Maruti India: 34 Km ಮೈಲೇಜ್ ಕೊಡುವ ಇನ್ನೊಂದು ಸುಜುಕಿ ಕಾರ್ ಬಿಡುಗಡೆ, ಅಗ್ಗದ ಬೆಲೆಯ ಕಾರಿಗೆ ಜನರು ಫಿದಾ.

34 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗ ಬೇಡಿಕೆ ಹೆಚ್ಚಾಗಿದೆ.

Maruti Suzuki Best Mileage Car: ಮಾರುಕಟ್ಟೆಯಲ್ಲಿ Maruti Suzuki ಕಂಪನಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಮಾರುತಿ ಕಂಪನಿಯು ವಾರಕ್ಕೆ ಒಂದರಂತೆ ಹೊಸ ಹೊಸ ಮಾದರಿಯ ಕಾರ್ ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇನ್ನು Maruti Car ಗಳು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ Maruti Suzuki ಅನೇಕ Swift ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಂದಿನ ಮತ್ತೊಂದು ಮೈಲೇಜ್ ಮಾರುತಿ ಮೈಲೇಜ್ ಕಾರಿಗೆ ಬೇಡಿಕೆ ಬಹಳ ಹೆಚ್ಚಾಗಿದ್ದು ಮಾರಾಟ ಆಗಿರುವುದನ್ನ ನಾವು ನೋಡಬಹುದಾಗಿದೆ.

Maruti Baleno Launch
Image Source: CarWale

Maruti Baleno Launch
Maruti Suzuki ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ, ವಿಭಿನ್ನ ಫೀಚರ್ ಹೊಂದಿದ ಪ್ರೀಮಿಯಂ ಹ್ಯಾಚ್‌ ಬ್ಯಾಕ್ Baleno Car ಅನ್ನು ಬಿಡುಗಡೆ ಮಾಡಿದೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 90 bhp ಪವರ್ ನೀಡುತ್ತದೆ.

ಮಾರುತಿ ಸುಜುಕಿ ಬಲೆನೊ ಕಾರನ್ನು ಪವರ್ ಮಾಡುವುದು 1.2-ಲೀಟರ್ NA ಪೆಟ್ರೋಲ್ ಎಂಜಿನ್ ಆಗಿದ್ದು, 90 Bhp ಶಕ್ತಿಯನ್ನು ನೀಡುತ್ತದೆ, 5-ಸ್ಪೀಡ್ MT ಮತ್ತು CVT ನಡುವಿನ ಆಯ್ಕೆಗೆ ಜೋಡಿಸಲಾಗಿದೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರಿನಲ್ಲಿ CNG ಆಯ್ಕೆಯನ್ನು ಸಹ ಪಡೆಯಬಹುದು, ಈ ಕಾರ್ 76 Bhp ನಲ್ಲಿ ರೇಟ್ ಮಾಡಲ್ಪಟ್ಟಿದೆ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೆ ಮಾತ್ರ ಸಂಯೋಜಿತವಾಗಿದೆ.

Maruti Baleno Launch
Image Source: CarWale

Maruti Baleno Price And Feature
ಈ ಕಾರ್ ನಲ್ಲಿ 9 inch touchscreen infotainment system with wireless Apple CarPlay, Arkamys sound system, head up display and cruise control, push button start or stop and keyless entry , 6 airbags, ABS with EBD, Electronic Stability Program (ESP), Hill-Hold Assist, 3-point seat belt ವೈಶಿಷ್ಟ್ಯಗಳು ಸೇರಿಕೊಂಡಿವೆ. ಈ ಎಲ್ಲಾ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮಾರುತಿ ಬಲೆನೊ ಮಾರುಕಟ್ಟೆಯಲ್ಲಿ 6.61 ಲಕ್ಷದಿಂದ ರೂ 9.88 ಲಕ್ಷ ಬೆಲೆಗೆ ಖರೀದಿಗೆ ಲಭ್ಯವಿದೆ.

Join Nadunudi News WhatsApp Group

34 Km ಮೈಲೇಜ್ ಕೊಡುವ ಇನ್ನೊಂದು ಸುಜುಕಿ ಕಾರ್ ಬಿಡುಗಡೆ
Maruti Baleno ಪೆಟ್ರೋಲ್ ಹಾಗೂ ಸಿಎನ್ ಜಿ ಎರಡು ರೂಪಾಂತರದಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಬಲೆನೊ ಪೆಟ್ರೋಲ್ ರೂಪಾಂತರ ಪ್ರತಿ ಲೀಟರ್ ಗೆ 22.94 ಮೈಲೇಜ್ ನೀಡಿದರೆ ಬಲೆನೊ ಸಿಎನ್ ಜಿ ರೂಪಾಂತರ ಪ್ರತಿ ಕಿಲೋಮೀಟರ್ ಗೆ 34 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಕಾರ್ ನೀವು ಕೇವಲ 1 ಲಕ್ಷ ಡೌನ್ ಪೇಮೆಂಟ್ ಆಯ್ಕೆಯ ಮೂಲಕ ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಈ ಕಾರ್ ನ ಬೇಡಿಕೆ ಹೆಚ್ಚಿದ್ದು ಹೆಚ್ಚಿನ ಸೇಲ್ ಕಾಣುತ್ತಿದೆ.

Join Nadunudi News WhatsApp Group