Namratha Gowda Photoshoot: ಹಸಿರು ಬಣ್ಣದ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ನಮ್ರತಾ ಗೌಡ.

Actress Namratha Gowda Instagram Post: ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಇದೀಗ ಸುದ್ದಿಯಲ್ಲಿದ್ದಾರೆ.

ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಮಿಂಚಿರುವ ನಟಿ ನಂತರ ನಾಗಿಣಿ ಧಾರಾವಾಹಿ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು. ಇದೀಗ ನಟಿ ನಮ್ರತಾ ಗೌಡ ತಮ್ಮ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ.

Namrata Gowda posed for the photo in a green saree.
Image Credit: instagram

ಸೀರೆಯಲ್ಲಿ ಮಿಂಚಿದ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಇದೀಗ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಸೀರೆಯುಟ್ಟ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ನಮ್ರತಾ ಗೌಡ ಅವರ ಈ ಫೋಟೋವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actress Namrata Gowda looked beautiful in a green saree
Image Credit: instagram

ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ
ನಟಿ ನಮ್ರತಾ ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ. ನಾಗಿಣಿ 2 ನಲ್ಲಿ ನಟಿ ನಮೃತಾ ಗೌಡ ಶಿವಾನಿಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಇಚ್ಛಧಾರಿ ನಾಗಿಣಿ ರೂಪದಲ್ಲಿ ನಟಿ ನಮೃತಾ ಗೌಡ ಅದೆಷ್ಟೋ ಕನ್ನಡಿಗರ ಮನ ಗೆದ್ದಿದ್ದಾರೆ. ನಾಗಿಣಿ 2 ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ.

Actress Namrata Gowda in a green saree under a mango tree
Image Credit: instagram

ಹಸಿರು ಬಣ್ಣದ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ನಮ್ರತಾ ಗೌಡ
ನಟಿ ನಮ್ರತಾ ಗೌಡ ಹಸಿರು ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ನಮ್ರತಾ ಇತ್ತೀಚಿಗೆ ಸಾಕಷ್ಟು ಫೋಟೋಶೂಟ್ ಗಳನ್ನೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆ ನಟಿ ನಮ್ರತಾ ಸೀರೆಯಲ್ಲಿ ಸಖತಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಟ್ರೆಡಿಷನಲ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Join Nadunudi News WhatsApp Group

Actress Namrata Gowda shines in a glamorous saree
Image Credit: instagram

Join Nadunudi News WhatsApp Group