Gold Rate: ಸತತ ಏರಿಕೆಯ ನಡುವೆ ಒಂದೇ ದಿನದಲ್ಲಿ 390 ರೂ ಇಳಿಕೆಯಾದ ಚಿನ್ನದ ಬೆಲೆ, ನಿಟ್ಟುಸಿರು ಬಿಟ್ಟ ಗ್ರಾಹಕರು

ಒಂದೇ ದಿನದಲ್ಲಿ 390 ರೂ ಇಳಿಕೆಯಾದ ಚಿನ್ನದ ಬೆಲೆ

March 13th Gold Rate: ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಚಿನ್ನದ ಬೆಲೆ ಗನಕ್ಕೇರಿದೆ ಎನ್ನಬಹುದು. 2024 ರ ಆರಂಭವು ಚಿನ್ನದ ಬೆಲೆಯ ಇಳಿಕೆಯ ಖುಷಿ ನೀಡಿದ್ದರೆ, 2024 ರ ಮಾರ್ಚ್ ತಿಂಗಳು ಚಿನ್ನದ ಬೆಲೆಯ ಏರಿಕೆಯ ಬಿಸಿ ಮುಟ್ಟಿಸಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆಯ ಏರಿಕೆಯು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿತ್ತು.

ಮಾರ್ಚ್ 1 ರಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತ ಬಂದಿದೆ. ಫೆಬ್ರವರಿ 29 ರಂದು 57590 ರೂ. ಇದ್ದ ಚಿನ್ನದ ಬೆಲೆ ಮಾರ್ಚ್ 12 ರವರೆಗೆ ಏರುಗತಿಯಲ್ಲಿ ಸಾಗಿದ್ದು, 60350 ರೂ. ತಲುಪಿದೆ. ಅಂದರೆ ಕೇವಲ 12 ದಿನದಲ್ಲಿ ಚಿನ್ನದ 2760 ರೂ. ಏರಿಕೆಯಾಗಿದೆ.

ಈ ಬೆಲೆ ಏರಿಕೆಯು ಜನರಲ್ಲಿ ಆತಂಕವನ್ನು ಮೂಡಿಸಿತ್ತು. ಸದ್ಯ ಸತತ 12 ದಿನಗಳ ಬೆಲೆ ಏರಿಕೆಯ ಬಳಿಕ ಇಂದು ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ ಎಷ್ಟು ರೂ. ಇಳಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

March 13th Gold Rate
Image Credit: ebuyg

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 39 ರೂ. ಇಳಿಕೆಯಾಗುವ ಮೂಲಕ 6,074 ರೂ. ಇದ್ದ ಚಿನ್ನದ ಬೆಲೆ 6,035 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 312 ರೂ. ಇಳಿಕೆಯಾಗುವ ಮೂಲಕ 48,592 ರೂ. ಇದ್ದ ಚಿನ್ನದ ಬೆಲೆ 48,280 ರೂ. ತಲುಪಿದೆ.

Join Nadunudi News WhatsApp Group

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 390 ರೂ. ಇಳಿಕೆಯಾಗುವ ಮೂಲಕ 60,740 ರೂ. ಇದ್ದ ಚಿನ್ನದ ಬೆಲೆ 60,350 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,900 ರೂ. ಇಳಿಕೆಯಾಗುವ ಮೂಲಕ 6,07,400 ರೂ. ಇದ್ದ ಚಿನ್ನದ ಬೆಲೆ 6,03,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ,
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 42 ರೂ. ಇಳಿಕೆಯಾಗುವ ಮೂಲಕ 6,626 ರೂ. ಇದ್ದ ಚಿನ್ನದ ಬೆಲೆ 6,584 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 336 ರೂ. ಇಳಿಕೆಯಾಗುವ ಮೂಲಕ 53,008 ರೂ. ಇದ್ದ ಚಿನ್ನದ ಬೆಲೆ 52,672 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 420 ರೂ. ಇಳಿಕೆಯಾಗುವ ಮೂಲಕ 66,260 ರೂ. ಇದ್ದ ಚಿನ್ನದ ಬೆಲೆ 65,840 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,200 ರೂ. ಇಳಿಕೆಯಾಗುವ ಮೂಲಕ 6,62,600 ರೂ. ಇದ್ದ ಚಿನ್ನದ ಬೆಲೆ 6,58,400 ರೂ. ತಲುಪಿದೆ.

Gold Price Down Today
Image Credit: News 24

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 31 ರೂ. ಇಳಿಕೆಯಾಗುವ ಮೂಲಕ 4,969 ರೂ. ಇದ್ದ ಚಿನ್ನದ ಬೆಲೆ 4,938 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 248 ರೂ. ಇಳಿಕೆಯಾಗುವ ಮೂಲಕ 39,752 ರೂ. ಇದ್ದ ಚಿನ್ನದ ಬೆಲೆ 39,504 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 310 ರೂ. ಇಳಿಕೆಯಾಗುವ ಮೂಲಕ 49,690 ರೂ. ಇದ್ದ ಚಿನ್ನದ ಬೆಲೆ 49,380 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,100 ರೂ. ಇಳಿಕೆಯಾಗುವ ಮೂಲಕ 4,96,900 ರೂ. ಇದ್ದ ಚಿನ್ನದ ಬೆಲೆ 4,93,800 ರೂ. ತಲುಪಿದೆ.

Gold Rate Update
Image Credit: News 24

Join Nadunudi News WhatsApp Group