಲ್ಲೂ ಆತಂಕ ಶುರುವಾಗಿದೆ ಎಂದು ಹೇಳಬಹುದು. ಇನ್ನು ದೇಶದ ಶ್ರೀಮಂತ ನಗರವಾದ ಮಹಾರಾಷ್ಟ್ರದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದೆ ಎಂದು ಹೇಳಬಹುದು.

ಇನ್ನು ಕರೋನ ಜಾಸ್ತಿ ಆಗುತ್ತಿರುವ ಕಾರಣ ಕರೀನಾ ಕಪೂರ್ ಅವರು ಮಾಸ್ಕ್ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಜಾಗೂರತೆಯ ಮಾತುಗಳನ್ನ ಹೇಳಿದ್ದಾರೆ. ಇನ್ನು ಕರೀನಾ ಕಪೂರ್ ಅವರು ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದು ಪ್ರಚಾರ ಏನು ಇಲ್ಲ ಕರೋನ ಜಾಗ್ರತೆಯ ಸಲುವಾಗಿ ಮಾಸ್ಕ್ ಧರಿಸುವುದು ಅನಿವಾರ್ಯ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ ಕರೀನಾ ಕಪೂರ್ ಅವರು. ಸದ್ಯ ಈಗ ಕರೋನ ಧರಿಸಿದ ಮಾಸ್ಕ್ ಬಹಳ ಸುದ್ದಿಯಲ್ಲಿ ಇದ್ದು ಅದರ ಬೆಲೆ ಸಾಮಾಜಿಕ ಜಲತನದಕ್ಕಿ ಸಾಕಷ್ಟು ಸುದ್ದಿ ಮಾಡುತ್ತಿದೆ ಎಂದು ಹೇಳಬಹುದು. ಸ್ನೇಹಿತರೆ ಕರೀನಾ ಕಪೂರ್ ಧರಿಸಿದ ಮಾಸ್ಕ್ louis vuitton ಕಂಪನಿಯದ್ದು ಆಗಿದೆ.

Join Nadunudi News WhatsApp Group

Karina Kapoor mask

ನೋಡುವುದಕ್ಕೆ ಈ ಮಾಸ್ಕ್ ಸಿಂಪಲ್ ಆಗಿ ಕಂಡರೂ ಕೂಡ ಅದರ ಬೆಲೆ ಮಾತ್ರ ಬಹಳ ಜಾಸ್ತಿ ಆಗಿದೆ. ಇನ್ನು ಈ ಮಾಸ್ಕ್ ಅನ್ನು ಮರುಬಳಕೆ ಮಾಡಬಹುದಾಗಿದೆ ಮತ್ತು ಈ ಮಾಸ್ಕ್ ತನ್ನದೇ ಆದ ರೇಷ್ಮೆ ಬ್ಯಾಗ್ ಕೂಡ ಹೊಂದಿದೆ. ಸ್ನೇಹಿತರೆ ಈ ಮಾಸ್ಕ್ ಬೆಲೆ 25994 ರೂಪಾಯಿ ಆಗಿದೆ. ಇನ್ನು ಕರೀನಾ ಮಾತ್ರವಲ್ಲದೆ ದೀಪಿಕಾ ಪಡುಕೋಣೆ, ರಣಭೀರ್ ಕಪೂರ್ ಮತ್ತು ಮುಂತಾದ ಸೆಲೆಬ್ರಿಟಿಗಳು ಈ ತರಹದ ಮಾಸ್ಕ್ ಧರಿಸುತ್ತಾರೆ. ಇನ್ನು ಅಭಿಮಾನಿಗಳು ಇಷ್ಟೊಂದು ಬೆಲೆ ಮಾಸ್ಕ್ ಧರಿಸಿದರೆ ಕರೋನ ತನ್ನ ಬಳಿ ಬರುವುದಿಲ್ಲ ಎಂದು ತಮ್ಮ ಪ್ರಶ್ನೆಯನ್ನ ಕರೀನಾ ಅವರ ಮುಂದೆ ಇಟ್ಟಿದ್ದಾರೆ. ಸ್ನೇಹಿತರೆ ಕರೀನಾ ಕಪೂರ್ ಧರಿಸಿದ ಈ ಮಾಸ್ಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group