Manisha Koirala: ಸ್ಟಾರ್ ನಟಿಯ ವೃತ್ತಿ ಜೀವನವನ್ನೇ ಹಾಳು ಮಾಡಿದ ರಜಿನಿಕಾಂತ್, 20 ವರ್ಷದ ನಂತರ ಸತ್ಯ ಬಿಚ್ಚಿಟ್ಟ ನಟಿ.

ಸ್ಟಾರ್ ನಟ ರಜಿನಿಕಾಂತ್ ನನ್ನ ವೃತ್ತಿ ಜೀವನವನ್ನ ಹಾಳು ಮಾಡಿದರು ಎಂದು ಆರೋಪ ಮಾಡಿದ ನಟಿ.

Rajinikanth And Manisha Koirala: ಸೌತ್ ನ ಸ್ಟಾರ್ ನಟಿ ಮನಿಷಾ ಕೊಯಿರಾಲಾ (Manisha Koirala) ಇದೀಗ ಸಂದರ್ಶನದಲ್ಲಿ (Inetrview) ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತಮಿಳು ಸೂಪರ್ ಸ್ಟಾರ್ ನಟರಾದ ರಜನಿಕಾಂತ್ ಅವರ ಜೊತೆ ನಟಿಸಿದ ನಟಿ ಮನಿಷಾ ಕೊಯಿರಾಲಾ ಇದೀಗ ತಮ್ಮ ವೃತ್ತಿ ಜೀವನದಲ್ಲಿ ಸೋಲನ್ನು ಅನುಭವಿಸಿದ್ದಾರೆ. ನಟಿ ಮನಿಷಾ ಕೊಯಿರಾಲಾ ಭಾರತ ಚಿತ್ರರಂಗದ ಎಲ್ಲ ಭಾಷೆಗಳನ್ನು ಕೊಡ ನಟಿಸಿದ್ದಾರೆ.

Rajinikanth And Manisha Koirala
Image Source: India Today

ರಜನಿಕಾಂತ್ ಜೊತೆ ನಟಿಸಿದ್ದ ನಟಿ ಮನಿಷಾ ಕೊಯಿರಾಲಾ
ದಕ್ಷಿಣ ಭಾರತದ ಸಿನಿಮಾಗಳು ನಟಿ ಮನಿಷಾ ಕೊಯಿರಾಲಾ ಅವರಿಗೆ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿದ್ದವು. ಸಂದರ್ಶನದಲ್ಲಿ ನಟಿ ರಜನಿಕಾಂತ್ (Rajinikanth)  ನಟನೆಯ ಚಿತ್ರದಲ್ಲಿ ನಟಿಸಿದ ಮೇಲೆ ತಮ್ಮ ಸಿನಿ ಪಯಣಕ್ಕೆ ಬ್ರೇಕ್ ಸಿಕ್ಕಿದೆ ಎಂದಿದ್ದಾರೆ. ಅಷ್ಟಕ್ಕೂ ರಜನಿಕಾಂತ್ ನಟನೆಯ ಯಾವ ಚಿತ್ರದಲ್ಲಿ ನಟಿಸಿದ ಮೇಲೆ ನಟಿ ಸಿನಿ ಭವಿಷ್ಯ ಕಳೆದುಕೊಂಡಿದ್ದಾರೆ ಎನ್ನುವ ಬಗ್ಗೆ ತಿಳಿಯೋಣ.

Rajinikanth And Manisha Koirala
Image Source: Iam Gujarath

ರಜನಿಕಾಂತ್ ಜೊತೆ ಬಾಬಾ ಸಿನಿಮಾದಲ್ಲಿ ನಟಿಸಿದ್ದರಂತೆ ನಟಿ ಮನಿಷಾ ಕೊಯಿರಾಲಾ
ಮನಿಷಾ ಕೊಯಿರಾಲಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು.

ತಮಿಳು ಸಿನಿಮಾಗಳಲ್ಲಿ ನಟಿ ಮನಿಷಾ ಕೊಯಿರಾಲಾ ಅವರಿಗೆ ಸಾಕಷ್ಟು ಬೇಡಿಕೆ ಇದ್ದಿತ್ತು. 2002 ರಲ್ಲಿ ರಜನಿ ಅಭಿನಯದ ಬಾಬಾ ಸಿನಿಮಾದಲ್ಲಿ ನಟಿ ಮನಿಷಾ ಕೊಯಿರಾಲಾ ನಟಿಸಿದ್ದರಂತೆ. ಆದರೆ ಬಾಬಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋಲು ಕಂಡಿದೆ.

Join Nadunudi News WhatsApp Group

Rajinikanth And Manisha Koirala
Image Source: India Today

ಬಾಬಾ ಚಿತ್ರದ ಸೋಲಿನ ಬೆನ್ನಲ್ಲೇ ಸೌತ್ ನಲ್ಲಿ ತಮ್ಮ ವೃತ್ತಿ ಬದುಕು ಮುಳುಗಿದೆ ಎಂದು ಹೇಳಿದ್ದಾರೆ. ಬಾಬಾ ತಮಿಳಿನಲ್ಲಿ ನನ್ನ ಕೊನೆಯ ಬಿಗ್ ಬಜೆಟ್ ಸಿನಿಮಾ. ಆ ದಿನಗಳಲ್ಲಿ ಈ ಸಿನ್ಮಾ ಹೀನಾಯವಾಗಿ ಸೋತಿತ್ತು.

ಬಹಳ ನಿರೀಕ್ಷೆಯಿಂದ ರಿಲೀಸ್ ಆಗಿದ್ದ ಸಿನಿಮಾ ಸೋತು ಹೋಗಿತ್ತು. ಆಗಲೇ ನನ್ನ ವೃತ್ತಿ ಬದುಕು ಮುಗಿದು ಹೋಗಿತ್ತು ಎಂದು ಅಂದುಕೊಂಡೆ ಎಂದು ನಟಿ ಮನಿಷಾ ಕೊಯಿರಾಲಾ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ.

Rajinikanth And Manisha Koirala
Image Source: India Today

Join Nadunudi News WhatsApp Group