Maruti SUV: 18 .76 Km ಮೈಲೇಜ್ ಕೊಡುವ ಈ ಮಾರುತಿ ಕಾರ್ ಈಗ ಕೇವಲ 5 ಲಕ್ಷಕ್ಕೆ ಲಭ್ಯ, ಇಂದೇ ಬುಕ್ ಮಾಡಿ.

ಕೇವಲ 5 ಲಕ್ಷಕ್ಕೆ ಖರೀದಿಸಿ 18Km ಮೈಲೇಜ್ ಕೊಡುವ ಈ ಮಾರುತಿ ಕಾರ್

Maruti Vitara Brezza VXI AT Second Hand Model: ಭಾರತೀಯ ಮಾರುಕಟ್ಟೆಯಲ್ಲಿ SUV ವಿಭಾಗದಲ್ಲಿ ಸಾಕಷ್ಟು ಮಾದರಿಯ SUV ಗಳಿವೆ. ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚ್ಯಿಸುತ್ತ ಇರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ Maruti Vitara Brezza VXI AT ರೂಪಾಂತರವು ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಇನ್ನು 5 ಆಸನಗಳಿರುವ ಈ ಕಾರ್ ಚಿಕ್ಕ ಕುಟುಂಬದ ಪ್ರಯಾಣಕ್ಕೆ ಬೆಸ್ಟ್ ಎನ್ನಬಹುದು. ನೀವು ಈ ಕಾರ್ ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕೂಡ ಖರೀದಿಸುವ ಅವಕಾಶವಿದೆ. ನೀವು 10 ಲಕ್ಷ ಬೆಲೆಯ Maruti Vitara Brezza VXI AT ರೂಪಾಂತರವನ್ನು ಅರ್ಧ ಬೆಲೆಯಲ್ಲಿ ಖರೀದಿಸಬಹುದು.

Maruti Vitara Brezza VXI AT
Image Credit: imgd-ct.aeplcdn

18.76 Km ಮೈಲೇಜ್ ಕೊಡುವ ಈ ಮಾರುತಿ ಕಾರ್ ಗೆ ಹೆಚ್ಚಿದೆ ಬೇಡಿಕೆ
Maruti Vitara Brezza VXI AT ರೂಪಾಂತರವು ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಾರ್ ನಲ್ಲಿ 1462 cc 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 103.26 bhp ಯ ಗರಿಷ್ಠ ಶಕ್ತಿ ಮತ್ತು 138 NM ನ ಗರಿಷ್ಠ ಟಾರ್ಕ್ ಉತ್ಪಾದಿಸುವುವ ಸಾಮರ್ಥ್ಯವನ್ನು ಹೊಂದಿದೆ.

Maruti Vitara Brezza VXI AT ರೂಪಾಂತರವು 5 ಆಸನಗಳ SUV ಆಗಿದ್ದು, ಇದು ಸ್ವಯಂಚಾಲಿತ ಪ್ರಸರಣದೊಂದಿಗೆ ಬರುತ್ತದೆ. ಇನ್ನು ಪ್ರತಿ ಲೀಟರ್ ಗೆ 18.76 Km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು Maruti Vitara Brezza VXI AT ರೂಪಾಂತರದಲ್ಲಿ ಪವರ್ ಸ್ಟೀರಿಂಗ್, ಪವರ್ ಕಿಟಕಿಗಳು, ಹೊಂದಾಣಿಕೆ ಸ್ಟೀರಿಂಗ್, ಹೀಟರ್, ಏರ್ ಕಂಡಿಷನರ್, ಆಕ್ಸೆಸರಿ ಪವರ್ ಔಟ್‌ಲೆಟ್, ಹಿಂಬದಿ ಸೀಟ್ ಹೆಡ್‌ರೆಸ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಅನೇಕ ವೈಶಿಷ್ಟ್ಯಗಳನ್ನು ನೋಡಬಹುದು.

Maruti Vitara Brezza VXI AT Second Hand Model
Image Credit: imgd-ct.aeplcdn

ಕೇವಲ 5 ಲಕ್ಷಕ್ಕೆ ಖರೀದಿಸಿ 18Km ಮೈಲೇಜ್ ಕೊಡುವ ಈ ಮಾರುತಿ ಕಾರ್
ಮಾರುತಿ ವಿಟಾರಾ ಬ್ರೆಜ್ಜಾ ವಾಹನದ VXI AT ರೂಪಾಂತರದ ಎಕ್ಸ್ ಶೋ ರೂಂ ಬೆಲೆಯ ಬಗ್ಗೆ ಮಾತನಾಡುವುದಾದರೆ ದೆಹಲಿಯಲ್ಲಿ 10.12 ಲಕ್ಷ ರೂ. ಆಗಿದೆ. ಆದರೆ ಈಗ ನೀವು cardekho ವೆಬ್‌ ಸೈಟ್‌ ನಲ್ಲಿ ಈ ಕಾರನ್ನು ಕೇವಲ ರೂ. 5 ಲಕ್ಷಕ್ಕೆ ಖರೀದಿಸಬಹುದು.

Join Nadunudi News WhatsApp Group

Maruti Vitara Brezza VXI AT ರೂಪಾಂತರದ ಸೆಕೆಂಡ್ ಹ್ಯಾಂಡ್ ಕಾರನ್ನು ನೀವು ಈ ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಕಾರ್ ನ ಮೊದಲ ಮಾಲೀಕರು ಒಟ್ಟು 38,728 ಕಿಲೋಮೀಟರ್ ಓಡಿಸಿದ್ದಾರೆ. ಈ ಕಾರು ಉತ್ತಮ ಸ್ಥಿತಿಯಲ್ಲಿದ್ದು, ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವವರಿಗೆ ಇದು ಬೆಸ್ಟ್ ಕಾರ್ ಎನ್ನಬಹುದು.

Maruti Vitara Brezza VXI AT Mileage
Image Credit: Cartrade

Join Nadunudi News WhatsApp Group