Niveditha Gowda Solo Trip: ಗಂಡನನ್ನ ಬಿಟ್ಟು ಒಬ್ಬರೇ ಹನಿಮೂನ್ ಹೊರಟ ನಿವೇದಿತಾ ಗೌಡ, ಫೋಟೋಗಳು ವೈರಲ್.

Niveditha Gowda Solo Trip:ನಿವೇದಿತಾ ಗೌಡ (Niveditha Gowda) ಕನ್ನಡ ಚಿತ್ರರಂಗದಲ್ಲಿ (Kannada Film Industry) ಸದ್ಯ ಸುದ್ದಿಯಲ್ಲಿ ಇರುವ ನಟಿ ಎಂದು ಹೇಳಬಹುದು. ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ನಂತರ ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟಿ ನಿವೇದಿತಾ ಗೌಡ ಅವರು ನಂತರ ಚಂದನ್ ಶೆಟ್ಟಿ (Chandan Shetty) ಅವರನ್ನ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು.

ತಮ್ಮ ಮಾತು ಮತ್ತು ನೋಟದ ಮೂಲಕ ಸಾಕಷ್ಟು ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದ್ದ ನಟಿ ನಿವೇದಿತಾ ಗೌಡ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಸತ್ ಆಗಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಫೋಟೋ ಮತ್ತು ವಿಡಿಯೋ ಶೇರ್ ಮಾಡುವ ನಟಿ ನಿವೇದಿತಾ ಗೌಡ ಅವರು ಯಾವುದಾದರೂ ಒಂದು ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿ ಇರುತ್ತಾರೆ.

Nivedita Gowda Solo Trip
Image Credit: timesofindia.indiatimes

ಗಂಡಾದ ಜೊತೆ ಸದಾ ರೀಲ್ಸ್ ಮಾಡುದ ನಿವೇದಿತಾ ಗೌಡ
ಹೌದು ನಟಿ ನಿವೇದಿತಾ ಗೌಡ ಅವರು ಇನ್ಸ್ಟಾಗ್ರಾಮ್ ನಲ್ಲಿ (Niveditha Gowda Instagram) ಪದೇಪದೇ ರೀಲ್ಸ್ ಶೇರ್ ಮಾಡುವುದರ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಕೆಲವು ಸೆಲೆಬ್ರಿಟಿಗಳ ಜೊತೆ ರೀಲ್ಸ್ ಮಾಡುವ ನಟಿ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಗಂಡ, ಅಮ್ಮ ಮತ್ತು ಕೆಲವು ಕಿರುತೆರೆ ಸ್ಟಾರ್ ಗಳ ಜೊತೆ ರೀಲ್ಸ್ ಮಾಡುವುದರ ಮೂಲಕ ನಟಿ ನಿವೇದಿತಾ ಗೌಡ ಅವರು ಸುದ್ದಿಯಲ್ಲಿ ಇರುತ್ತಾರೆ.

Join Nadunudi News WhatsApp Group

ಒಂಟಿಯಾಗಿ ಹನಿಮೂನ್ ಹೊರಟ ನಿವೇದಿತಾ ಗೌಡ
ಹೌದು ನಟಿ ನಿವೇದಿತಾ ಗೌಡ ಅವರು ಒಂಟಿಯಾಗಿ ಹನಿಮೂನ್ ಹೊರಟಿದ್ದು ಸದ್ಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Nivedita Gowda left her husband for a trip to Bali
Image Credit: news18

ನಟಿ ನಿವೇದಿತಾ ಗೌಡ ಅವರು ಹನಿಮೂನ್ ಹೊರಟಿದ್ದು ಫೋಟೋ ಶೇರ್ ಮಾಡಿದ್ದಾರೆ. ನಟಿ ನಿವೇದಿತಾ ಗೌಡ ಅವರುಅ ಬಾಲಿಗೆ ಒಂಟಿಯಾಗಿ ಹನಿಮೂನ್ ಹೋರಿದ್ದಾರೆ.

ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿರುವ ನಟಿ ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ಅವರು ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದ್ದು ಅದರ ಫೋಟೋಗಳು ವೈರಲ್ ಆಗಿದೆ ಎಂದು ಹೇಳಬಹುದು.

ಗಂಡನನ್ನ ಬಿಟ್ಟು ಒಬ್ಬರೇ ಸೋಲೋ ಟ್ರಿಪ್ ಮಾಡಿದ್ದು ಯಾಕೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಯನ್ನ ಸುರಿಸಿದ್ದಾರೆ ಎಂದು ಹೇಳಬಹುದು. ಸದ್ಯ ನಟಿ ನಿವೇದಿತಾ ಗೌಡ ಅವರು ಟ್ರಿಪ್ ಎಂಜಾಯ್ ಮಾಡುತ್ತಿದ್ದು ಅದರ ಫೋಟೋಗಳು ಬಹಳ ವೈರಲ್ ಆಗಿದೆ ಎಂದು ಹೇಳಬಹುದು.

Nivedita Gowda left Chandan Shetty alone for the trip to Bali
Image Credit: vijaykarnataka

ಕೆಲವು ದಿನಗಳ ವಿದೇಶಕ್ಕೆ ಹೊರಟ ಚಂಧನ್ ಶೆಟ್ಟಿ
ಹೌದು ಚಂದನ್ ಶೆಟ್ಟಿ ಕೆಲಸಗಳ ಕಾರಣ ಕೆಲವು ದಿನಗಳ ಹಿಂದೆ ವಿದೇಶಕ್ಕೆ ಹೊರಟಿದ್ದಾರೆ. ವಿದೇಶಕ್ಕೆ ಹೊರಡುವ ಸಮಯದಲ್ಲಿ ನಿವೇದಿತಾ ಗೌಡ ಅವರ ರೀಲ್ಸ್ ಮಾಡಿದ ಚಂಧನ್ ಅವರು ನಂತರ ಏರ್ಪೋರ್ಟ್ ನಲ್ಲಿ ಇರುವ ಫೋಟೋಗಳನ್ನ ಶೇರ್ ಮಾಡಿದ್ದರು.

ಚಂದನ್ ಅವರು ವಿದೇಶಕ್ಕೆ ಕೆಲಸದ ಕಾರಣ ಹೋಗಿದ್ದಾರೆ. ಸದ್ಯ ಒಂಟಿಯಾಗಿ ನಟಿ ನಿವೇದಿತಾ ಗೌಡ ಅವರು ಬಾಲಿ ಪ್ರವಾಸವನ್ನ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group