Swift Offer: ಈಗ ಕೇವಲ 2 ಲಕ್ಷಕ್ಕೆ ಖರೀದಿ ಮಾಡಬಹುದು ಸ್ವಿಫ್ಟ್ ಕಾರ್, ಈ ಆಫರ್ ಮತ್ತೆ ಯಾವತ್ತೂ ಸಿಗಲ್ಲ.

ಈಗ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನ ಕೇವಲ 2 ಲಕ್ಷಕ್ಕೆ ಖರೀದಿ ಮಾಡಬಹುದು

Maruti Swift Offer: ಪ್ರಸ್ತುತ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳು ಪರಿಚಯವಾಗುತ್ತಿದೆ. ಹೊಸ ಹೊಸ ಮಾದರಿಯ ಕಾರ್ ಗಳ ಜೊತೆಗೆ ಮಾರುಕಟ್ಟೆಯಲ್ಲಿ Second Hand Car ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಜನಸಾಮ್ಯಾನರಿಗೆ ಕಾರ್ ಖರೀದಿಸಲು ಹೆಚ್ಚು ಅನುಕೂಲವಾಗಲು ಕಂಪನಿಗಳು ಹಣಕಾಸು ಯೋಜನೆಯನ್ನು ಪರಿಚಯಿಸುವುದರ ಜೊತೆಗೆ ವಿವಿಧ ಆನ್ಲೈನ್ ವೆಬ್ ಸೈಟ್ ಗಳು ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನೂ ಖರೀದಿಸಲು ಕೂಡ ಅವಕ್ಶವನ್ನು ನೀಡುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ ಮಾರುತಿ ಸ್ವಿಫ್ಟ್ ಖರೀದಿಸಲು ಜನರಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ಮಾರುತಿ ಸ್ವಿಫ್ಟ್ ನ ಮಾದರಿಯನ್ನು ನೀವು 5 ಲಕ್ಷದ ಬದಲಾಗಿ ಕೇವಲ 2 ಲಕ್ಷದಲ್ಲಿ ಖರೀದಿಸಬಹುದಾಗಿದೆ.

maruti suzuki swift second hand model
Image Credit: Original Source

22km ಮೈಲೇಜ್ ನೀಡುವ ಸ್ವಿಫ್ಟ್ ಖರೀದಿಗೆ ಬಂಪರ್ ಆಫರ್
ಕಂಪನಿಯು ಮಾರುತಿ ಸ್ವಿಫ್ಟ್ ಕಾರಿನಲ್ಲಿ 1197 ಸಿಸಿ ಎಂಜಿನ್ ಅಳವಡಿಸಿದೆ. ಇದು 88.50 bhp ಪವರ್ ಮತ್ತು 113 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಆಯ್ಕೆಯನ್ನೂ ಕಂಪನಿ ನೀಡಿದೆ. ಈ ಕಾರು 268 ಲೀಟರ್ ಬೂಟ್ ಸ್ಪೇಸ್‌ ನೊಂದಿಗೆ ಬರುತ್ತದೆ ಮತ್ತು ಕಂಪನಿಯು ಅದರಲ್ಲಿ 37 ಲೀಟರ್ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ. ಇದರಲ್ಲಿ ನೀವು ಪ್ರತಿ ಲೀಟರ್‌ ಗೆ ಸರಿಸುಮಾರು 22.56 ಕಿಲೋಮೀಟರ್ ಮೈಲೇಜ್ ಪಡೆಯಬಹುದು.

ಮಾರುಕಟ್ಟೆಯಿಂದ ಮಾರುತಿ ಸ್ವಿಫ್ಟ್ ಖರೀದಿಸಲು ಹೋದರೆ 5.99 ಲಕ್ಷದಿಂದ 9.03 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ನೀವು ಇಷ್ಟು ಹಣ ನೀಡುವ ಅಗತ್ಯ ಇಲ್ಲ. ಏಕೆಂದರೆ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಹಲವು ಆನ್‌ ಲೈನ್ ವೆಬ್‌ ಸೈಟ್‌ ಗಳಲ್ಲಿ ಹಳೆಯ ಸ್ವಿಫ್ಟ್ ಕಾರುಗಳು ಅತ್ಯಂತ ಆಕರ್ಷಕ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಅದರ ಬಗ್ಗೆ ಇಲ್ಲಿದೆ ವಿವರ.

Maruti Celerio LXI Price And Feature
Image Credit: Original Source

ಈಗ ಕೇವಲ 2 ಲಕ್ಷಕ್ಕೆ ಖರೀದಿ ಮಾಡಬಹುದು ಹೊಸ ಸ್ವಿಫ್ಟ್ ಕಾರ್
2010ರ ಮಾಡೆಲ್ ಮಾರುತಿ ಸ್ವಿಫ್ಟ್ ಅನ್ನು Cardekho ವೆಬ್‌ ಸೈಟ್‌ ನಲ್ಲಿ ಖರೀದಿಗೆ ಅವಕಾಶ ನೀಡಲಾಗಿದೆ. ಪೆಟ್ರೋಲ್ ಇಂಜಿನ್ ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುವ ಈ ಕಾರನ್ನು ಅದರ ಮಾಲೀಕರು 30,000 ಕಿಲೋಮೀಟರ್ ಓಡಿಸಿದ್ದಾರೆ. ಈ ಕಾರಿಗೆ 1.70 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ.

Join Nadunudi News WhatsApp Group

2011 ರ ಮಾಡೆಲ್ ಮಾರುತಿ ಸ್ವಿಫ್ಟ್ ಅನ್ನು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿಯೇ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ ಉತ್ತಮ ಸ್ಥಿತಿಯಲ್ಲಿರುವ ಕಾರನ್ನು ಇಲ್ಲಿಯವರೆಗೆ 60,000 ಕಿಲೋಮೀಟರ್ ಓಡಿಸಲಾಗಿದೆ. ಈ ಕಾರನ್ನು 3 ಲಕ್ಷ ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group