Gold Rate: ಮೇ ತಿಂಗಳಲ್ಲಿ ಎರಡನೆಯ ಬಾರಿ 500 ರೂ ಇಳಿಕೆ ಕಂಡ ಚಿನ್ನದ ಬೆಲೆ, ಸಂತಸದಲ್ಲಿ ಗ್ರಾಹಕರು

ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ, ಖರೀದಿಸಲು ಇದು ಬೆಸ್ಟ್ ಟೈಮ್

May 3rd Gold Rate: ದೇಶದಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣೂತ್ತ 65 ಸಾವಿರ ಗಡಿ ದಾಟಿದೆ ಎನ್ನಬಹುದು. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆಯ ಏರಿಕೆಗೆ ಮಿತಿಯೇ ಇಲ್ಲ ಎನ್ನಬಹುದು. ಚಿನ್ನದ ಬೆಲೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ.

ಸದ್ಯ ಮೇ ತಿಂಗಳಿನಲ್ಲಾದರೂ ಚಿನ್ನದ ಬೆಲೆ ಇಳಿಕೆ ಕಾಣುತ್ತದೆಯೇ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಇನ್ನು ಜನರ ನಿರೀಕ್ಷೆಯಂತೆ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1000 ರೂ. ಇಳಿಕೆ ಕಂಡಿತ್ತು. ಈ ಇಳಿಕೆಯ ಬೆನ್ನಲ್ಲೇ ಮೇ ತಿಂಗಳ ಎರಡನೇ ದಿನ 700 ರೂ. ಏರಿಕೆಯಾಗಿತ್ತು. ಸದ್ಯ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಇಂದು ಜನರು ನಿನ್ನೆಗಿಂತ 500 ರೂ. ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಬಹುದು.

24 carat gold rate
Image Credit: Kalingatv

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆಯಾಗುವ ಮೂಲಕ 6,625 ರೂ. ಇದ್ದ ಚಿನ್ನದ ಬೆಲೆ 6,575 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಇಳಿಕೆಯಾಗುವ ಮೂಲಕ 53,000 ರೂ. ಇದ್ದ ಚಿನ್ನದ ಬೆಲೆ 52,600 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆಯಾಗುವ ಮೂಲಕ 66,250 ರೂ. ಇದ್ದ ಚಿನ್ನದ ಬೆಲೆ 65,750 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂ. ಇಳಿಕೆಯಾಗುವ ಮೂಲಕ 6,62,500 ರೂ. ಇದ್ದ ಚಿನ್ನದ ಬೆಲೆ 6,57,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 54 ರೂ. ಇಳಿಕೆಯಾಗುವ ಮೂಲಕ 7,227 ರೂ. ಇದ್ದ ಚಿನ್ನದ ಬೆಲೆ 7,173 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 432 ರೂ. ಇಳಿಕೆಯಾಗುವ ಮೂಲಕ 57,816 ರೂ. ಇದ್ದ ಚಿನ್ನದ ಬೆಲೆ 57,384 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂ. ಇಳಿಕೆಯಾಗುವ ಮೂಲಕ 72,270 ರೂ. ಇದ್ದ ಚಿನ್ನದ ಬೆಲೆ 71,730 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,400 ರೂ. ಇಳಿಕೆಯಾಗುವ ಮೂಲಕ 7,22,700 ರೂ. ಇದ್ದ ಚಿನ್ನದ ಬೆಲೆ 7,17,300 ರೂ. ತಲುಪಿದೆ.

18 Carat Gold Rate
Image Credit: Herzindagi

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 41 ರೂ. ಇಳಿಕೆಯಾಗುವ ಮೂಲಕ 5,421 ರೂ. ಇದ್ದ ಚಿನ್ನದ ಬೆಲೆ 5,380 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 328 ರೂ. ಇಳಿಕೆಯಾಗುವ ಮೂಲಕ 43,368 ರೂ. ಇದ್ದ ಚಿನ್ನದ ಬೆಲೆ 43,040 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 410 ರೂ. ಇಳಿಕೆಯಾಗುವ ಮೂಲಕ 54,210 ರೂ. ಇದ್ದ ಚಿನ್ನದ ಬೆಲೆ 53,800 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,100 ರೂ. ಇಳಿಕೆಯಾಗುವ ಮೂಲಕ 5,42,100 ರೂ. ಇದ್ದ ಚಿನ್ನದ ಬೆಲೆ 5,38,000 ರೂ. ತಲುಪಿದೆ.

22 carat gold rate
Image Credit: Hindustantimes

Join Nadunudi News WhatsApp Group