Post Office scheme: ಪೋಸ್ಟ್ ಆಫೀಸ್ ನಲ್ಲಿ 1000 ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 20000, ಇಂದೇ ಅರ್ಜಿ ಸಲ್ಲಿಸಿ.

ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಯನ್ನ ಮಾಡಲು ಹೆಚ್ಚುಹೆಚ್ಚು ಇಷ್ಟಪಡುತ್ತಾರೆ. ತಮ್ಮ ವೃದ್ದಾಪ್ಯದಲ್ಲಿ ನಮಗೆ ಸಹಾಯ ಆಗಲು ಅನ್ನುವ ಉದ್ದೇಶದಿಂದ ಜನರು ಹೆಚ್ಚು ಹೂಡಿಕೆಯ ಕಡೆ ಗಮನ ಕೊಡುತ್ತಾರೆ. ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಈಗ ಅನೇಕ ಯೋಜನೆಗಳು ಇದರ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ತಿಳಿದಿಲ್ಲ. ಸದ್ಯ ಅಂಚೆ ಕಚೇರಿಯಲ್ಲಿ ಕಡಿಮೆ ಹೂಡಿಕೆಯನ್ನ ಮಾಡಿ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು ಮತ್ತು Post Office scheme ನಲ್ಲಿ ಹೂಡಿಕೆ ಮಾಡುವುದರಿಂದ ಅಪಾಯ ಕೂಡ ಬಹಳ ಕಡಿಮೆ ಆಗಿದೆ.

ಸದ್ಯ ಅಂಚೆ ಕಚೇರಿಯಲ್ಲಿ ಇರುವ ಈ ಪಿಂಚಣಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 1000 ರೂಪಾಯಿ ಹೂಚಿಕೆ ಮಾಡಿದರೆ ನಾವು ವೃದ್ದಾಪ್ಯದಲ್ಲಿ ಪ್ರತಿ ತಿಂಗಳು 20000 ರೂಪಾಯಿ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಪಿಂಚಣಿ ಯೋಜನೆ ಯಾವುದು ಮತ್ತು ಈ ಯೋಜನೆ ಲಾಭವನ್ನ ಹೇಗೆ ಪಡೆದುಕೊಳ್ಳುವುದು ಅನ್ನುವುದರ ಬಗ್ಗೆ ಇಲ್ಲಿದೆ. ಹೌದು ಅಂಚೆ ಕಚೇರಿಯಲ್ಲಿ National Pension Scheme ಜಾರಿಯಲ್ಲಿ ಇದ್ದು ಈ ಯೋಜನೆಯನ್ನ 18 ವರ್ಷ ಮೇಲ್ಪಟ್ಟ ಎಲ್ಲಾ ಜನರು ತೆರೆಯಬಹುದಾಗಿದೆ ಮತ್ತು ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ನಿಮಗೆ ಪಿಂಚಣಿ ಹಣ ಸಿಗುತ್ತದೆ.

national pension scheme system in post office

ನಿಮಗೆ 20 ವರ್ಷ ವಯಸ್ಸು ಆಗಿದ್ದು ನೀವು Post Office ನಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್ ತೆರೆದು ನೀವು ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ ಮಾಡಿದರೆ ನಿಮ್ಮ ವೃದ್ಧಾಪ್ಯದ ವಯಸ್ಸಿನಲ್ಲಿ ಈ ಸ್ಕೀಮ್ ಮುಗಿಯಲಿದ್ದು, ಸ್ಕೀಮ್ ಮುಗಿದ ನಂತರ ಪ್ರತಿ ತಿಂಗಳು ನಿಮಗೆ 20000 ರೂಪಾಯಿ ಪಿಂಚಣಿ ಹಣ ಬರಲಿದೆ. ಯೋಜನೆಯ ನಿವೈಮದ ಪ್ರಕಾರ ಒಬ್ಬ 20 ವರ್ಷದ ವ್ಯಕ್ತಿ ಪ್ರತಿ ತಿಂಗಳು 1000 ಹೂಡಿಕೆಯನ್ನ ಮಾಡಿ ಈ ಯೋಜನೆಗೆ ಸೇರಿಕೊಂಡರೆ ಆತನ ಒಟ್ಟು ಹೂಡಿಕೆ 5.4 ಲಕ್ಷ ರೂಪಾಯಿ ಆಗುತ್ತದೆ ಮತ್ತು ಆತನಿಗೆ ಶೇಕಡಾ 10 ನಿರೀಕ್ಷಿತ ಆದಾಯ ಬಂದರೆ ಆತ ಹೂಡಿಕೆ ಮಾಡಿದ ಒಟ್ಟು ಹಣ 1 ಕೋಟಿಗೆ ತಲುಪುತ್ತದೆ.

ಒಬ್ಬ ವ್ಯಕ್ತಿ 20 ನೇ ವಯಸ್ಸಿನಿಂದ ತನ್ನ 60 ನೇ ವಯಸ್ಸಿನ ವರಗೆ ಹೀಗೆ ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ ಮಾಡಿದರೆ ಆತ 60 ವರ್ಷಕ್ಕೆ ತಲುಪಿದ ನಂತರ ಆತನಿಗೆ ಪ್ರತಿ ತಿಂಗಳು 20000 ರೂಪಾಯಿ ಪಿಂಚಣಿ ಹಣ ಬರುತ್ತದೆ. ಈ national pension scheme ಕೇಂದ್ರ ಸರ್ಕಾರ ಪ್ರಮುಖವಾದ ಯೋಜನೆಯಲ್ಲಿ ಒಂದಾಗಿದ್ದು ಪ್ರತಿಯೊಬ್ಬ ಭಾರತದ ಪ್ರಜನೆ ಈ ಯೋಜನೆಯ ಅಡಿಯಲ್ಲಿ ಹೂಡಿಕೆಯನ್ನ ಮಾಡಬಹುದು. ಈ ಯೋಜನೆಯನ್ನ ಲಾಭವನ್ನ ಪಡೆದುಕೊಳ್ಳಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಮತ್ತು ಆತ ಭಾರತ ಪ್ರಜೆ ಆಗಿರಬೇಕು. ಅಂಚೆ ಕಚೇರಿಯಲ್ಲಿ ಅಗತ್ಯ ದಾಖಲೆ ಮತ್ತು ಮಾಹಿತಿಯನ್ನ ನೀಡಿ ಈ ಯೋಜನೆಯ ಲಾಭವನ್ನ ಜನರು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು ಅಂಚೆ ಕಚೇರಿಗೆ ಭೇಟಿನೀಡುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group