Namratha Gowda AI Photos: ಇನ್ಸ್ಟಾಗ್ರಾಮ್ ನಲ್ಲಿ AI ಫೋಟೋಗಳನ್ನು ಹಂಚಿಕೊಂಡ ನಟಿ ನಮ್ರತಾ ಗೌಡ.

Actress Namratha Gowda Instagram Photos: ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ. ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Actress Namrata Gowda shared AI photos on Instagram
Image Credit: instagram

ನಮ್ರತಾ ಗೌಡ ಅವರು ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯಲ್ಲಿ ನಾಯಕಿಯಾಗಿ ನಾಗಿಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ನಮ್ರತಾ ನಾಯಕಿಯಾಗಿ ನಾಗಿಣಿ ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಇದೀಗ ಇವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದ ನಾಗಿಣಿ 2 ಧಾರಾವಾಹಿ ಮುಕ್ತಾಯವಾಗಲಿದೆ.

Actress Namratha Gowda shared AI photos on Plan Instagram
Image Credit: instagram

ತಮ್ಮ ಎಐ ಫೋಟೋಗಳನ್ನು ಹಂಚಿಕೊಂಡ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಧಾರಾವಾಹಿ ಶೂಟಿಂಗ್ ಮುಗಿಸಿ ಹೊಸ ಹೊಸ ಫೋಟೋಶೂಟ್ ಅನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತ ಇದ್ದಾರೆ.

ನಟಿ ನಮ್ರತಾ ಗೌಡ ಅವರ ಎಐ ಫೋಟೋಗಳು ಇದೀಗ ವೈರಲ್ ಆಗಿದೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ಫೋಟೋವನ್ನು ಹಂಚಿಕೊಂಡಿದ್ದಾರೆ. ನಮ್ರತಾ ಎಲ್ಲ ಫೋಟೋದಲ್ಲಿಯೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಇವರ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actress Namratha Gowda looks very beautiful in AI photos
Image Credit: instagram

ಎಐ ಫೋಟೋದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಎಐ ಫೋಟೊದಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಇವರ ಫೋಟೋಗಳಿಗೆ ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸಾಕಷ್ಟು ಫೋಟೋಶೂಟ್ ಮೂಲಕ ನಟಿ ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಎನ್ನಬಹುದು.

Join Nadunudi News WhatsApp Group

Fans appreciated Namratha Gowda's AI photos
Image Credit: instagram

ನಟಿ ನಮ್ರತಾ ಅವರ ಎಐ ಫೋಟೋಗಳು ಹೊಸ ಹೊಸ ರೀತಿಯಲ್ಲಿ ಮೂಡಿಬಂದಿದೆ. ನಾಗಿಣಿ 2 ಧಾರಾವಾಹಿ ಶೂಟಿಂಗ್ ಮುಗಿಸಿ ನಟಿ ನಮ್ರತಾ ಗೌಡ ಈಗ ಫ್ರೀ ಆಗಿ ಇದ್ದಾರೆ ಎನ್ನಬಹುದು. ಎರಡು ಸೀರಿಯಲ್ ಮುಗಿಯಿತು ಮುಂದೆ ಏನು ಮಾಡುತ್ತೀರಿ ಎಂದು ನಟಿ ನಮ್ರತಾ ಅವರಿಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ನಟಿ ಏನು ಹೇಳಿಕೊಂಡಿಲ್ಲ.

Join Nadunudi News WhatsApp Group