Suzuki Swift EMI: 6.6 ಲಕ್ಷದ ಸ್ವಿಫ್ಟ್ ಕಾರನ್ನ 1 ಲಕ್ಷ ಡೌನ್ ಪೇಮೆಂಟ್ ಮಾಡಿ ಖರೀದಿಸಿದರೆ ಪ್ರತಿ ತಿಂಗಳು ಎಷ್ಟು EMI ಬರುತ್ತದೆ.

ಕಡಿಮೆ ಡೌನ್ ಪೇಮೆಂಟ್ ಮಾಡುವ ಮೂಲಕ ನಿಮ್ಮದಾಗಿಸಿಕೊಳ್ಳಿ Maruti Suzuki Swift.

Maruti Suzuki Swift EMI Calculator: ಸಾಮಾನ್ಯವಾಗಿ ಹೆಚ್ಚಿನ ಜನರು ಹೊಸ ಕಾರ್ ಖರೀದಿಸಬೇಕೆನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಹಣಕಾಸಿನ ತೊಂದರೆಯ ಕಾರಣ ಜನರು ಕಾರ್ ಖರೀದಿಯ ಕನಸನ್ನು ಕೈಬಿಡುತ್ತಾರೆ.

ಇತ್ತೀಚೆಗಂತೂ ವಿವಿಧ ಕಂಪನಿಗಳು ಕಾರ್ ಖರೀದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ಪರಿಚಯಿಸುತ್ತಿವೆ. ಕಂಪನಿಯು ನೀಡುತ್ತಿರುವ ಹಣಕಾಸಿನ ಯೋಜನೆಯನ್ನು ಬಳಸಿಕೊಂಡು ನೀವು ಅತಿ ಕಡಿಮೆ ಬೆಲೆಯಲ್ಲಿ ಕಾರನ್ನು ಖರೀದಿಸಬಹುದು.

Maruti Suzuki Swift
Image Credit: Finnable

Maruti Suzuki Swift
ಮಾರುಕಟ್ಟೆಯಲ್ಲಿ ಸದ್ಯ Swift ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಅದರಲ್ಲೂ Maruti Suzuki Swift ಕಾರ್ ಗಳು ಒಂದು ರೀತಿಯಲ್ಲಿ ಕ್ರೇಜ್ ಮೂಡಿಸುತ್ತಿದೆ ಎನ್ನಬಹದು. ಸದ್ಯ ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Maruti ತನ್ನ Swift ಮಾದರಿಯ ಖರೀದಿಗೆ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ನೀಡಿದೆ.

Swift ಮಾದರಿಯಲ್ಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು ಕಂಪನಿ ಮಾರುಕಟ್ಟೆಯಲ್ಲಿ ಸುಮಾರು 5 .9 ರಿಂದ 9 .03 ಲಕ್ಷ ಬೆಲೆಯಲ್ಲಿ ತನ್ನ Swift ಮಾದರಿಯನ್ನು ಪರಿಚಯಿಸಿದೆ. ಇನ್ನು ಈ Swift ಮಾದರಿಯನ್ನು ಖರೀದಿಸಲು ನಿಮ್ಮಗೆ ಇಷ್ಟವಿದ್ದು ಹಣಕಾಸಿನ ತೊಂದರೆ ಇದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ಈ ಸ್ವಿಫ್ಟ್ ಮಾದರಿಯ ಖರೀದಿಗೆ ನೀವು ಕಡಿಮೆ ಡೌನ್ ಪೇಮೆಂಟ್ ಪಾವತಿ  ನಿಮ್ಮದಾಗಿಸಿಕೊಳ್ಳಬಹುದು.

maruti suzuki swift Price
Image Credit: Carwale

ಸ್ವಿಫ್ಟ್ ಕಾರನ್ನು 1 ಲಕ್ಷ ಡೌನ್ ಪೇಮೆಂಟ್ ಮಾಡಿ ಖರೀದಿಸಿದರೆ ಪ್ರತಿ ತಿಂಗಳು ಎಷ್ಟು EMI ಪಾವತಿಸಬೇಕು..?
*ನೀವು 6,62,588 ಲಕ್ಷ ಬೆಲೆಯ Maruti Suzuki Swift ಕಾರನ್ನು 66,000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 12,617 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group

*ನೀವು 6,62,588 ಲಕ್ಷ ಬೆಲೆಯ Maruti Suzuki Swift ಕಾರನ್ನು 1,00000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 11,898 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Maruti Suzuki Swift EMI Calculator
Image Credit: Autocarindia

*ನೀವು 6,62,588 ಲಕ್ಷ ಬೆಲೆಯ Maruti Suzuki Swift ಕಾರನ್ನು 1,00000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 3 ವರ್ಷದವರೆಗೆ ಸಾಲವನ್ನು ತೆಗೆದುಕೊಂಡರೆ, ನೀವು ಮಾಸಿಕ 18,074 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

*ನೀವು 6,62,588 ಲಕ್ಷ ಬೆಲೆಯ Maruti Suzuki Swift ಕಾರನ್ನು 2,00000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.70 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 9,760 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group