Modi Brand value: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬ್ರಾಂಡ್ ವ್ಯಾಲ್ಯೂ ಎಷ್ಟು, ಯಾವ ಸೆಲೆಬ್ರಿಟಿಯೂ ಇಲ್ಲ ಇವರ ಮುಂದೆ.

ಮೋದಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿ. ದೇಶದಲ್ಲಿ ಎರಡನೆಯ ಬಾರಿ ಪ್ರಧಾನಿಯಾಗಿ ಸೇವೆಯನ್ನ ಸಲ್ಲಿಸುತ್ತಿರುವ Narendra Modi ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿಗಳನ್ನ ಹೊಂದಿದ್ದಾರೆ. ಭಾರತದ ಏಳಿಗೆಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತಿರುವ ನರೇಂದ್ರ ಮೋದಿ ಅವರು ಯಾವ ಸೆಲೆಬ್ರಿಟಿಗಳು ಕಡಿಮೆ ಇಲ್ಲ ಮತ್ತು ಅವರು ಒಂದುಕಡೆ ಹೋದರೆ ಅವರು ನೋಡಲು ಕೋಟ್ಯಾಂತರ ಜನರು ಬರುತ್ತಾರೆ. ಬೇರೆಬೇರೆ ದೇಶದ ಪ್ರಭಾವಿ ವ್ಯಕ್ತಿಗಳು ನರೇಂದ್ರ ಮೋದಿ ಕೂಡ ಒಬ್ಬರು ಎಂದು ಹೇಳಬಹುದು.

ಒಬ್ಬ ಸೆಲೆಬ್ರಿಟಿ ಅಂದಮೇಲೆ ಅವರು ಒಂದು ಬ್ರಾಂಡ್ ವ್ಯಾಲ್ಯೂ ಇರುತ್ತದೆ ಮತ್ತು ಅದೇ ರೀತಿಯಲ್ಲಿ PM Narendra Modi ಅವರಿಗೂ ಬ್ರಾಂಡ್ ವ್ಯಾಲ್ಯೂ ಇದೆ. ಹೌದು ದೇಶದ ಮತ್ತು ಬೇರೆರೆ ದೇಶದ ಪ್ರಭಾವಿ ಜನರ ಬ್ರಾಂಡ್ ವ್ಯಾಲ್ಯೂ ಲೆಕ್ಕಾಚಾರ ಮಾಡಲಾಗಿದ್ದು ಅದೇ ರೀತಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬ್ರಾಂಡ್ ವ್ಯಾಲ್ಯೂ ಲೆಕ್ಕ ಹಾಕಲಾಗಿದೆ. ಹಾಗಾದರೆ Modi Brand value ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿದ್ದಾರೆ ಮತ್ತು ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಜನರು ಫಾಲೋ ಕೂಡ ಮಾಡುತ್ತಾರೆ.

Modi Brand value
image Credit: /www.businesstoday.in

ಮೋದಿಯವರು ಒಂದು ಪೋಸ್ಟ್ ಹಾಕಿದರೆ ಅದಕ್ಕೆ ಕೋಟಿ ಲೆಕ್ಕದಲ್ಲಿ ಮೆಚ್ಚುಗೆ ಕೂಡ ಬರುತ್ತದೆ. ದೇಶದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಹಿಂಬಾಲಕರನ್ನ ಹೊಂದಿರುವ ವ್ಯಕ್ತಿಗಳು ಮೋದಿಯವರು ಕೂಡ ಒಬ್ಬರು. ಸದ್ಯ ಈಗ ನರೇಂದ್ರ ಮೋದಿ ಅವರ ಡಿಜಿಟಲ್ ಬ್ರಾಂಡ್ ವ್ಯಾಲ್ಯೂ ಲೆಕ್ಕಾಚಾರ ಮಾಡಲಾಗಿದ್ದು ಅವರ ಬ್ರಾಂಡ್ ವ್ಯಾಲ್ಯೂ ನೋಡಿ ಇಡೀ ಭಾರತ ಮಾತ್ರವಲ್ಲದೆ ಬೇರೆಬೇರೆ ದೇಶದ ಗಣ್ಯ ಜನರು ಆಶ್ಚರ್ಯವನ್ನ ಸೂಚಿಸಿದ್ದಾರೆ. ಹೌದು ನರೇಂದ್ರ ಮೋದಿಯವರ ಡಿಜಿಟಲ್ ಬ್ರಾಂಡ್ ವ್ಯಾಲ್ಯೂ ಬರೋಬ್ಬರಿ 413 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ ಯಾವುದೇ ಸೆಲೆಬ್ರಿಟಿ ಕೂಡ ಇಷ್ಟೊಂದು ಬ್ರಾಂಡ್ ವ್ಯಾಲ್ಯೂ ಹೊಂದಿಲ್ಲ ಅನ್ನುವುದು ಮೂಲಗಳಿಂದ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದ ಹಿಂಬಾಲಕರು ಮತ್ತು ಆನ್ಲೈನ್ ಅನಿಸಿಕೆಗಳ ಮೂಲಕ ಕೆಲವು ರಾಜಕಾರಣಿ ಮತ್ತು ಗಣ್ಯ ವ್ಯಕ್ತಿಗಳ ಬ್ರಾಂಡ್ ವ್ಯಾಲ್ಯೂ ಲೆಕ್ಕಾಚಾರ ಮಾಡಲಾಗಿದ್ದು ಅದರಲ್ಲಿ ಮೋದಿಯವರ ಬ್ರಾಂಡ್ ವ್ಯಾಲ್ಯೂ ಬಹಳ ಹೆಚ್ಚಾಗಿದೆ. ಲೆಕ್ಕಾಚಾರದ ಪ್ರಕಾರ ಮೋದಿಯವರ ಬ್ರಾಂಡ್ ವ್ಯಾಲ್ಯೂ ಬರೋಬ್ಬರಿ 413 ಕೋಟಿ ರೂಪಾಯಿ ಆಗಿದೆ. ಅನೇಕ ಕ್ರಿಕೆಟ್ ಆಟಗಾರರು, ಸಿನಿಮಾ ನಟ ನಟಿಯರು ಮತ್ತು ರಾಜಕೀಯ ನಾಯಕರ ಬ್ರಾಂಡ್ ವ್ಯಾಲ್ಯೂ ಗಳಲ್ಲಿ ಮೋದಿಯವರ ಬ್ರಾಂಡ್ ವ್ಯಾಲ್ಯೂ ಬಹಳ ಹೆಚ್ಚಾಗಿದೆ.

Join Nadunudi News WhatsApp Group

Join Nadunudi News WhatsApp Group