Ertiga New: 26 Km ಮೈಲೇಜ್ ಕೊಡುವ ಇನ್ನೋವಾ ಕಾರ್ ಈಗ ಅರ್ಧ ಬೆಲೆಗೆ ಲಭ್ಯ, ಸ್ಟಾಕ್ ಖಾಲಿಯಾದರೆ ಸಿಗಲ್ಲ.

26 Km ಮೈಲೇಜ್ ಕೊಡುವ ಮಾರುತಿ ಕಂಪನಿಯ 7 ಸೀಟರ್ ಕಾರ್ ಲಾಂಚ್.

Maruti Ertiga Car: ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಆಸನಗಳಿರುವ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ವಿವಿಧ ಕಂಪನಿಗಳು 7 ಕ್ಕೂ ಹೆಚ್ಚು ಆಸನಗಳಿರುವ SUV ಗಳನ್ನೂ ಪರಿಚಯಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ 7 ಆಸನಗಳಿರುವ ಮಾರುತಿ ಕಂಪನಿಯ ಈ SUV ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಕುಟುಂಬದ ಪ್ರಯಾಣಕ್ಕಾಗಿ 7 ಸೀಟ್ ಕಾರ ಉತ್ತಮವಾಗಿರುತ್ತದೆ. ನಿಮ್ಮ ದೊಡ್ಡ ಕುಟುಂಬಕ್ಕಾಗಿ 7 ಆಸನಗಳಿರುವ ಕಾರನ್ನು ನೀವು ಹುಡುಕುತ್ತಿದ್ದರೆ ಮಾರುತಿ ಕಂಪನಿ ಈ ಕಾರ್ ನಿಮಗೆ ಉತ್ತಮ ಆಯ್ಕೆ ಆಗಲಿದೆ.

Maruti Ertiga Car Features
Image Credit: Original Source

26 Km ಮೈಲೇಜ್ ಕೊಡುವ 7 ಸೀಟರ್ ಕಾರ್ ಲಾಂಚ್
ಮಾರುತಿ ಇದೀಗ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ Maruti Ertiga Car ಅನ್ನು ಪರಿಚಯಿಸಲು ಮುಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದೆ. ಮಾರುತಿ ಎರ್ಟಿಗಾ E ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು ಸಿ ಏನ್ ಜಿ ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ನೀವು ಈ ನೂತನ 7 ಸೀಟರ್ ವಾಹನದಲ್ಲಿ Android Auto , Apple CarPlay ,7-inch SmartPlay Pro touchscreen infotainment , Cruise control , Paddle shifters , Auto headlamps , Auto AC , 4 airbags , ABS with EBD , Brake Assist, Rear Parking Sensor , ISOFIX child seat anchorage , Hill hold control System ಸೇರಿದಂತೆ ಇನ್ನು ಹೆಚ್ಚಿನ ಫೀಚರ್ ಅನ್ನು ನೋಡುತ್ತಿರಿ.

Maruti Ertiga Car
Image Credit: Cartoq

ಹೆಚ್ಚು ಮೈಲೇಜ್ ನೀಡುವ ಎರ್ಟಿಗಾ ಮಾದರಿಯ ಬೆಲೆ ಎಷ್ಟು…?
Maruti Ertiga ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 103 bhp ಪವರ್ ಜೊತೆಗೆ 136 nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಪನಿಯು 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -ಸ್ಪೀಡ್ ಟಾರ್ಕ್ ಪರಿವರ್ತಕ ಘಟಕವನ್ನು ನೀಡುತ್ತದೆ. ಈ ಎಂಜಿನ್ 5- ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಇನ್ನು 87 ಬಿ ಹೆಚ್ ಪಿ ಪವರ್ ಮತ್ತು 121 .5 ಏನ್ ಎಂ ಟರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕಂಪನಿಯು ವಿಭಿನ್ನ ಮೈಲೇಜ್ ಅನ್ನು ಒದಗಿಸುತ್ತದೆ. 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ ನೀವು 20.51 kmpl ಮತ್ತು ಸಿಎನ್ ಜಿ ರೂಪಾಂತರದಲ್ಲಿ 26 kmpl ಮೈಲೇಜ್ ಅನ್ನು ಪಡೆಯಬಹುದು. ಮಾರುತಿ ಸುಜುಕಿ ಎರ್ಟಿಗಾ ಬೆಲೆಗಳು LXi (೦) MT ವೆರಿಯಂಟ್ ಗೆ 8,64,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ಟಾಪ್ ಟ್ರಿಮ್ ZXi ಪ್ಲಸ್ AT ಗೆ 13,08,000 ರೂಪಾಯಿ ಆಗಿದೆ.

Join Nadunudi News WhatsApp Group

Maruti Ertiga Price In India
Image Credit: Cartoq

Join Nadunudi News WhatsApp Group