ಹಲವು ತಿಂಗಳ ಬಳಿಕ ಚಿರುವಿಗೆ ಭಾವನಾತ್ಮಕ ಪತ್ರ ಬರೆದ ಮೇಘನಾ ರಾಜ್, ಪತ್ರದಲ್ಲಿ ಏನಿದೆ ನೋಡಿ.

ಸದ್ಯ ಹೆಚ್ಚಿನ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ಮೇಘನಾ ರಾಜ್ ಅವರ ವಿಷಯ ಕೂಡ ಒಂದು ಎಂದು ಹೇಳಬಹುದು. ಹೌದು ಮೇಘನಾ ರಾಜ್ ಅವರು ಪದೇ ಪದೇ ಜೂನಿಯರ್ ಚಿರು ಅವರ ಜೊತೆಗೆ ಇರುವ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಪದೇ ಪದೇ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ಸರ ಕುಟುಂಬ ಮತ್ತು ಸುಂದರ್ ರಾಜ್ ಅವರ ಕುಟುಂಬದಲ್ಲಿ ನಗುವನ್ನ ತರಿಸಿದ್ದು ಅಂದರೆ ಅದೂ ಜೂನಿಯರ್ ಚಿರು ಎಂದು ಹೇಳಿದರೆ ತಪ್ಪಾಗಲ್ಲ. ಚಿರು ಆಗಕೆಲಿಕೆಯ ನೋವನ್ನ ದೂರ ಮಾಡುವ ಮೂಲಕ ಮನೆಯಲ್ಲಿ ಹಬ್ಬದ ವಾತಾವರಣವನ್ನ ಸೃಷ್ಟಿ ಮಾಡಿದನು ಜೂನಿಯರ್ ಚಿರು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಮೇಘನಾ ರಾಜ್ ಅವರು ಪ್ರತಿ ತಿಂಗಳು ತಮ್ಮ ಮಗನ ಹುಟ್ಟಿದ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಹಲವು ತಿಂಗಳುಗಳ ಬಳಿಕ ಮೇಘನಾ ರಾಜ್ ಅವರು ಮತ್ತೆ ಚಿರುವನ್ನ ನೆನೆದು ಭಾವುಕರಾಗಿ ಭಾವನಾತ್ಮಕ ಪತ್ರವನ್ನ ಬರೆದಿದ್ದು ಸದ್ಯ ಇದು ಅಭಿಮಾನಿಗಳ ಕಣ್ಣಿನ ಅಂಚಿನಲ್ಲಿ ಮತ್ತೆ ನೀರು ಬರುವಂತೆ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಮೇಘನಾ ಚಿರುವಿಗೆ ಬರೆದ ಪತ್ರದಲ್ಲಿ ಏನಿದೆ ಮತ್ತು ಮೇಘನಾ ರಾಜ್ ಅವರು ಈ ಪತ್ರವನ್ನ ಬರೆಯಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

meghana feelings

ಹೌದು ಮೇಘನಾ ಅವರು ಬಹುತೇಕ ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಎಂದು ಹೇಳಬಹುದು ಮತ್ತು ಈಗ ಅದೇ ರೀತಿಯಾಗಿ ಚಿರುವಿಗೆ ಬರೆದ ಪತ್ರವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು ಮೇಘನಾ ರಾಜ್ ಅವರು ಚಿರುವಿನ ಜೊತೆಗೆ ಇರುವ ಫೋಟೋವನ್ನ ಹಂಚಿಕೊಳ್ಳುವುದರ ಮೂಲಕ ಚಿರುವಿಗೆ ಭಾವನಾತ್ಮಕ ಪತ್ರವನ್ನ ಕಳುಹಿಸಿದ್ದಾರೆ ಎಂದು ಹೇಳಬಹುದು. ಐ ಲವ್ ಯೂ, ಮರಳಿ ಬಾ ಎಂದು ಬರೆದುಕೊಂಡು ಚಿರು ಜೊತೆಗೆ ಇದ್ದ ಫೋಟೋವನ್ನು ಮೇಘನಾ ಹಂಚಿಕೊಂಡಿದ್ದಾರೆ ಮತ್ತು ಅವರ ಸಂದೇಶ ಅಭಿಮಾನಿಗಳ ಕಣ್ಣು ಒದ್ದೆಯಾಗುವಂತೆ ಮಾಡಿದೆ.

ಕಳೆದ ಜೂನ್ ನಲ್ಲಿ ಚಿರುವನ್ನ ಕಳೆದುಕೊಂಡ ಬಳಿಕ ತಮ್ಮ ಮಗುವಿನ ಬಗ್ಗೆ ಇದೇ ರೀತಿ ಭಾವನಾತ್ಮಕವಾಗಿ ಮೇಘನಾ ಚಿರುಗೆ ಪತ್ರ ಬರೆದಿದ್ದರು. ಈ ಮಗುವೇ ನಿಮ್ಮ ಪ್ರೀತಿಯ ಸಂಕೇತದ ಅತ್ಯಮೂಲ್ಯ ಕೊಡುಗೆಯಾಗಿದೆ. ನಿಮ್ಮ ಈ ಅದ್ಬುತ ಉಡುಗೊರೆಗೆ ನಾನು ಸದಾ ಚಿರಋಣಿ, ನಿಮ್ಮನ್ನು ಮತ್ತೆ ಮಗುವಿನ ರೂಪದಲ್ಲಿ ಜಗತ್ತಿಗೆ ಕರೆತರಲು ಕಾಯುತ್ತಿದ್ದು, ನಿಮ್ಮ ಬೆರಳು ಹಿಡಿಯಲು ಕಾಯುತ್ತಿದ್ದೇನೆ ಎಂದಿದ್ದರು. ಚಿರು ದೂರವಗಿರುವ ದುಃಖವನ್ನು ಮರೆಸಲು ಜ್ಯೂನಿಯರ್ ಚಿರಂಜೀವಿ ಎಂದೇ ಅಭಿಮಾನಿಗಳು ಚಿರು ಮಗನನ್ನುಕರೆಯುತ್ತಾರೆ. ಮೇಘನಾ ಚಿರು ದೂರವಾಗಿರುವ ಕುರಿತು ನೆನೆಪಿಸಿಕೊಂಡಿದ್ದಾರೆ. ಮರಳಿ ಬಾ ಎನ್ನುವ ಪ್ರೀತಿಯ ಸಂದೇಶ ಅತ್ಯಂತ ಭಾವನಾತ್ಮಕವಾಗಿದೆ. ಸ್ನೇಹಿತರೆ ಮೇಘನಾ ಅವರ ಈ ಪತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಾಮಗೆ ತಿಳಿಸಿ.

Join Nadunudi News WhatsApp Group

meghana feelings

Join Nadunudi News WhatsApp Group