Meghana Raj New YouTube Channel: ಹೊಸ ಯುಟ್ಯೂಬ್ ಚಾನೆಲ್ ತೆರೆದ ನಟಿ ಮೇಘನಾ ರಾಜ್, ಹೊಸ ಕೆಲಸ ಆರಂಭ.

Meghana Raj New YouTube Channel:  ಕ್ರಿಸ್ಮಸ್ ಹಬ್ಬಕ್ಕೆ ಮೇಘನಾ ರಾಜ್ ಹೊಸ ವಿಷಯವನ್ನು ಹಂಚಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಮೇಘನಾ ರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಸುದ್ದಿ ಕೇಳಿದ ಮೇಘನಾ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Actress Meghana Raj has opened her own YouTube channel
Image Credit: pinkvilla

ಯೂಟ್ಯೂಬ್ ಚಾನೆಲ್ (YouTube Channel) ಶುರು ಮಾಡಿದ ಮೇಘನಾ ರಾಜ್
ಮೇಘನಾ ರಾಜ್ ಇದೀಗ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸುದರ ಜೊತೆಗೆ ತಮ್ಮ ಆಶಯವನ್ನು ಜನರ ಮುಂದೆ ಇಟ್ಟಿದ್ದಾರೆ. ಇನ್ನುಮುಂದೆ ಮೇಘನಾ ರಾಜ್ ಯೂಟ್ಯೂಬ್ ಚಾನೆಲ್ ನ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಗಲಿದ್ದಾರೆ.

ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿದ ಮೇಘನಾ ರಾಜ್ (Meghana Raj) 
ಇನ್ನು ಮೇಘನಾ ರಾಜ್ ಇದೀಗ ಹೊಸದಾಗಿ ಯೂಟ್ಯೂಬ್ ಚಾನೆಲ್ ಅನ್ನು ಲಾಂಚ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳನ್ನು ಈ ಯೂಟ್ಯೂಬ್ ಚಾನೆಲ್ ನ ಮೂಲಕ ತಲುಪಲಿದ್ದಾರೆ. ಇನ್ನು ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ.

ಇನ್ನು ತಮ್ಮ ಖುಷಿಯ ವಿಚಾರಗಳನ್ನೆಲ್ಲ ಮೇಘನಾ ರಾಜ್ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ಕ್ರಿಸ್ಮಸ್ ದಿನದಂದು ಮೇಘನಾ ತಮ್ಮ ಅಭಿಮಾನಿಗಳಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಯೂಟ್ಯೂಬ್ ಚಾನೆಲ್ ನ ಮೂಲಕ ಮೇಘನಾ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ.

Join Nadunudi News WhatsApp Group

Actress Meghna Raj has started a Hoa YouTube channel under her name
Image Credit: indiatoday

ಅಭಿಮಾನಿಗಳ ಆಶಯದಂತೆ ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ ಮೇಘನಾ
ಮೇಘನಾ ಅವರ ಬಳಿ ಅಭಿಮಾನಿಗಳು ‘ನೀವು ಯಾವಾಗ ಯೂಟ್ಯೂಬ್ ಚಾನೆಲ್ ಓಪನ್ ಮಾಡುತ್ತೀರಿ’ ಎಂದು ಕೇಳುತ್ತಲೇ ಇರುತ್ತಿದ್ದರು.

ಇದೀಗ ಮೇಘನಾ ಅಭಿಮಾನಿಗಳ ಆಶಯದಂತೆ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿ ಅದರಲ್ಲಿ ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja), ಪ್ರಮೀಳಾ ಜೋಶಾಯ್ (Prameela Joshay), ಹಾಗೂ ಸುಂದರ್ ರಾಜ್ (Sundar Raj) ಜೊತೆ ಇರುವ ವಿಡಿಯೋ ತುಣುಕನ್ನು ಮೇಘನಾ ರಾಜ್ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

Actress Meghana Raj has started a new career by opening a new YouTube channel
Image Credit: pinkvilla

Join Nadunudi News WhatsApp Group