Monthly Pension: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20 ಸಾವಿರ ಪಿಂಚಣಿ, ಇಂದೇ ಯೋಜನೆಗೆ ಸೇರಿ.

ಕೇವಲ 3 ಲಕ್ಷ ಠೇವಣಿಯಲ್ಲಿ ಮಾಸಿಕ 20 ಸಾವಿರ ಪಡೆಯಿರಿ, ಹೂಡಿಕೆಯ ವಿಧಾನ ತಿಳಿಯಿರಿ.

Post Office Monthly Income Scheme: Post Office ಈಗಾಗಲೇ ದೇಶದ ನಾಗರೀಕರಿಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸುತ್ತಾ ಜನರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಅಂಚೆ ಇಲಾಖೆಯಲ್ಲಿ RD ಖಾತೆಯಲ್ಲಿನ ಹೂಡಿಕೆ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎನ್ನಬಹುದು. ಈ ನಿಟ್ಟಿನಲ್ಲಿ ಜನರು ಹೆಚ್ಚಾಗಿ RD Account ನಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ.

ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ಇರುತ್ತದೆ. ಅದರಲ್ಲಿ Post Office Monthly Income Scheme (POMIS ) ಕೂಡ ಒಂದಾಗಿದೆ. POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

post office monthly investment plan
Image Credit: vice

Post Office Monthly Income Scheme (POMIS)
ಇನ್ನು Post Office Monthly Income Scheme ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ ಎನ್ನಬಹುದು. ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ Post Office Monthly Income Scheme ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

post office monthly pension plans
Image Credit: thehindubusinessline

ಕೇವಲ 3 ಲಕ್ಷ ಠೇವಣಿಯಲ್ಲಿ ಮಾಸಿಕ 20 ಸಾವಿರ ಪಡೆಯಿರಿ
POMIS ನಲ್ಲಿ ನೀವು ಕೇವಲ 3 ಲಕ್ಷ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ POMIS ಖಾತೆಯನ್ನು ತೆರೆಯಬಹುದು. ನೀವು 3 ಲಕ್ಷ ಹಣವನ್ನು ಠೇವಣಿಯನ್ನಾಗಿ ಇರಿಸಿದರೆ 5 ವರ್ಷದ ನಂತರ ನಿಮಗೆ ಮಾಸಿಕ 20,000 ಹಣ ಲಭ್ಯವಾಗುತ್ತದೆ. ಮುಂದಿನ 5 ವರ್ಷಗಲ್ಲಿ ಸರಿಸುಮಾರು 99,000 ರೂ. ಬಡ್ಡಿಯನ್ನು ಪಡೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿದರವು ಕಾಲ ಕ್ರಮೇಣ ಬದಲಾಗುತ್ತ ಇರುತ್ತದೆ. ಸಧ್ಯ POMIS ನಲ್ಲಿ 6.6 % ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ. ನೀವು POMIS ಲಾಭವನ್ನು ಪಡೆಯಲು ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ. ಇನ್ನು POMIS ನಲ್ಲಿ ಖಾತೆ ತೆರೆಯಲು ಕನಿಷ್ಠ 1,000 ರೂ. ಗಳ ಹೂಡಿಕೆ ಅಗತ್ಯವಿದೆ.

Join Nadunudi News WhatsApp Group

Join Nadunudi News WhatsApp Group