Meghana Raj Latest News: ಮುಂದಿನ ಜೀವನದ ಬಗ್ಗೆ ಮಾತನಾಡಿದ ಮೇಘನಾ ರಾಜ್, ನನ್ನನ್ನು ನಾನು ಚನ್ನಾಗಿ ನೋಡಿಕೊಳ್ಳಬೇಕು.

Meghana Raj Goal: ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ (Chiranjeevi Sarja)ಅವರ ಪತ್ನಿ ಮೇಘನಾ ರಾಜ್ (Meghana Raj)ಅನೇಕ ಸಿನಿಮಾದಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಮೇಘನಾ ರಾಜ್ ಪತಿ ಚಿರು ಅವರನ್ನು ಅಗಲಿದ ನಂತರ ತಮ್ಮ ಜೀವನವನ್ನು ತಾವೇ ಕಟ್ಟಿಕೊಂಡರು. ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನುಮ ಕೊಟ್ಟು ಮಗುವಿನ ಪ್ರೀತಿಯ ಆರೈಕೆಯಲ್ಲಿ ತೊಡಗಿಕೊಂಡು ಈಗ ಖುಷಿಯಲ್ಲಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಯೂಟ್ಯೂಬ್ ಚಾನಲ್ ಅಲ್ಲಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Meghana Raj Latest News
Image Source: India Today

ತನ್ನ ಮಗನ ಬಗ್ಗೆ ಮಾತನಾಡಿದ ಮೇಘನಾ ರಾಜ್
ನಟಿ ಮೇಘನಾ ರಾಜ್ ಇತ್ತೀಚಿಗೆ ಯೂಟ್ಯೂಬ್ ಚಾನಲ್ ಅನ್ನು ಸ್ಟಾರ್ಟ್ ಮಾಡಿದ್ದಾರೆ. ಯೂಟ್ಯೂಬ್ ಚಾನಲ್ ಅಲ್ಲಿ ನಟಿ ಮೇಘನಾರಾಜ್ ಹೊಸ ವಿಡಿಯೋ ಒಂದು ಅಪ್ಲೋಡ್ ಮಾಡಿದ್ದಾರೆ.

2022 ರ ರೀಕ್ಯಾಪ್ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಬೆಸ್ಟ್ ಕ್ಷಣ, ಮಗನ ಜೊತೆ ಪ್ರಯಾಣ ಎಂದು ವಿಡಿಯೋವನ್ನು ರಿವೀಲ್ ಮಾಡಿದ್ದಾರೆ.

Meghana Raj Latest News
Image Source: India Today

ಯೂಟ್ಯೂಬ್ ನಲ್ಲಿ ಹೊಸ ವಿಡಿಯೋ ಹಂಚಿಕೊಂಡ ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಯೂಟ್ಯೂಬ್ ಚಾನಲ್ ಅಲ್ಲಿ ತನ್ನ ಮಗನ ಬಗ್ಗೆ ಮಾತನಾಡಿದ್ದಾರೆ. ರಯಾನ್ ರಾಜ್ ಸರ್ಜಾಗಿಂತ ಜೀವನದಲ್ಲಿ ನನಗೆ ಏನು ಮುಖ್ಯವಲ್ಲ ಎಂದಿದ್ದಾರೆ. ರಯಾನ್ ನನಗೆ ತುಂಬಾನೇ ಮುಖ್ಯ ಅಷ್ಟೇ, ಮುಖ್ಯವಾಗಿ ನಾನು ನನ್ನನ್ನು ನಾನು ನೋಡಿಕೊಳ್ಳಬೇಕು.

Join Nadunudi News WhatsApp Group

Meghana Raj Latest News
Image Source: India Today

ಮರ ತನ್ನನ್ನು ತಾನು ಚೆನ್ನಾಗಿ ನೋಡಿಕೊಂಡಿಲ್ಲ ಅಂದರೆ, ನೆರಳು ಕೊಡಲು ಆಗುವುದಿಲ್ಲಎಂದು ಒಂದು ಮಾತಿಗೆ ದೈಹಿಕವಾಗಿ ಹಾಗು ಮಾನಸಿಕವಾಗಿ ನನ್ನನ್ನು ನಾನು ನೋಡಿಕೊಂಡಿಲ್ಲ ಮತ್ತು ಮುಖ್ಯವಾಗಿ ರಾಯನ್ ಅನ್ನು ನೋಡಿಕೊಳ್ಳುವುದು ನನ್ನ ಗುರಿ ಎಂದು ಹೇಳಿದ್ದಾರೆ ನಟಿ ಮೇಘನಾ ರಾಜ್.

 

Meghana Raj Latest News
Image Source: India Today

Join Nadunudi News WhatsApp Group