Pathan Movie Profit: ಪಠಾಣ್ ಚಿತ್ರದ ಒಟ್ಟು ಲಾಭ ಎಷ್ಟು, ಶಾರುಖ್ ಖಾನ್ ಗೆ 200 ಕೋಟಿ ಸಂಭಾವನೆ.

ಶಾರುಖ್ ಖಾನ್ ಅವರಿಗೆ ಪಠಾಣ್ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಶಾರುಖ್ ಖಾನ್ ಸಿನಿಮಾಗಾಗಿ ಯಾವುದೇ ಹಣವನ್ನು ಫಿಕ್ಸ್ ಮಾಡಿರಲಿಲ್ಲ. ಬದಲಾಗಿ ಚಿತ್ರದಲ್ಲಿ ಗಳಿಸಿದ ಒಟ್ಟು ಲಾಭದ 60 % ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು.

Pathan Movie: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ತೆರೆಕಂಡು ವಿಶ್ವದಾದ್ಯಂತ ಭರ್ಜರಿ ದಾಖಲೆ ಬರೆದಿದೆ. ಇನ್ನು ಪಠಾಣ್ ಚಿತ್ರ ಬರೋಬ್ಬರಿ 1000 ಕ್ಕೂ ಹೆಚ್ಚು ಕೋಟಿ ಹಣ ಗಳಿಸುವ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿಕೊಂಡಿದೆ. ಇನ್ನು ಪಠಾಣ್ ಚಿತ್ರ ಸಾಕಷ್ಟು ಬಾಲಿವುಡ್ ಚಿತ್ರಗಳ ದಾಖಲೆಯನ್ನು ಬ್ರೇಕ್ ಮಾಡಿದೆ. ಇದೀಗ ಪಠಾಣ್ ಚಿತ್ರ ಗಳಿಸಿದ ಒಟ್ಟು ಲಾಭದ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಳಿಯೋಣ.

Pathan Movie Profit
Image Source: India Today

ಶಾರುಖ್ ಖಾನ್ ಗೆ 200 ಕೋಟಿ ಸಂಭಾವನೆ
ಪಠಾಣ್ ಸಿನಿಮಾ ವಿವಾದದ ಬೆನ್ನಲ್ಲೇ ಸಾಕಷ್ಟು ದಾಖಲೆ ಬರೆದಿದೆ. ಪಠಾಣ್ ಚಿತ್ರಕ್ಕೆ ಒಟ್ಟು 270 ಕೋಟಿ ರೂಗಳನ್ನು ಕಾರ್ಚ್ಮಾಡಲಾಗಿದೆ. ಬರೋಬ್ಬರಿ 270 ಕೋಟಿ ಬಂಡವಾಳ ಹೂಡಿ 603 ಕೋಟಿ ರೂ. ಲಾಭವನ್ನು ಪಠಾಣ್ ಚಿತ್ರ ಗಳಿಸಿದೆ. ಈ ಚಿತ್ರದ ಪ್ರೊಡ್ಯುಸರ್ ಗೆ 333 ಕೋಟಿ ರೂ. ಲಭಿಸಿದೆ.

ಹಾಗೆಯೆ ಶಾರುಖ್ ಖಾನ್ ಅವರಿಗೆ ಪಠಾಣ್ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಶಾರುಖ್ ಖಾನ್ ಸಿನಿಮಾಗಾಗಿ ಯಾವುದೇ ಹಣವನ್ನು ಫಿಕ್ಸ್ ಮಾಡಿರಲಿಲ್ಲ. ಬದಲಾಗಿ ಚಿತ್ರದಲ್ಲಿ ಗಳಿಸಿದ ಒಟ್ಟು ಲಾಭದ 60 % ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು.

Pathan Movie Profit
Image Source: Times Of India

ಪಠಾಣ್ ಚಿತ್ರದ ಒಟ್ಟು ಲಾಭ
ಭಾರತದಲ್ಲಿ ಪಠಾಣ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 545 ಕೋಟಿ, ಇಂಡಿಯನ್ ಬಾಕ್ಸ್ ಆಫೀಸ್ ಡಿಸ್ಟ್ರಿಬ್ಯುಟರ್ಸ್ ಶೇರ್ 245 ಕೋಟಿ, ವಿದೇಶದಲ್ಲಿ ಪಠಾಣ್ ಕಲೆಕ್ಷನ್ 396 ಕೋಟಿ, ವಿದೇಶದಲ್ಲಿನ ಡಿಸ್ಟ್ರಿಬ್ಯುಟರ್ಸ್ ಶೇರ್ 178 ಕೋಟಿ ರೂ. ಆಗಿದೆ. ಸ್ಯಾತ್ ಟೈಟ್, ಡಿಜಿಟಲ್ ರೈಟ್ಸ್ 150 ಕೋಟಿ, ಮ್ಯೂಸಿಕಲ್ ಸಬ್ಸಿಡಿಸ್ 30 ಕೋಟಿ, ಓಟು ರೆವೆನ್ಯೂ 603 ಕೋಟಿ ರೂ ಆಗಿದೆ. ಯಶ್ ರಾಜ್ ಅವರ ಫಿಲಂಸ್ ಗೆ ಒಟ್ಟು 333 ಕೋಟಿ ರೂ. ಲಾಭವಾಗಿದೆ.

Pathan Movie Profit
Image Source: Hindusthan Times

 

Join Nadunudi News WhatsApp Group

Join Nadunudi News WhatsApp Group