Nita Ambani Necklace: ನೀತಾ ಅಂಬಾನಿಯ 500 ಕೋಟಿ ಬೆಲೆಬಾಳುವ ವಜ್ರದ ಹಾರ ಈಗ ಕೇವಲ 178 ರೂಪಾಯಿಗೆ, ಬಂಪರ್ ಆಫರ್

ನೀತಾ ಅಂಬಾನಿಯ 500 ಕೋಟಿ ಬೆಲೆಬಾಳುವ ವಜ್ರದ ಹಾರ ಈಗ ಕೇವಲ 178 ರೂಪಾಯಿಗೆ

Nita Ambani Costly Necklace Available At Only 178 Rs: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಆಚರಣೆಗಳು ಗುಜರಾತ್ ನ ಜಾಮ್ ನಗರದಲ್ಲಿ ಬಹಳ ಅದ್ದೂರಿಯಾಗಿ ನಡೆದಿದ್ದವು. ಈ ಪ್ರಿ ವೆಡ್ಡಿಂಗ್ ಸೆಲೆಬ್ರೆಷನ್ ನಡೆದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಂಬಾನಿ ಪುತ್ರನ ಮದುವೆಯ ಸಿದ್ಧತೆಗಳೇ ಬಾರಿ ವೈರಲ್ ಆಗಿತ್ತು. ವಿವಾಹ ಪೂರ್ವ ಆಚರಣೆಗಳು ಗುಜರಾತ್ ನಲ್ಲಿ ಮೂರು ದಿನಗಳು ನಡೆದಿದ್ದವು.

ಈ ಮೂರು ದಿನಗಳ ಆಚರಣೆಗೆ ಅಂಬಾನಿ ಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ. ಇನ್ನು ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಕಾರ್ಯಕ್ರದಲ್ಲಿ ಎಲ್ಲದಕ್ಕಿಂತ ಹೆಚ್ಚಾಗು ನೀತಾ ಅಂಬಾನಿ ಧರಿಸಿದ ದುಬಾರಿ ನೆಕ್ಲೆಸ್ ಎಲ್ಲರ ಗಮನ ಸೆಳೆದಿದ್ದು. ಸದ್ಯ ನೀತಾ ಅಂಬಾನಿ ಧರಿಸಿದ ಕೋಟಿ ಕೋಟಿ ಬೆಲೆಯ Necklace ಕ್ಲೆಸ್ ಇದೀಗ ಬಾರಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Nita Ambani Costly Necklace
Image Credit: Boldsky

ನೀತಾ ಅಂಬಾನಿಯ 500 ಕೋಟಿ ಬೆಲೆಬಾಳುವ ವಜ್ರದ ಹಾರ ಈಗ ಕೇವಲ 178 ರೂಪಾಯಿಗೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ತಾಯಿ ನೀತಾ ಅಂಬಾನಿ ಅವರು ಮದುವೆಯ ಪೂರ್ವ ಆಚರಣೆಗಳಿಗಾಗಿ 500 ಕೋಟಿ ರೂಪಾಯಿಗಳ ಪಚ್ಚೆ ಹಾರವನ್ನು ಧರಿಸಿದ್ದರು. ಈ ಪಚ್ಚೆ ಹಾರದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೀತಾ ಅಂಬಾನಿ ತಮ್ಮ ಮಗನ ಮದುವೆಯಲ್ಲಿ ಮಿಂಚಲು ದುಬಾರಿ ವಸ್ತ್ರ, ಒಡವೆಗಳನ್ನು ಹಾಕುವುದು ಸಹಜ. ನೀತಾ ಅಂಬಾನಿ ಮದುವೆಯ ಕಾರ್ಯಕ್ರಮದಲ್ಲಿ ದುಬಾರಿ ಒಡವೆ ಧರಿಸಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದರು.

Anant Ambani Wedding Event ನಲ್ಲಿ ನೀತಾ ಅಂಬಾನಿ ಧರಿಸಿದ Necklace ಮೇಲೆ ಎಲ್ಲರ ಗಮನವಿತ್ತು. ನೀತಾ ಅಂಬಾನಿ ಅವರ ಪಚ್ಚೆ ಆಭರಣದ ಬೆಲೆ ಸುಮಾರು 400 ರಿಂದ 500 ಕೋಟಿ ಎಂದು ವರದಿಗಳು ಹೇಳುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಕೇವಲ 178 ರೂಪಾಯಿಗೆ ಪಚ್ಚೆ ಹಾರ ಲಭ್ಯವಾಗಲಿದೆ. ಅದು ಹೇಗೆ..? ಎಂದು ಯೋಚಿಸುತ್ತಿದ್ದರೆ ಹಾಗಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Join Nadunudi News WhatsApp Group

ಕೇವಲ 178 ರೂಪಾಯಿಗೆ ಪಚ್ಚೆ ಹಾರ ಖರೀದಿಸುವುದು ಹೇಗೆ…?
ನೀತಾ ಅಂಬಾನಿ ಅವರ ಪುತ್ರನ ವಿವಾಹಪೂರ್ವ ಸಮಾರಂಭದಲ್ಲಿ ಧರಿಸಿದ್ದ ಪಚ್ಚೆ ಹಾರದ ಡೂಪ್ಲಿಕೇಟ್ ಈಗ ಮಾರುಕಟ್ಟೆಗೆ ಬಂದಿವೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕಾಮೆಂಟ್ ಮಾಡಿದ್ದಾರೆ. ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜಾಮ್‌ ನಗರದಲ್ಲಿ ವಿವಾಹ ಪೂರ್ವ ಸಂಭ್ರಮಾಚರಣೆಗಾಗಿ ಧರಿಸಿದ್ದ 500 ಕೋಟಿ ರೂ.ಗಳ ಪಚ್ಚೆ ಹಾರದ ಅದೇ ಪ್ರತಿಯನ್ನು ಕೇವಲ 178 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಜೈಪುರದ ಆಭರಣ ವ್ಯಾಪಾರಿಯೊಬ್ಬರು ಈ ವಜ್ರ ಮತ್ತು ಪಚ್ಚೆಯ Necklace ನ ನಕಲು ಪ್ರತಿಗಳನ್ನು ಕೆಂಪು, ಹಸಿರು, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮಾರಾಟ ಮಾಡುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು. “ನೀತಾ ಅಂಬಾನಿ ಅವರ ನೆಕ್ಲೇಸ್ ಕೇವಲ 178 ರೂ.ಗೆ ಲಭ್ಯವಿದೆ” ಎಂದು ವಿಡಿಯೋದಲ್ಲಿ ಕಾಣಸಿಗಲಿದೆ. ನೀವು ನೀತಾ ಅಂಬಾನಿ ಕೋಟಿ ಬೆಲೆಯ ಲುಕ್ ಅನ್ನು ಪಡೆಯಲು ಈಗ ಕೇವಲ 178 ರೂ. ನೀಡಲಿದೆ ಸಾಕಾಗುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ ಎನ್ನಬಹುದು.

Nita Ambani Costly Necklace Available At Only 178 Rs
Image Credit: Freepressjournal

Join Nadunudi News WhatsApp Group