Gold Price: ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ, ಇನ್ನಷ್ಟು ದುಬಾರಿಯಾದ ಚಿನ್ನ

ತಿಂಗಳ ಮೊದಲ ದಿನವೇ ಮತ್ತಷ್ಟು ಏರಿಕೆ ಕಂಡ ಚಿನ್ನದ ಬೆಲೆ

March 1st Gold Rate: ಸದ್ಯ ದೇಶದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಈಗಂತೂ ಮದುವೆ ಸೀಸನ್ ಆರಂಭವಾಗಿದೆ. ಮಾರ್ಚ್, ಏಪ್ರಿಲ್ ಮೇ ತಿಂಗಳಿನಲ್ಲಿ ಸಾಲು ಸಾಲು ಮದುವೆಗಳು ನಡೆಯಲಿದೆ. ಮದುವೆಯ ಶುಭ ಕಾರ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಚಿನ್ನದ ಖರೀದಿಯಾಗಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಮುಖ ಮಾಡುವ ಸಾಧ್ಯತೆ ಇದೆ.

ಇನ್ನು ಹೊಸ ವರ್ಷ 2024 ರಲ್ಲಿ ಚಿನ್ನದ ಬೆಲೆ ಇಳಿಕೆ ಹಾಗೂ ಏರಿಕೆ ಎರಡು ಕಂಡಿದೆ. ಇನ್ನು ತಿಂಗಳ ಆರಂಭದಲ್ಲಂತೂ ಚಿನ್ನದ ಬೆಲೆ ಇಳಿಕೆಯಾಗುತ್ತ ಬಂದಿದೆ. ಆದರೆ ಮಾರ್ಚ್ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ಏರಿಕೆಯು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯನ್ನು ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡುತ್ತದೆಯೋ ಎನ್ನುವ ಭೀತಿ ಜನರಲ್ಲಿ ಶುರುವಾಗಿದೆ. 

March 1st Gold Rate
Image Credit: Goodtopssm

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 31 ರೂ. ಏರಿಕೆಯಾಗುವ ಮೂಲಕ 5,759 ರೂ. ಇದ್ದ ಚಿನ್ನದ ಬೆಲೆ 5,790 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 248 ರೂ. ಏರಿಕೆಯಾಗುವ ಮೂಲಕ 46,072 ರೂ. ಇದ್ದ ಚಿನ್ನದ ಬೆಲೆ 46,320 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 310 ರೂ. ಏರಿಕೆಯಾಗುವ ಮೂಲಕ 57,590 ರೂ. ಇದ್ದ ಚಿನ್ನದ ಬೆಲೆ 57,900 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 3,100 ರೂ. ಏರಿಕೆಯಾಗುವ ಮೂಲಕ 5,75,900 ರೂ. ಇದ್ದ ಚಿನ್ನದ ಬೆಲೆ 5,79,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 33 ರೂ. ಏರಿಕೆಯಾಗುವ ಮೂಲಕ 6,283 ರೂ. ಇದ್ದ ಚಿನ್ನದ ಬೆಲೆ 6,316 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 264 ರೂ. ಏರಿಕೆಯಾಗುವ ಮೂಲಕ 50,264 ರೂ. ಇದ್ದ ಚಿನ್ನದ ಬೆಲೆ 50,528 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 330 ರೂ. ಏರಿಕೆಯಾಗುವ ಮೂಲಕ 62,830 ರೂ. ಇದ್ದ ಚಿನ್ನದ ಬೆಲೆ 63,160 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 3,300 ರೂ. ಏರಿಕೆಯಾಗುವ ಮೂಲಕ 6,28,300 ರೂ. ಇದ್ದ ಚಿನ್ನದ ಬೆಲೆ 6,31,600 ರೂ. ತಲುಪಿದೆ.

Gold Price Hike Today
Image Credit: Tanishq

18 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 25 ರೂ. ಏರಿಕೆಯಾಗುವ ಮೂಲಕ 4,712 ರೂ. ಇದ್ದ ಚಿನ್ನದ ಬೆಲೆ 4,737 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 37,696 ರೂ. ಇದ್ದ ಚಿನ್ನದ ಬೆಲೆ 37,896 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 250 ರೂ. ಏರಿಕೆಯಾಗುವ ಮೂಲಕ 47,120 ರೂ. ಇದ್ದ ಚಿನ್ನದ ಬೆಲೆ 47,370 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2,500 ರೂ. ಏರಿಕೆಯಾಗುವ ಮೂಲಕ 4,71,200 ರೂ. ಇದ್ದ ಚಿನ್ನದ ಬೆಲೆ 4,73,700 ರೂ. ತಲುಪಿದೆ.

Join Nadunudi News WhatsApp Group