ವಿಜಯ್ ದೇವರಕೊಂಡ ಎದುರು ತೊಡೆತಟ್ಟಿ ನಿಂತ ಹುಚ್ಚ ವೆಂಕಟ್, ಸಕತ್ ಟ್ರೊಲ್ ಆದ ದೇವರಕೊಂಡ.

ಹುಚ್ಚ ವೆಂಕಟ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ನಟ. ತಮ್ಮ ಮಾತು ಮತ್ತು ತಮ್ಮ ವರ್ತನೆಯ ಮೂಲಕ ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನ ನಟ ಹುಚ್ಚ ವೆಂಕಟ್ ಅವರು ಪಡೆದುಕೊಂಡಿದ್ದರು ಎಂದು ಹೇಳಬಹುದು. ಹೌದು ನಟ ಹುಚ್ಚ ವೆಂಕಟ್ ಅವರು ಕೆಲವು ಚಿತ್ರಗಳನ್ನ ಮಾಡಿ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರ ನಟ ಹುಚ್ಚ ವೆಂಕಟ್ ಅವರು ಸಾಕಷ್ಟು ಸುದ್ದಿಯಾದರು. ಬಿಗ್ ಬಾಸ್ ನಲ್ಲಿ ಗಲಾಟೆಯನ್ನ ಮಾಡಿ ಹೊರಗೆ ಬಂದ ಹುಚ್ಚ ವೆಂಕಟ್ ಅವರು ನಂತರ ಚಿತ್ರವನ್ನ ನನಿರ್ದೇಶನ ಮಾಡಿ ಆ ಚಿತ್ರದಲ್ಲಿ ನಟನೆಯನ್ನ ಮಾಡಿ ಫೇಮಸ್ ಆಗಿದ್ದಾರೆ.

ವಿಷಯಕ್ಕೆ ಬರುವುದಾದರೆ, ನಟ ಹುಚ್ಚ ವೆಂಕಟ್ ಅವರು ಈಗ ದೇಶದ ಖ್ಯಾತ ನಟ ಅನಿಸಿಕೊಂಡಿರುವ ವಿಜಯ್ ದೇವರಕೊಂಡ ಅವರ ಎದುರು ದೊಡ್ಡ ಸಾಧನೆಯನ್ನ ಮಾಡಿದ್ದು ಇದನ್ನ ಕೇಳಿದ ಜನರು ಆಶ್ಚರ್ಯವನ್ನ ಸೂಚಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಚಿತ್ರವಾದ ಲಿಗರ್ ಚಿತ್ರ ದೇಶದಲ್ಲಿ ಬಿಡುಗಡೆ ಆಗಿದ್ದು ಚಿತ್ರ ಸೋಲನ್ನ ಅನುಭವಿಸಿದೆ ಎಂದು ಹೇಳಬಹುದು. ಮೊದಲ ದಿನ ಭರ್ಜರಿ ಗಳಿಕೆಯನ್ನ ಮಾಡಿದ ಲಿಗರ್ ನಂತರ ಗಳಿಕೆಯಲ್ಲಿ ಕುಸಿತವನ್ನ ಕಾಣಲು ಆರಂಭ ಮಾಡಿತು.

vijay devarakonda liger rating

ಯಾವ ರೀತಿಯಲ್ಲಿ ಚಿತ್ರ ಸೋಲನ್ನ ಅನುಭವಿಸಿದೆ ಅಂದರೆ ಚಿತ್ರವನ್ನ ನೋಡಿದ ಜನರು ಚಿತ್ರ ಫುಲ್ ನೆಗೆಟಿವ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಲಿಗರ್ ಚಿತ್ರವನ್ನ ನೋಡಿದ ಜನರು ಚಿತ್ರಕ್ಕೆ ಬೇಸರವನ್ನ ವ್ಯಕ್ತಪಡಿಸಿದ್ದು ಕಳಪೆ ಪಟ್ಟದ ರೇಟಿಂಗ್ ಕೂಡ ಕೊಟ್ಟಿದ್ದಾರೆ ಎಂದು ಹೇಳಬಬಹುದು. ಹೌದು ದೇಶದಲ್ಲಿ ಲಿಗರ್ ಚಿತ್ರಕ್ಕೆ 1.6/10 ರೇಟಿಂಗ್ ಬಂದ್ದಿದು ದೇಶದ ಚಿತ್ರರಂಗದ ಇತಿಹಾಸದಲ್ಲಿ ಬಹಳ ಕಳಪೆ ರೇಟಿಂಗ್ ಪಡೆದುಕೊಂಡ ಚಿತ್ರ ಅನಿಸಿಕೊಂಡಿದೆ. ಚಿತ್ರದ ಕಥೆ ಜನರ ನಿರೀಕ್ಷೆಯನ್ನ ಹುಸಿ ಮಾಡಿದ್ದು ಜನರು ಬಹಳ ಕೆಟ್ಟದಾಗಿ ರೇಟಿಂಗ್ ಮತ್ತು ರಿವ್ಯೂ ಕೊಟ್ಟಿದ್ದಾರೆ. ಇನ್ನು ಲಿಗರ್ ಚಿತ್ರ 1.6 ರೇಟಿಂಗ್ ನೋಡಿದ ಜನರು ನಿಮ್ಮ ಚಿತ್ರಕ್ಕಿಂದ ಹುಚ್ಚ ವೆಂಕಟ್ ಅವರ ಚಿತ್ರವೇ ಬಹಳ ಚನ್ನಾಗಿ ಇದೆ.

ಹಿಂದೆ ಹುಚ್ಚ ವೆಂಕಟ್ ಅವರು ಮಾಡಿದ ಚಿತ್ರಕ್ಕೆ 4.5 ರೇಟಿಂಗ್ ಬಂದಿದ್ದು ಅವರ ಚಿತ್ರವೇ ಬಹಳ ಚನ್ನಾಗಿದೆ ಎಂದು ಕೆಲವು ಜನರು ಟ್ರೊಲ್ ಮಾಡಿದ್ದು ಇದು ಕರ್ನಾಟಕದಲ್ಲಿ ಚಿತ್ರದ ಸೋಲಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಜನರು ಲಿಗರ್ ಚಿತ್ರವನ್ನ ನೋಡಿ ವಿಧ ವಿಧವಾಗಿ ಟ್ರೊಲ್ ಮಾಡಲು ಆರಂಭ ಮಾಡಿದ್ದು ವಿಜಯ್ ದೇವರಕೊಂಡ ಚಿತ್ರರಂಗದ ಇತಿಹಾಸದಲ್ಲಿ ಈ ಚಿತ್ರ ಕಪ್ಪು ಚುಕ್ಕೆಯಾಗಲಿದೆ ಎಂದು ಅಭಿಮಾನಿಗಳು ಬೇಸರವನ್ನ ಕೂಡ ವ್ಯಕ್ತಪಡಿಸಿದ್ದಾರೆ. ಕೆಲವು ಚಿತ್ರ ಮಂದಿರಗಳಲ್ಲಿ ಲಿಗರ್ ಚಿತ್ರವನ್ನ ನೋಡಲು ಅಷ್ಟಾಗಿ ಜನರು ಬಾರದ ಕಾರಣ ಚಿತ್ರ ಮಂದಿರದಿಂದ ಚಿತ್ರವನ್ನ ತೆಗೆಯಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ವಿಜಯ್ ದೇವರಕೊಂಡ ಅಭಿನಯದ ಲಿಗರ್ ಚಿತ್ರ 1.6 ರೇಟಿಂಗ್ ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group