Maruti Swift Offer: ಈಗ ಕಾಲೇಜಿಗೆ ಕಾರಿನಲ್ಲಿ ಪ್ರಯಾಣಿಸಿ, ಕೇವಲ 80 ಸಾವಿರಕ್ಕೆ ಖರೀದಿಸಿ ಮಾರುತಿ ಸ್ವಿಫ್ಟ್ ಕಾರ್.

ಮಾರುತಿ ಸ್ವಿಫ್ಟ್ ಕಾರ್ ಮೇಲೆ ಭರ್ಜರಿ ರಿಯಾಯಿತಿ.

Maruti Suzuki Swift Second Hand Offer:  ಮಾರುಕಟ್ಟೆಯಲ್ಲಿ ಸದ್ಯ Swift ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಸದ್ಯ ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Maruti ತನ್ನ Swift ಮಾದರಿಯ ಖರೀದಿಗೆ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ನೀಡಿದೆ. Swift ಮಾದರಿಯಲ್ಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು ಕಂಪನಿ ಮಾರುಕಟ್ಟೆಯ್ಲಲಿ ಸುಮಾರು 7 ರಿಂದ 8 ಲಕ್ಷ ಬೆಲೆಯಲ್ಲಿ ತನ್ನ Swift ಮಾದರಿಯನ್ನು ಪರಿಚಯಿಸಿದೆ.

ಇನ್ನು ಈ Swift ಮಾದರಿಯನ್ನು ಖರೀದಿಸಲು ನಿಮ್ಮಗೆ ಇಷ್ಟವಿದ್ದು ಹಣಕಾಸಿನ ತೊಂದರೆ ಇದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ಕಂಪನಿಯು ಈ ಸ್ವಿಫ್ಟ್ ಮಾದರಿಯ ಖರಿದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ನೀಡುವುದರ ಜೊತೆಗೆ ನೀವು Second Hand ಮಾದರಿಯ ಕಾರ್ ಅನ್ನು ಕೂಡ ಖರೀದಿಸಲು ಅವಕಾಶ ನೀಡಿದೆ.

Maruti Suzuki Swift Offer
Image Credit: Carandbike

ಕೇವಲ 80 ಸಾವಿರಕ್ಕೆ ಖರೀದಿಸಿ ಮಾರುತಿ ಸ್ವಿಫ್ಟ್ ಕಾರ್
*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2008 ಮಾದರಿಯು ಕೇವಲ 80,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 84,400 ಕಿಲೋಮೀಟರ್ ಚಲಿಸಿದೆ.

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2008 ಮಾದರಿಯು ಕೇವಲ 1,20,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 84,400 ಕಿಲೋಮೀಟರ್ ಚಲಿಸಿದೆ.

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2009 ಮಾದರಿಯು ಕೇವಲ 1,20,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 88,000 ಕಿಲೋಮೀಟರ್ ಚಲಿಸಿದೆ.

Join Nadunudi News WhatsApp Group

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2010 ಮಾದರಿಯು ಕೇವಲ 1,20,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 88,000 ಕಿಲೋಮೀಟರ್ ಚಲಿಸಿದೆ.

Maruti Suzuki Swift Second Hand Offer
Image Credit: Carandbike

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2009 ಮಾದರಿಯು ಕೇವಲ 1,25,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 80,000 ಕಿಲೋಮೀಟರ್ ಚಲಿಸಿದೆ.

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2009 ಮಾದರಿಯು ಕೇವಲ 1,25,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 1,70,000 ಕಿಲೋಮೀಟರ್ ಚಲಿಸಿದೆ.

*CARTRADE ವೆಬ್ ಸೈಟ್ ನಲ್ಲಿ Maruti Suzuki Swift 2009 ಮಾದರಿಯು ಕೇವಲ 1,27,000 ರೂ. ಖರೀದಿಗೆ ಲಭ್ಯವಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ 86,000 ಕಿಲೋಮೀಟರ್ ಚಲಿಸಿದೆ.

Join Nadunudi News WhatsApp Group