7th Pay Pension: ಸರ್ಕಾರೀ ನೌಕರರಿಗೆ ಇನ್ನೊಂದು ಸಿಹಿಸುದ್ದಿ, ಖಾತೆಗೆ ಬರಲಿದೆ 15,114 ರೂ, ಹೊಸ ಪಿಂಚಣಿ ಯೋಜನೆ ಜಾರಿಗೆ.

ಸರ್ಕಾರೀ ನೌಕರರ ಪಿಂಚಣಿಯಲ್ಲಿ ಬದಲಾವಣೆ ಆಗಿದ್ದು ವರ್ಷಕ್ಕೆ 15400 ರೂಪಾಯಿ ಪಿಂಚಣಿ ಹಣ ಬರಲಿದೆ.

7th Pay Commission Pension Hike: ಇದೀಗ ಕೇಂದ್ರ ಸರ್ಕಾರ ಸರ್ಕಾರೀ ನೌಕರಿಗೆ (Government Workers) ಸಾಲು ಸಾಲು ಸಿಹಿ ಸುದ್ದಿ ನೀಡುತ್ತಿದೆ. ಇನ್ನು ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.

ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದೀಗ ನೌಕರರು ಮತ್ತು ಪಿಂಚಣಿದಾರರಿಗೆ ಬಾರಿ ಲಾಭದಾಯಕ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.

Now the Modi government has issued an important announcement to the employees. The Modi government is now ready to announce the dearness allowance due in January. But now there will be a huge increase in the pension received by the pensioners.
Image Credit: thestatesman

ಪಿಂಚಣಿದಾರರ ಪಡೆಯುವ ಪಿಂಚಣಿಯಲ್ಲಿ ಹೆಚ್ಚಳ
ಇದೀಗ ಮೋದಿ ಸರಕಾರ ನೌಕರರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಮೋದಿ ಸರಕಾರ ಇದೀಗ ಜನವರಿಯಲ್ಲಿ ಪಡೆಯಬೇಕಾದ ತುಟ್ಟಿಭತ್ಯೆಯನ್ನು ಘೋಷಿಸಲು ಮುಂದಾಗಿದೆ.

ಆದರೆ ಇದೀಗ ಪಿಂಚಣಿದಾರರು ಪಡೆಯುವ ಪಿಂಚಣಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಲಿದೆ. ಈ ಬಾರಿ ಪಿಂಚಣಿದಾರರ ಖಾತೆಗೆ ಪ್ರತ್ಯೇಕವಾಗಿ ಸಂಪೂರ್ಣ 15,144 ರೂ. ಬರಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ತುಟ್ಟಿಭತ್ಯೆಯ ಜೊತೆಗೆ HRA ಕೂಡ ಹೆಚ್ಚಳ ಸಾಧ್ಯತೆ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದ ನಂತರ 1262 ರೂ. ದರದಲ್ಲಿ ನಿಮ್ಮ ಖಾತೆಗೆ ವರ್ಷಕ್ಕೆ 15,144 ರೂ. ಬರಲಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ.

Join Nadunudi News WhatsApp Group

It is known that due to the increase in DA of government employees, the pension money received by government sailors has also increased.
Image Credit: outlookindia

ಇನ್ನು ನೌಕರರಿಗೆ ಸರಕಾರ ಮನೆ ಬಾಡಿಗೆ ಭತ್ಯೆ (HRA) ಕೂಡ ಹೆಚ್ಚಿಸಲಿದೆ. ಇದರ ಕುರಿತು ಸರಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ. ಸದ್ಯ ನೌಕರರು ಶೇ. 27 ರಷ್ಟು ಪಡೆಯುತ್ತಿದ್ದು, ಇನ್ನು ಮುಂದೆ ಶೇಕಡಾ 30 ರಷ್ಟು ಏರಿಕೆಯಾಗಲಿದೆ. ನೌಕರರ ತುಟ್ಟಿಭತ್ಯೆ ಶೇಕಡಾ 50 ಕ್ಕೆ ಏರಿದಾಗ ಮನೆ ಹೆಚ್ ಆರ್ ಎ ಶೇ. 30 ರಷ್ಟು ಹೆಚ್ಚಳವಾಗಲಿದೆ.

Join Nadunudi News WhatsApp Group