Suzuki SUV: 10 ಲಕ್ಷಕ್ಕೆ ಮನೆಗೆ ತನ್ನಿ 27 Km ಮೈಲೇಜ್ ಕೊಡುವ ಈ ಮಾರುತಿ SUV 7 ಸೀಟ್ ಕಾರ್, ಭರ್ಜರಿ ಬುಕಿಂಗ್

27 ಕಿಲೋಮೀಟರ್ ಮೈಲೇಜ್ ನೀಡುವ ಈ SUV ಖರೀದಿಗೆ ಬಾರಿ ರಿಯಾಯಿತಿ

Maruti Suzuki Grand Vitara SUV: ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ Maruti Suzuki ಮೊದಲ ಸ್ಥಾನದಲ್ಲಿದೆ ಎನ್ನಬಹುದು. Maruti Suzuki ಮಾರುಕಟ್ಟೆಯಲ್ಲಿ ಇತ್ತೀಚಿಗೆ ತನ್ನ ಹೈಬ್ರಿಡ್ ಮಾದರಿಯನ್ನು ಪರಿಚಯಿಸುತ್ತಿದೆ.

ಮಾರುಕಟ್ಟೆಯಲ್ಲಿ Toyota ಕಾರ್ ಗಳಿಗೆ ಮಾರುತಿ ಸುಜುಕಿ ಕಂಪನಿ ಬಾರಿ ಪೈಪೋಟಿ ನೀಡುತ್ತಿದೆ ಎನ್ನಬಹುದು. ಇದೀಗ Maruti ಅದ್ಭುತ ಮೈಲೇಜ್ ನೀಡುವ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೆಚ್ಚಿನ ಮೈಲೇಜ್ ನೀಡುವ ನೂತನ ಸುಜುಕಿ ಮಾದರಿಯ ಖರೀದಿಗೆ ಕಂಪನಿ ನೀಡಿರುವ ರಿಯಾಯಿತಿ ಕೇಳಿದರೆ ನೀವು ಅಚ್ಚರಿ ಪಡುವುದಂತೂ ನಿಜ.

maruti suzuki new grand vitara
Image Credit: Original Source

Maruti Suzuki Grand Vitara SUV
Maruti Grand Vitara ಮಾದರಿ ಮಾರುಕಟ್ಟೆಯಲ್ಲಿ Kia Seltos, Hyundai Creta and Toyota Hayrider SUV ಗಳ ಜೊತೆ ಸ್ಪನೇರ ಸ್ಪರ್ಧೆಗಿಳಿಯಲಿದೆ. Maruti Grand Vitara ಮಾದರಿಗಳು ಮಾರುಕಟ್ಟೆಯಲ್ಲಿ 10.70 ಲಕ್ಷದಿಂದ 19.90 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ SUV ಹೈಬ್ರಿಡ್ ಪವರ್‌ ಟ್ರೇನ್ ಅನ್ನು ಹೊಂದಿದ್ದು, 1462cc K15 ಎಂಜಿನ್ ಆಗಿದ್ದು 6,000 RPM ನಲ್ಲಿ ಸುಮಾರು 100 bhp ಪವರ್ ಮತ್ತು 4400 RPM ನಲ್ಲಿ 135 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತದೊಂದಿಗೆ ಜೋಡಿಸಲಾಗಿದೆ. ಇನ್ನು Maruti Grand Vitara ಪ್ರತಿ ಲೀಟರ್ ಗೆ 19 ರಿಂದ 27 ಕಿಲೋಮೀಟರ್ ಮೈಲೇಜ್ ನೀಡಲಿದೆ.

27 ಕಿಲೋಮೀಟರ್ ಮೈಲೇಜ್ ನೀಡುವ ಈ SUV ಖರೀದಿಗೆ ಬಾರಿ ರಿಯಾಯಿತಿ
2023 ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಗಳು ರೂ.40,000 ರ ಒಟ್ಟು ರಿಯಾಯಿತಿ ಕೊಡುಗೆಯನ್ನು ಪಡೆದಿವೆ. ಇದು 15,000 ನಗದು ರಿಯಾಯಿತಿಗಳು, ರೂ .20,000 ವಿನಿಮಯ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ಬೋನಸ್‌ ಗಳನ್ನು ಒಳಗೊಂಡಿದೆ. 2024 ಮಾದರಿಗಳು 20,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಅನ್ನು ಹೊಂದಿವೆ.

Join Nadunudi News WhatsApp Group

maruti suzuki new grand vitara price and mileage
Image Credit: Original Source

Maruti Grand Vitara Feature
9-inch touchscreen infotainment system,
Digital driver display,
Heads-up display,
Panoramic sunroof,
Wireless smartphone connectivity,
Wireless charger,
Ventilated seats,
Ambient lighting,
360-degree camera
6 airbags,
Overspeed warning,
Anti-theft engine immobilizer,
Center rear three-point seatbelt

Join Nadunudi News WhatsApp Group