PM Narendra Modi: ನರೇಂದ್ರ ಮೋದಿಯವರ ಒಂದು ದಿನದ ಊಟದ ಖರ್ಚು ಎಷ್ಟು, ಊಟದ ಹಣವನ್ನ ಯಾರು ಕೊಡುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಹೆಮ್ಮೆಯ ವ್ಯಕ್ತಿ. ದೇಶದ ಎರಡನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. Narendra Modi ಭಾರತ ಪ್ರಧಾನಿಯಾಗಿ ಭಾರತದ ಏಳಿಗೆಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದಾರೆ. PM Narendra Modi ಅವರು ಸರ್ಕಾರದ ಹಲವು ಸವಲತ್ತುಗಳನ್ನ ಬಳಸಿಕೊಳ್ಳದೆ ಬಹಳ ಸರಳವಾಗಿ ಜೀವನವನ್ನ ಮಾಡುವ ವ್ಯಕ್ತಿ ಅನಿಸಿಕೊಂಡಿದ್ದಾರೆ. ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಪ್ರತಿನಿತ್ಯ ತಮ್ಮ ಊಟಕ್ಕೆ ಮಾಡುವ ಖರ್ಚು ಎಷ್ಟು ಎಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಕೆಲವು ರಾಜಕಾರಣಿಗಳು ತಾವು ಪ್ರತಿನಿತ್ಯ ಊಟವನ್ನ ಮಾಡಲು ಸಾವಿರಾರು ರೂಪಾಯಿ ಹಣವನ್ನ ಖರ್ಚು ಮಾಡುತ್ತಾರೆ, ಆದರೆ ನರೇಂದ್ರ ಮೋದಿಯವರು ಬಹಳ ಸರಳ ವ್ಯಕ್ತಿ ಅನ್ನುವುದು ಅವರು ಊಟಕ್ಕೆ ಕಾರಿದ್ದು ಮಾಡುವ ಹಣದಿಂದ ಕೂಡ ತಿಳಿಯುತ್ತದೆ. ಹೌದು ನರೇಂದ್ರ ಮೋದಿ ಅವರು ಪ್ರತಿನಿತ್ಯ ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ಹಣವನ್ನ ಊಟಕ್ಕಾಗಿ ಖರ್ಚು ಮಾಡುತ್ತಾನೋ ಅಷ್ಟೇ ಹಣವನ್ನ ಖರ್ಚು ಮಾಡುತ್ತಾರೆ. ನರೇಂದ್ರ ಮೋದಿಯವರು ಪ್ರತಿನಿತ್ಯ ತಮ್ಮ ಊಟದ ಖರ್ಚಿಗಾಗಿ ಸುಮಾರು 100 ರೂಪಾಯಿ ಹಣವನ್ನ ಖರ್ಚು ಮಾಡುತ್ತಾರಂತೆ.

modi food style
Image Credit: zeenews.india.com

ಕೆಲವು ದಿನಗಳಲ್ಲಿ ಅವರು ಬೇರೆಯ ಆಹಾರವನ್ನ ಸೇವನೆ ಮಾಡುವ ಸಮಯದಲ್ಲಿ ಕೊಂಚ ಹೆಚ್ಚಿನ ಹಣವನ್ನ ವ್ಯಯ ಮಾಡುತ್ತಿದ್ದು, ಆ ಹಣವನ್ನ ಕೂಡ ಅವರೇ ಭರಿಸುತ್ತಾರೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ಕೆಲವು ರಾಜಕಾರಣಿಗಳು ತಮ್ಮ ಹಣದ ವೆಚ್ಚವನ್ನ ಸರ್ಕಾರದಿಂದ ಭರಿಸಿಕೊಳ್ಳುತ್ತಾರೆ, ಆದರೆ ನರೇಂದ್ರ ಮೋದಿಯವರು ತಾವು ಊಟ ಮಾಡಿದ ಹಣವನ್ನ ತಾವೇ ಕೊಡುತ್ತಾರೆ ಮತ್ತು ಸರ್ಕಾರದಿಂದ ಯಾವುದೇ ಹಣವನ್ನ ಪಡೆದುಕೊಳ್ಳುವುದಿಲ್ಲ. ಪ್ರತಿನಿತ್ಯ ಊಟಕ್ಕೆ ತಮ್ಮದೇ ಹಣವನ್ನ ಖರ್ಚು ಮಾಡುವ ನರೇಂದ್ರ ಮೋದಿ ಅವರು ಸರ್ಕಾರದಿಂದ ಊಟದ ಹಣವನ್ನ ಭರಿಸಿಕೊಳ್ಳುವುದಿಲ್ಲ ಅನ್ನುವುದು ಬಹಳ ಸಂತೋಷದ ವಿಷಯವಾಗಿದೆ.

ಅದೇ ರೀತಿಯಲ್ಲಿ ಪ್ರತಿನಿತ್ಯ ಜನರ ಸೇವೆಯನ್ನ ಮತ್ತು ಸರ್ಕಾರದ ಸೇವೆಯನ್ನ ಮಾಡುವ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯತನಕ ಯಾವುದೇ ರಾಜೆಯನ್ನ ಪಡೆದುಕೊಂಡಿಲ್ಲ. ಅದೇ ರೀತಿಯಲ್ಲಿ ನರೇಂದ್ರ ಮೋದಿ ಅವರು ಈ ವರ್ಷ ಕೂಡ ತಮ್ಮ ITR ಪಾವತಿ ಮಾಡಿದ್ದು ಅವರ ಆದಾಯ ಮೊದಲಿಗಿಂತ ಸ್ವಲ್ಪ ಹೆಚ್ಚಳ ಆಗಿದೆ. Narendra Modi Food ವಿಷಯದಲ್ಲಿ ಬಹಳ ಸರಳ ಅನ್ನುವುದು ಇತ್ತೀಚಿನ ವರದಿಯಿಂದ ತಿಳಿದುಬಂದಿದೆ. ಇಲ್ಲಿಯತನಕ ಒಂದೇ ಒಂದು ರಜೆ ಮಾಡದ ನರೇಂದ್ರ ಮೋದಿ ಸದ್ಯ ದೇಶದ ಹೆಮ್ಮೆಯ ನಾಯಕ ಅನ್ನುವ ಪಟ್ಟವನ್ನ ಪಡೆದುಕೊಂಡಿದ್ದು ಇವರ ಸರಳ ಜೀವನಕ್ಕೆ ಜನರು ಹೆಮ್ಮೆಯನ್ನ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group