Meghana Raj Tatsama Tadbhava: ಜನರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್.

Meghana Raj New Movie Announcement: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮೇಘನಾ ರಾಜ್ (Meghana Raj) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಮೇಘನಾ ರಾಜ್ ಮದುವೆಯಾಗಿದ್ದು, ಚಿರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು.

ನಟಿ ಮೇಘನಾ ರಾಜ್ ತಮ್ಮ ಪತಿಯ ಅಗಲಿಕೆ ನೋವಿಂದ ಇನ್ನು ಹೊರಬಂದಿಲ್ಲ. ಚಿರು ಅವರನ್ನು ಮೇಘನಾ ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ (Meghana Raj Instagram) ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

Meghana Raj answered all the people's questions and shared the sweet news.
Image Credit: instagram

ಮೇಘನಾ ರಾಜ್ ಇನ್ಸ್ಟಾಗ್ರಾಮ್ ಪೋಸ್ಟ್
ನಟಿ ಮೇಘನಾ ರಾಜ್ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರು ಕೇಳುವ ಪ್ರಶ್ನೆಗೆ ಭಾನುವಾರದಂದು ನಾನು ಉತ್ತರಿಸುತ್ತೇನೆ ಎಂದು ನಟಿ ಮೇಘನಾ ರಾಜ್ ಪೋಸ್ಟ್ ಶೇರ್ ಮಾಡಿದ್ದಾರೆ. ಇದೀಗ ಮೇಘನಾ ರಾಜ್ ಅವರ ಪೋಸ್ಟ್ ನೆಟ್ಟಿಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಮೇಘನಾ ರಾಜ್ ನೀಡುವ ಉತ್ತರಕ್ಕಾಗಿ ನೆಟ್ಟಿಗರು ಕಾಯುತ್ತಿದ್ದಾರೆ.

Meghana Raj has released the poster of her new film Tatsama Tadbhava and is coming back to the fans with a new film.
Image Credit: instagram

ಮೇಘನಾ ರಾಜ್ ಪೋಸ್ಟ್ ನಲ್ಲಿ ಏನಿದೆ
“2020 ಭಾನುವಾರದಂದು ನನ್ನ ಬದುಕು ಬದಲಾಯ್ತು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ. ಫೆಬ್ರವರಿ 2023, 19 ರ ಬೆಳಿಗ್ಗೆ 10:35 ಕ್ಕೆ ಉತ್ತರ ನೀಡುತ್ತೇನೆ” ಎಂದು ಮೇಘನಾ ರಾಜ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

Join Nadunudi News WhatsApp Group

ನಟಿ ಮೇಘನಾ ರಾಜ್ ಅವರ ಪೋಸ್ಟ್ ನಿನದಾಗಿ ನೆಟ್ಟಿಗರು ಕುತೂಹಲ ಮೂಡಿದೆ. ಭಾನುವಾರ ಮೇಘನಾ ಅವರು ಯಾವ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ ಎಂದು ನೆಟ್ಟಿಗರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

Actress Meghana Raj announced the new film
Image Credit: instagram

ಮೇಘನಾ ರಾಜ್ ಅವರ ಹೊಸ ಚಿತ್ರ
ಹೌದು ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿರುವ ಮೇಘನಾ ರಾಜ್ ಅವರು ತಮ್ಮ ಹೊಸ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಹೌದು ಮೇಘನಾ ರಾಜ್ ಅವರ ತಮ್ಮ ಹೊಸ ಚಿತ್ರವಾದ ತತ್ಸಮ ತದ್ಭವ ಚಿತ್ರದ ಪಿಸೊಟರ್ ಅನ್ನು ಬಿಡುಗಡೆ ಮಾಡಿದ್ದು ಮತ್ತೆ ಹೊಸ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

Join Nadunudi News WhatsApp Group