Megha Shetty In Saree: ಬಿಳಿ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ನಟಿ ಮೇಘಾ ಶೆಟ್ಟಿ.

Actress Megha Shetty Photoshoot In White Saree: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actress Megha Shetty looked cute in a white saree
Image Credit: instagram

ಮೇಘಾ ಶೆಟ್ಟಿ (Megha Shetty) ಕಿರುತೆರೆ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ನಟಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಪಡೆದುಕೊಳ್ಳುತ್ತಾ ಇದ್ದಾರೆ.

Actress Megha Shetty posed for the photo in a white saree
Image Credit: instagram

ಬಿಳಿ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ನಟಿ ಮೇಘಾ ಶೆಟ್ಟಿ
ಇದೀಗ ಮೇಘಾ ಶೆಟ್ಟಿ ಸೀರೆಯುಟ್ಟು ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಮೇಘಾ ಶೆಟ್ಟಿ ಅವರ ಈ ಫೋಟೋಗಳು ಈಗ ಸಖತ್ ಸುದ್ದಿಯಾಗಿದೆ.

Actress Megha Shetty who did a photoshoot in a white saree
Image Credit: instagram

ನಟಿ ಮೇಘಾ ಶೆಟ್ಟಿ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಅಭಿಮಾನಿಗಳು ಇವರ ಫೋಟೋ ನೋಡಿ ಫಿದಾ ಆಗಿದ್ದಾರೆ. ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಸೂಪರ್, ನೈಸ್ ಎಂದು ಕಮೆಂಟ್ ಹಾಕಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಚೆಂದವಾಗಿ ಕಾಣಿಸುತ್ತಾ ಇದ್ದೀರಿ ಎಂದು ಅಭಿಮಾನಿಗಳು ಹೇಳಿದ್ದಾರೆ.

Actress Megha Shetty looked very beautiful in a white saree
Image Credit; instagram

ತಮ್ಮ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ಮೇಘಾ ಶೆಟ್ಟಿ
ವೈಟ್ ಕಲರ್ ತೆಳುವಾದ ಸೀರೆಯನ್ನು ಮೇಘಾ ಶೆಟ್ಟಿ ಉಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಬಳೆ, ಕಿವಿಯೋಲೆ ಹಾಕಿದ್ದಾರೆ. ಸೀರೆಯಲ್ಲಿ ಮೇಘಾ ಶೆಟ್ಟಿ ಫೋಟೋಗೆ ಪೋಸ್ ನೀಡಿದ್ದಾರೆ.

Join Nadunudi News WhatsApp Group

Actress Megha Shetty who did a photo shoot in a saree
Image Credit: instagram

ನಟಿ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ತಮ್ಮ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ. ನಟಿ ಮೇಘಾ ಶೆಟ್ಟಿ ಹಲವು ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Actress Megha Shetty appeared in a saree on Instagram
Image Credit: instagram

Join Nadunudi News WhatsApp Group