Bigg Boss Deepika Das: ಬಿಗ್ ಬಾಸ್ ನಲ್ಲಿ ದೀಪಿಕಾ ದಾಸ್ ಗೆ ಪ್ರಪೋಸ್ ಮಾಡಿದ ಮಂಜು ಪಾವಗಡ.

Manju Pavagada Proposed To Deepika Das In Bigg Boss: ಕನ್ನಡ ಕಿರುತೆರೆಯ ಬಿಗ್ ಶೋ ಎಂದರೆ ಅದು ಬಿಗ್ ಬಾಸ್ (Bigg Boss). ಬಿಗ್ ಬಾಸ್ ಶೋ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ.

ಬಿಗ್ ಬಾಸ್ ಶೋ ಇದೀಗ ಸತತ 12 ವಾರಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ 2 ವಾರಗಳಷ್ಟೇ ಉಳಿದಿದೆ. ಇದೀಗ ಬಿಗ್ ಬಾಸ್ ಮನೆಗೆ ಮಂಜು ಪಾವಗಡ (Manju Pavagada) ಸ್ಪೆಶಲ್ ಗೆಸ್ಟ್ ಆಗಿ ಬಂದಿದ್ದಾರೆ.

Manju Pavagada proposed to Deepika Das in Bigg Boss.
Image Source: India Today

 

ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರಿಗೆ ಪ್ರಪೋಸ್ ಮಾಡಿದ ಅಮೂಲ್ಯ
ಬಿಗ್ ಬಾಸ್ ಸೀಸನ್ 9 (Bigg Boss Sission 9) ಮನೆಗೆ ಮಂಜು ಪಾವಗಡಗೆ ಬಂದಿದ್ದರು. ಈ ಸಂದರ್ಭದಲ್ಲಿ ಅಮೂಲ್ಯ ಗೌಡ (Amulya Gowda) ಮಂಜು ಪಾವಗಡಗೆ ಐ ಲವ್ ಯು ಅಂತ ಪ್ರಪೋಸ್ ಮಾಡಿದ್ದರು.

ಅಮೂಲ್ಯ ಅವರ ಈ ನಡೆಗೆ ರಾಕೇಶ್ ಅಡಿಗ (Rakesh Adiga) ನೊಂದುಕೊಂಡಿದ್ದರು. ಆ ದ್ರಶ್ಯವನ್ನು ಕಂಡು ನಾಗರಹಾವು ಕಚ್ಚಿದಷ್ಟು ನೋವು ಆಗುತ್ತಿದೆ ಎಂದು ಕಾಮೆಂಟ್ ಕೂಡ ಮಾಡಿದ್ದರು.

Join Nadunudi News WhatsApp Group

Manju Pavagada proposed to Deepika Das in Bigg Boss.
Image Source: Colours Kannada

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ (Deepika Das) ಅವರಿಗೆ ಪ್ರಪೋಸ್ ಮಾಡಿದ ಮಂಜು ಪಾವಗಡ
ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಗೌಡ ಅವರ ಪ್ರಪೋಸ್ ಅನ್ನು ಮಂಜು ಪಾವಗಡ ಒಪ್ಪಿಕೊಳ್ಳಲಿಲ್ಲ. ನಂತರ ಅವರು ದೀಪಿಕಾ ದಾಸ್ ಗೆ ಐ ಲವ್ ಯು ಅಂತ ಹೇಳಿದ್ದಾರೆ.

ಹಾವು ಏಣಿ ಆಟ ಆಡಲೆಂದು ಬಂದಿದ್ದ ಮಂಜು ಈ ರೀತಿಯಾಗಿ ಪ್ರಪೋಸ್ ಮಾಡಿದಾಗ ಅದಕ್ಕೆ ದೀಪಿಕಾ ದಾಸ್ ಕೂಲ್ ಆಗಿಯೇ ಉತ್ತರಿಸಿದ್ದಾರೆ. ಐ ಲವ್ ಯು ಟೂ ಎಂದು ಹೇಳುವ ಮೂಲಕ ಪ್ರೀತಿಯನ್ನು ಸ್ವೀಕರಿಸಿದ್ದಾರೆ. ಕಳೆದ ಸೀಸನ್ ಅಲ್ಲಿ ಮನೆ ಮಾತಾಗಿದ್ದಸ್ಪರ್ಧಿ ಮಂಜು ಪಾವಗಡ ನಗಿಸುತ್ತಲೇ ಕಾಲ ಕಳೆಯುತ್ತಿದ್ದರು.

Manju Pavagada proposed to Deepika Das in Bigg Boss.
Image Source: Colours Kannada

ಬಿಗ್ ಬಾಸ್ ಮನೆಯಲ್ಲಿ ಸಕತ್ ಮನೋರಂಜನೆ ನೀಡಿದ್ದ ಸ್ಪರ್ಧಿ. ಇದೀಗ ಅವರು ದೊಡ್ದ್ಮನೆಗೆ ಬಂದಿರುವುದು ಸ್ವತಃ ಮನೆ ಒಳಗೆ ಇರುವ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

ಮಂಜು ಪಾವಗಡ ಅವರ ಪ್ರವೇಶ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನುಪಮಾ ಎಲಿಮಿನೇಷನ್ ನಂತರ 8 ಜನ ಸ್ಪರ್ಧಿಗಳಿರುವ ಮನೆಯಲ್ಲಿ ಕೇವಲ ಜಟಾಪಟಿ ಮಾತ್ರ ಕಾಣಿಸುತಿತ್ತು. ಅದನ್ನು ಶಮನ ಮಾಡಲು ಮಂಜು ಬಂದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಹಾವು ಏಣಿ ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜೊತೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ ಮಂಜುಗೆ ಅಮೂಲ್ಯ ಗೌಡ ಪ್ರಪೋಸ್ ಮಾಡಿದ್ದು,ಇದನ್ನ ನೋಡಿರುವ ರಾಕಿ, ಅಯ್ಯೋ ನನಗೆ ಹಾವು ಕಚ್ಚಿದಂತೆ ಆಗುತ್ತಿದೆ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.

Manju Pavagada proposed to Deepika Das in Bigg Boss.
Image Source: India Today

Join Nadunudi News WhatsApp Group